ಬೆಸ್ಟ್ 4ಜಿಬಿ RAM ಸ್ಮಾರ್ಟ್‌ಫೋನ್ಸ್ ಇನ್ನೂ ಖರೀದಿಸಿಲ್ಲವೇ?

By Shwetha
|

ಹೆಚ್ಚಿನ ಫೋನ್ ಬಳಕೆದಾರರಿಗೆ ಮೊಬೈಲ್ ಸ್ಟೋರೇಜ್ ಒಂದು ಮುಗಿಯದ ಸಮಸ್ಯೆಯಾಗಿದೆ. ಈ ಸಮಸ್ಯೆ ನಿವಾರಣೆಗೆಂದೇ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು 128ಜಿಬಿ ಹೆಚ್ಚುವರಿ ಸಂಗ್ರಹಣೆಯನ್ನು ಡಿವೈಸ್‌ಗೆ ನೀಡುತ್ತಿದ್ದು ಈ ಸಂಗ್ರಹಣೆ ನಿಜಕ್ಕೂ ಮೊಬೈಲ್ ಬಳಕೆದಾರರಿಗೆ ಲಾಭಕರ ಎಂದೆನಿಸಿದೆ. ಅದಾಗ್ಯೂ ಕೆಲವೊಂದು ಅಪ್ಲಿಕೇಶನ್‌ಗಳು ಹೆಚ್ಚುವರಿ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿದ್ದು ಸ್ಟೋರೇಜ್ ಸಮಸ್ಯೆಯಿಂದ ಬಳಕೆದಾರರು ಬಳಸಲುವುದು ಮಾತ್ರ ತಪ್ಪಿಲ್ಲ.

ಓದಿರಿ: ಡಿಸೆಂಬರ್ ತಿಂಗಳ ಭರ್ಜರಿ ಫೋನ್ ಬೇಟೆ

ಹಾಗಿದ್ದರೆ ಈ ಸಮಸ್ಯೆಗೆ ಪರಿಹರ ಇಲ್ಲವೇ ಎಂದು ನೀವು ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ ನೀವು ಖರೀದಿಸುವ ಫೋನ್ ಹೆಚ್ಚುವರಿ RAM ಅನ್ನು ಹೊಂದಿದೆ ಎಂದಾದಲ್ಲಿ ನಿಮಗೆ ಜಾಕ್‌ಪಾಟ್ ಹೊಡೆದಂತೆಯೇ! ಅದಕ್ಕೆಂದೇ ಇಂದಿನ ನಮ್ಮ ಗಿಜ್‌ಬಾಟ್ ಲೇಖನದಲ್ಲಿ 4ಜಿಬಿ ಸಂಗ್ರಹಣೆಯುಳ್ಳ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 1440×2560 ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ ಪಿಕ್ಸೆಲ್ ಡೆನ್ಸಿಟಿ 515ppi
ಆಂಡ್ರಾಯ್ಡ್ 5.1.1 ಲಾಲಿಪಪ್ ಜೊತೆಗೆ Touchwiz UI a 64-bit ಓಕ್ಟಾ ಕೋರ್ ಎಕ್ಸೋನಸ್ 7420 SoC
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ RAM
4G LTE, NFC, MST, Bluetooth 4.2, Wi-Fi, GPS/ A-GPS
3000 MAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2

ಅಸೂಸ್ ಜೆನ್‌ಫೋನ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1080 x 1920 ಪಿಕ್ಸೆಲ್‌ಗಳು ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
2.3 GHz, ಕ್ವಾಡ್ ಕೋರ್ ಪ್ರೊಸೆಸರ್
64 ಜಿಬಿ ಆಂತರಿಕ ಸಂಗ್ರಹ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ RAM
3G, 4G
3000 mAH, Li-Po ಬ್ಯಾಟರಿ

ಒನ್ ಪ್ಲಸ್ 2

ಒನ್ ಪ್ಲಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಇನ್‌ಸೆಲ್ ಡಿಸ್‌ಪ್ಲೇ
ಕೋರ್ನಿಂಗ್ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್
2.3 GHz, ಕ್ವಾಡ್ ಕೋರ್ ಪ್ರೊಸೆಸರ್
16 ಜಿಬಿ ಆಂತರಿಕ ಸಂಗ್ರಹ ಇದನ್ನು 64ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿಬಿ RAM
4G LTE, WiFi 802.11 a/b/g/n (2.4/5 GHz), WiFi Direct Bluetooth 4.1 and GPS, USB Type-C
3300 mAH, ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ 2560×1440 ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಕರ್ವ್ ಎಡ್ಜ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1.1 ಲಾಲಿಪಪ್
ಓಕ್ಟಾ ಕೋರ್ (Quad 2.1GHz + Quad 1.5GHz) 64 bit, 14 nm ಎಕ್ಸೋನಸ್ 7420 ಪ್ರೊಸೆಸರ್
32 ಜಿಬಿ ಆಂತರಿಕ ಸಂಗ್ರಹ
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ RAM
4G LTE / 3G HSPA+ Wi-Fi 802.11ac Bluetooth
3000mAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2 ಡೀಲಕ್ಸ್

ಅಸೂಸ್ ಜೆನ್‌ಫೋನ್ 2 ಡೀಲಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
2.3GHz ಇಂಟೆಲ್ ಆಟಮ್ ಪ್ರೊಸೆಸರ್ Z3580 ಜೊತೆಗೆ PowerVR G6430 GPU
64 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ RAM
4G LTE / 3G HSPA+ Wi-Fi 802.11ac Bluetooth
3000mAh ಬ್ಯಾಟರಿ

Best Mobiles in India

English summary
Here are the top 5 smartphones which offer 4GB RAM and are available in India. Do take a look and share your thoughts in the comment box below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X