Subscribe to Gizbot

ಕೈಗೆಟಕುವ ಬೆಲೆಯಲ್ಲಿ ಟಾಪ್‌ 10 ಚೀನಿ ಸ್ಮಾರ್ಟ್‌ಫೋನ್‌ಗಳು

Posted By:

ದೀರ್ಘ ಸಮಯದ ನಂತರ ಚೀನೀ ಸ್ಮಾರ್ಟ್‌ಫೋನ್‌ಗಳೂ ಈಗ ಅದ್ಭುತ ಪ್ರದರ್ಶನಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಎಲ್ಲರ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆ. ಆದರೆ, ಯಾವ ಚೀನೀ ಸ್ಮಾರ್ಟ್‌ಫೋನ್‌ ಕೊಂಡರೆ ಒಳ್ಳೆಯದು, ಅದರ ಬೆಲೆ, ಫೀಚರ್ ಹೇಗಿದೆ ಎಂಬುದನ್ನು ತಿಳಿಯುವುದೇ ಹಲವರಿಗೆ ದೊಡ್ಡ ಪ್ರಶ್ನೆಯಾಗಿದೆ.

ಓದಿರಿ: ಹೊಸ ಫೋನ್‌ಗಳ ಮೋಹಕ ಜಾಲ ಇದೋ ಇಲ್ಲಿ

ಗಿಜ್ ಬಾಟ್‌ ಇಂದಿನ ಲೇಖನದಲ್ಲಿ ಕೇವಲ 15,000 ರೂಪಾಯಿಗಳಲ್ಲಿ ಸಿಗುವ ಅತ್ಯತ್ತಮ ಟಾಪ್‌ 1೦ ಚೀನೀ ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಿಮಗೆ ಪರಿಚಯ ಮಾಡಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‌ಪ್ಲಸ್ 2

ಒನ್‌ಪ್ಲಸ್ 2

ಬೆಲೆ ರೂ: 24,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5.5 ಇಂಚಿನ HD IPS ಗೊರಿಲ್ಲಾ ಗ್ಲಾಸ್ ಸುರಕ್ಷತೆ ಡಿಸ್‌ಪ್ಲೇ
* ಆಕ್ಟಾ-ಕೋರ್‌ ಸ್ನಾಪ್‌ಡ್ರಾಗನ್‌ 810 64 bit ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 430 GPU
* 3GB RAM
* ಆಂಡ್ರಾಯ್ಡ್ 5.1 ಲಾಲಿಪಪ್ ಬೇಸ್ಡ್ ಆಕ್ಸಿಜನ್ ಓಎಸ್
* ಡ್ಯುಯಲ್ ನ್ಯಾನೋ ಸಿಮ್‌
* 13MP ಹಿಂಭಾಗ ಕ್ಯಾಮೆರಾ ಮತ್ತು ಡ್ಯುಯಲ್ LED ಫ್ಲ್ಯಾಶ್
* 5MP ಮುಂಭಾಗ ಕ್ಯಾಮೆರಾ
* ಫಿಂಗರ್ ಪ್ರಿಂಟ್‌ ಸ್ಕ್ಯಾನರ್
* 3300mAh ಬ್ಯಾಟರಿ

ಕ್ಸಿಯೋಮಿ ಮಿ 4i

ಕ್ಸಿಯೋಮಿ ಮಿ 4i

ಬೆಲೆ ರೂ: 12,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5 ಇಂಚಿನ IPS ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆ
* ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 64 bit ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2GB RAM
* MIUI 6 ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
* ಡ್ಯುಯಲ್ ಮೈಕ್ರೋ ಸಿಮ್‌
* 13MP ಹಿಂಭಾಗ ಕ್ಯಾಮೆರಾ
* 5MP ಮುಂಭಾಗ ಕ್ಯಾಮೆರಾ
* 3120mAh ಬ್ಯಾಟರಿ

ಒನ್‌ಪ್ಲಸ್‌ X

ಒನ್‌ಪ್ಲಸ್‌ X

ಬೆಲೆ ರೂ: 16,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ
* 2.3GHz ಕ್ವಾಡ್‌-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 801 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 330 GPU
* 3GB RAM
* ಆಂಡ್ರಾಯ್ಡ್ 5.1.1 ಲಾಲಿಪಪ್ ಬೇಸ್ಡ್ ಆಕ್ಸಿಜನ್ ಓಎಸ್ 2.1
* ಡ್ಯುಯಲ್ ನ್ಯಾನೋ ಸಿಮ್‌
* 13MP ಹಿಂಭಾಗ ಕ್ಯಾಮೆರಾ
* 8MP ಮುಂಭಾಗ ಕ್ಯಾಮೆರಾ
* 2525mAh ಬ್ಯಾಟರಿ

 ಲಿನೋವಾ K3 ನೋಟ್ ಮ್ಯೂಸಿಕ್‌

ಲಿನೋವಾ K3 ನೋಟ್ ಮ್ಯೂಸಿಕ್‌

ಬೆಲೆ ರೂ: 12,950
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5.5 ಇಂಚಿನ HD ಡಿಸ್‌ಪ್ಲೇ
*1.7GHz MT6752 ಆಕ್ಟಾ-ಕೋರ್‌ ಪ್ರೊಸೆಸರ್ಸ್‌
* 2GB RAM
* ಡ್ಯುಯಲ್ ಮೈಕ್ರೋ ಸಿಮ್‌
* 13MP ಹಿಂಭಾಗ ಕ್ಯಾಮೆರಾ
* 5MP ಮುಂಭಾಗ ಕ್ಯಾಮೆರಾ
*3000mAh ಬ್ಯಾಟರಿ

 ಗಿಯೋನಿ ಎಲಿಫ್ ಎಸ್‌ ಪ್ಲಸ್

ಗಿಯೋನಿ ಎಲಿಫ್ ಎಸ್‌ ಪ್ಲಸ್

ಬೆಲೆ ರೂ: 16,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5.5 ಇಂಚಿನ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ
* L3 GHz ಆಕ್ಟಾ‌-ಕೋರ್‌ ಮಿಡಿಯಾಟೆಕ್ MT6753 64 bit ಪ್ರೊಸೆಸರ್ಸ್‌ ಜೊತೆಗೆ Mali-T720
* 3GB RAM
* ಡ್ಯುಯಲ್ ಸಿಮ್‌
* 13MP ಹಿಂಭಾಗ ಕ್ಯಾಮೆರಾ
* 5MP ಮುಂಭಾಗ ಕ್ಯಾಮೆರಾ
* 3150mAh ಬ್ಯಾಟರಿ

ಲಿನೋವಾ ವೈಬ್ P1

ಲಿನೋವಾ ವೈಬ್ P1

ಬೆಲೆ ರೂ: 15,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5.5 ಇಂಚಿನ HD IPS ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ
* 1.5GHz ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
*2GB RAM
* ಆಂಡ್ರಾಯ್ಡ್ 5.1.ಲಾಲಿಪಪ್ ಓಎಸ್
* ಡ್ಯುಯಲ್ ನ್ಯಾನೋ ಸಿಮ್‌
* 13MP ಹಿಂಭಾಗ ಕ್ಯಾಮೆರಾ
* 5MP ಮುಂಭಾಗ ಕ್ಯಾಮೆರಾ
* 5000mAh ಬ್ಯಾಟರಿ
* ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

ಗಿಯೋನಿ ಎಲಿಫ್ E8

ಗಿಯೋನಿ ಎಲಿಫ್ E8

ಬೆಲೆ ರೂ: 34,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 6 ಇಂಚಿನ ಕ್ವಾಡ್ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ
* 2.3GHz ಕ್ವಾಡ್‌-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 801 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 330 GPU
* 3GB RAM
* ಆಂಡ್ರಾಯ್ಡ್ 5.1.ಲಾಲಿಪಪ್ ಜೊತೆಗೆ ಅಮಿಗೋ UI 3.1
* 23.7MP ಹಿಂಭಾಗ ಕ್ಯಾಮೆರಾ
* 8MP ಮುಂಭಾಗ ಕ್ಯಾಮೆರಾ
* 3520mAh ಬ್ಯಾಟರಿ

ಹುವಾವೆ ಹಾನರ್ 7

ಹುವಾವೆ ಹಾನರ್ 7

ಬೆಲೆ ರೂ: 22,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5.2 ಇಂಚಿನ ಮಲ್ಟಿ ಟಚ್ ಡಿಸ್‌ಪ್ಲೇ
* ಆಕ್ಟಾ-ಕೋರ್ ಹುವಾವೆ ಕಿರಿನ್ 935 ಪ್ರೊಸೆಸರ್ಸ್‌ ಜೊತೆಗೆ Mali-T628 MP4 GPU
* 3GB RAM
* ಆಂಡ್ರಾಯ್ಡ್ 5.೦ ಲಾಲಿಪಪ್ ಜೊತೆಗೆ ಎಮೋಷನ್ UI 3.1
* ಡ್ಯುಯಲ್ ಸಿಮ್‌
* 20MP ಹಿಂಭಾಗ ಕ್ಯಾಮೆರಾ
* 8MP ಮುಂಭಾಗ ಕ್ಯಾಮೆರಾ
*3100mAh ಬ್ಯಾಟರಿ

ಲಿನೋವಾ ಫಾಬ್ ಪ್ಲಸ್

ಲಿನೋವಾ ಫಾಬ್ ಪ್ಲಸ್

ಬೆಲೆ ರೂ: 17,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 6.8 ಇಂಚಿನ HD ಡಿಸ್‌ಪ್ಲೇ
* 1.5GHz ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2GB LPDDR3 RAM
* ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಜೊತೆಗೆ ವೈಬ್ UI
* 13MP ಹಿಂಭಾಗ ಕ್ಯಾಮೆರಾ
* 5MP ಮುಂಭಾಗ ಕ್ಯಾಮೆರಾ
* 3500mAh ಬ್ಯಾಟರಿ

ಅಪ್ಪೋ R7 ಲೈಟ್

ಅಪ್ಪೋ R7 ಲೈಟ್

ಬೆಲೆ ರೂ: 18,200
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷತೆಗಳು
* 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆ
* 1.3GHz ಆಕ್ಟಾ-ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 615 ಪ್ರೊಸೆಸರ್ಸ್‌ ಜೊತೆಗೆ ಅಡ್ರೆನೊ 405 GPU
* 2GB RAM
* ಆಂಡ್ರಾಯ್ಡ್ 5.1 ಲಾಲಿಪಪ್ ಕಲರ್ ಓಎಸ್ 2.1
* 13MP ಹಿಂಭಾಗ ಕ್ಯಾಮೆರಾ
* 8MP ಮುಂಭಾಗ ಕ್ಯಾಮೆರಾ
* 2320mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
For quite some time now, Chinese smartphones have been dominating the market with amazing performance and they come with an affordable price tag.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot