2016 ರ ಅಪೇಕ್ಷೆಯಲ್ಲಿರುವ 10 6ಜಿಬಿ-7ಜಿಬಿ-8ಜಿಬಿ ರಾಮ್ ಇರುವ ಸ್ಮಾರ್ಟ್‍ಫೋನ್‍ಗಳು

By Prateeksha
|

ಸ್ಪೆಸಿಫಿಕೇಷನ್ ವಿಷಯದಲ್ಲಿ ಸ್ಮಾರ್ಟ್‍ಫೋನ್‍ಗಳು ಬಲಿಷ್ಟವಾಗುತ್ತಾ ಹೋಗುತ್ತಿವೆ. ಒಂದು ಸಮಯವಿತ್ತು ಪ್ರೀಮಿಯಮ್ ರೇಂಜ್ ನಲ್ಲಿ ಕೂಡ ಈಗಿನ ಲೊರೇಂಜ್ ಸ್ಮಾರ್ಟ್‍ಫೋನಿನಲ್ಲಿ ಇರುವಷ್ಟು ಫೀಚರ್‍ಗಳನ್ನು ಹೊಂದಿರಲಿಲ್ಲಾ. ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಪೆಸಿಫಿಕೇಷನ್ ಇರುವ ಸ್ಮಾರ್ಟ್‍ಫೋನ್‍ಗಳು ಲಭ್ಯವಿದೆ.

2016'ರ ಅಪೇಕ್ಷೆಯಲ್ಲಿರುವ 6GB, 7GB, 8GB RAM 10 ಸ್ಮಾರ್ಟ್‍ಫೋನ್‍ಗಳು

2ಜಿಬಿ ಎಂದರೆ ದೊಡ್ಡ ವಿಷಯ ಎನ್ನುವ ಕಾಲ ಹೋಯಿತು ಈಗ 6ಜಿಬಿ ಅಪೇಕ್ಷಿಸಲಾಗುತ್ತಿದೆ. 4ಜಿಬಿ ರಾಮ್ ಕಷ್ಟದ ಕೆಲಸ ಮತ್ತು ಭಾರಿ ಗ್ರಾಫಿಕ್ಸ್ ಸುಲಭವಾಗಿ ನಡೆಸಬಹುದಾದಲ್ಲಿ 6ಜಿಬಿ ಬಗ್ಗೆ ಊಹಿಸಿ.

ಓದಿರಿ: ಐಫೋನ್‌ನಲ್ಲಿ ಇಲ್ಲದ ಟಾಪ್ ಫೀಚರ್ಸ್ ಆಂಡ್ರಾಯ್ಡ್‌ನಲ್ಲಿ!!!

ಇಲ್ಲಿ ನಾವು ಅಂತಹ 6ಜಿಬಿ ರಾಮ್ ಹೊಂದಿರುವ ಫೋನ್‍ಗಳ ವಿವರಣೆ ಯೊಂದಿಗೆ ಬಂದಿದ್ದೇವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 8

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 8

ಕೀ ಫೀಚರ್ಸ್:

 • 5.8 ಇಂಚ್ ಸೂಪರ್ ಅಮೊಲೆಡ್ ಕೆಪಾಸಿಟಿವ್ ಟಚ್‍ಸ್ಕ್ರೀನ್
 • ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಬ್ಯಾಕ್ ಪ್ಯಾನೆಲ್
 • ಆಂಡ್ರೊಯಿಡ್ ಒಎಸ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 823 ಚಿಪ್‍ಸೆಟ್
 • 32/64/128/256 ಜಿಬಿ ಇಂಟರ್ನಲ್ ಮೆಮೊರಿ
 • 6/7 ಜಿಬಿ ರಾಮ್
 • 15 ಎಮ್ ಪಿ ರೇರ್ ಕ್ಯಾಮೆರಾ
 • 5 ಎಮ್‍ಪಿ ಫ್ರಂಟ್ ಕ್ಯಾಮೆರಾ
 • ನೊನ್ ರಿಮುವೇಬಲ್ ಲಿ-ಪೊ ಬ್ಯಾಟರಿ
 • ಹುಯಾವೈ ಮೇಟ್ 10

  ಹುಯಾವೈ ಮೇಟ್ 10

  ಕೀ ಫೀಚರ್ಸ್:

  • 6.0 ಇಂಚ್ ಐಪಿಎಸ್-ಎನ್‍ಇಒ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
  • ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4
  • ಹಿಸಿಲಿಕೊನ್ ಕಿರಿನ್ 960 ಚಿಪ್‍ಸೆಟ್ ಆಂಡ್ರೊಯಿಡ್ ಒಎಸ್
  • 128 ಜಿಬಿ ಇಂಟರ್ನಲ್ ಮೆಮೊರಿ
  • 6/7 ಜಿಬಿ ರಾಮ್
  • ಡುಯಲ್ 20 ಎಮ್‍ಪಿ ಫ್ರಂಟ್ ಕ್ಯಾಮೆರಾ
  • ನೊನ್ ರಿಮುವೆಬಲ್ ಲಿ-ಪೊ ಬ್ಯಾಟರಿ
  • ಒನ್ ಪ್ಲಸ್ 4

   ಒನ್ ಪ್ಲಸ್ 4

   ಕೀ ಫೀಚರ್ಸ್:

   • 5.6 ಇಂಚ್ ಸ್ಕ್ರೀನ್ ಅಥವಾ ಲಾರ್ಜರ್ ಡಿಸ್ಪ್ಲೆ ಕರೆಂಟ್ 2016 ಆಂಡ್ರೊಯಿಡ್ ಒಎಸ್
   • 7/8 ಜಿಬಿ ರಾಮ್
   • 16, 32,64 ಜಿಬಿ ಇಂಟರ್ನಲ್ ಸ್ಟೋರೆಜ್ , 128 ಜಿಬಿ ಯ ತನಕ ಹೆಚ್ಚಿಸಬಹುದಾಗಿದೆ ಮೈಕ್ರೊಎಸ್‍ಡಿ ಕಾರ್ಡ್ ನಿಂದ
   • 20 ಎಮ್‍ಪಿ ಮೇನ್ ಕ್ಯಾಮೆರಾ
   • 5.1 ಎಮ್‍ಪಿ ಕ್ಯಾಮೆರಾ ಸ್ಟಾಬಿಲೈಜೇಷನ್
   • ಡುಯಲ್ ಎಲ್‍ಇಡಿ ಫಾಸ್ಟರ್ ಫಿಂಗರ್‍ಪ್ರಿಂಟ್ ಸ್ಕ್ಯಾನರ್
   • 4100 ಎಮ್‍ಎಎಚ್ ಬ್ಯಾಟರಿ ವೈರ್‍ಲೆಸ್ ಚಾರ್ಜಿಂಗ್
   • ಎಸಸ್ ಜೆನ್‍ಫೋನ್ 4 ಡಿಲಕ್ಸ್:

    ಎಸಸ್ ಜೆನ್‍ಫೋನ್ 4 ಡಿಲಕ್ಸ್:

    ಕೀ ಫೀಚರ್ಸ್:

    • 5.5 ಇಂಚ್ ಐಪಿಎಸ್ ಸ್ಕ್ರೀನ್ (1920 * 1080 ರಿಜೊಲ್ಯುಷನ್)
    • ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4
    • ಇಂಟೆಲ್ ಅಟೊಮ್ ಜೆಡ್3590 ಕ್ವ್ಯಾಡ್ ಕೋರ್ 2.5 ಗಿಗಾ ಹಡ್ಜ್ ಪ್ರೊಸೆಸರ್
    • 7/8 ಜಿಬಿ ರಾಮ್
    • 128 ಜಿಬಿ ರೊಮ್, ಇನ್ನೂ 128 ಜಿಬಿ ಹೆಚ್ಚಿಸಬಹುದು
    • 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲಾಷ್ ನೊಂದಿಗೆ
    • 8 ಎಮ್‍ಪಿ ಫ್ರಂಟ್ ಕ್ಯಾಮೆರಾ
    • 3500 ಎಮ್‍ಎಎಚ್ ನೊನ್ ರಿಮುವೆಬಲ್ ಬ್ಯಾಟರಿ
    • ಕ್ಸಿಯೊಮಿ ಮಿ ನೋಟ್ 2

     ಕ್ಸಿಯೊಮಿ ಮಿ ನೋಟ್ 2

     ಕೀ ಫೀಚರ್ಸ್:

     • 5.7 ಇಂಚ್ ಐಪಿಎಸ್ ಎಲ್‍ಸಿಡಿ ಕೆಪಾಸಿಟಿವ್ ಟಚ್‍ಸ್ಕ್ರೀನ್
     • ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4
     • 3ಡಿ ಟಚ್ ಡಿಸ್ಪೆ ್ಲ
     • ಆಂಡ್ರೊಯಿಡ್ ಒಎಸ್ ವಿ6.0 (ಮಾರ್ಷ್‍ಮ್ಯಾಲೊ) ಕ್ವ್ಯಾಲ್‍ಕೊಮ್ ಎಮ್‍ಎಸ್‍ಎಮ್8996 ಸ್ನಾಪ್‍ಡ್ರಾಗನ್ 820
     • 32/64/128 ಜಿಬಿ ಇಂಟರ್ನಲ್ ಸ್ಟೋರೆಜ್
     • 6/8 ಜಿಬಿ ರಾಮ್
     • 16 ಎಮ್‍ಪಿ ರೇರ್ ಕ್ಯಾಮೆರಾ
     • 4 ಎಮ್‍ಪಿ ಫ್ರಂಟ್ ಕ್ಯಾಮೆರಾ
     • ನೊನ್ ರಿಮುಬೇಬಲ್ ಲಿ-ಇಯೊನ್ 3600 ಎಮ್‍ಎಎಚ್ ಬ್ಯಾಟರಿ
     • ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8

      ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8

      ಕೀ ಫೀಚರ್ಸ್:

      • 5.2 ಇಂಚ್ 4ಕೆ ಡಿಸ್ಪ್ಲೆ 4096 * 2160 ಸ್ಕ್ರೀನ್ ರಿಜೊಲ್ಯುಷನ್ ನೊಂದಿಗೆ
      • ಸ್ನಾಪ್‍ಡ್ರಾಗನ್ ಕ್ವ್ಯಾಲ್‍ಕೊಮ್ ಒಕ್ಟಾ-ಕೊರ್ 3.2 ಗಿಗಾ ಹಡ್ಜ್ ಪ್ರೊಸೆಸರ್
      • 6ಜಿಬಿ ರಾಮ್ ಕರೆಂಟ್ ಆಂಡ್ರೊಯಿಡ್ ಒಪರೇಟಿಂಗ್ ಸಿಸ್ಟಮ್ 2017
      • 64 ಮತ್ತು 128 ಜಿಬಿ ಇಂಟರ್ನಲ್ ಮೆಮೊರಿ
      • 30 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ
      • 9.0 ಎಮ್‍ಪಿ ಫ್ರಂಟ್ ಕ್ಯಾಮೆರಾ
      • 4200 ಎಮ್‍ಎಎಚ್ ಬ್ಯಾಟರಿ
      • ಎಲ್‍ಜಿ ಜಿ ಫ್ಲೆಕ್ಸ್ 3

       ಎಲ್‍ಜಿ ಜಿ ಫ್ಲೆಕ್ಸ್ 3

       ಕೀ ಫೀಚರ್ಸ್:

       • 6 ಇಂಚ್ ಫುಲ್ ಎಚ್‍ಡಿ ಡಿಸ್ಪ್ಲೆ
       • ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 820 ಪ್ರೊಸೆಸರ್
       • 6/8 ಜಿಬಿ ರಾಮ್
       • 8 ಎಮ್‍ಪಿ ಫ್ರಂಟ್ ಕ್ಯಾಮೆರಾ
       • 20.7/8ಎಮ್ ಪಿ ಕ್ಯಾಮೆರಾ ಒಪ್ಷನ್
       • 128 ಜಿಬಿ ಸ್ಟೋರೆಜ್ ಒಪ್ಷನ್
       • 3500 ಎಮ್‍ಎಎಚ್ ಬ್ಯಾಟರಿ
       • ಫಿಂಗರ್‍ಪ್ರಿಂಟ್ ಸ್ಕ್ಯಾನರ್
       • ಕ್ಸಿಯೊಮಿ ಮಿ 6

        ಕ್ಸಿಯೊಮಿ ಮಿ 6

        ಕೀ ಫೀಚರ್ಸ್:

        • 5.2 ಇಂಚ್ ಅಲ್ಟ್ರಾ ಎಚ್‍ಡಿ 4ಕೆ ಸ್ಕ್ರೀನ್ (4096 * 2160 ರಿಜೊಲ್ಯುಷನ್) ಡಿಸ್ಪ್ಲೆ
        • ಕೊಂಪೊಸಿಟ್ ಮೆಟಲ್ ಯುನಿ-ಬೊಡಿ , ರೇರ್ ಗ್ಲಾಸ್
        • ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ ಒಕ್ಟಾ-ಕೊರ್ 2.5 ಗಿಗಾ ಹಡ್ಜ್ ಪ್ರೊಸೆಸರ್ ನೊಂದಿಗೆ
        • 6/8 ಜಿಬಿ ರಾಮ್
        • 23 ಎಮ್‍ಪಿ ರೇರ್ ಫೇಸಿಂಗ್ ಕ್ಯಾಮೆರಾ
        • 7 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
        • 2450 ಎಮ್‍ಎಎಚ್ ಬ್ಯಾಟರಿ
        • ಎಲ್‍ಜಿ ಜಿ6

         ಎಲ್‍ಜಿ ಜಿ6

         ಕೀ ಫೀಚರ್ಸ್ :

         • 5.6 ಇಂಚ್ 4ಕೆ ಡಿಸ್ಪ್ಲೆ 4096*2160 ಸ್ಕ್ರೀನ್ ರಿಜೊಲ್ಯುಷನ್ ನೊಂದಿಗೆ ಕರೆಂಟ್ ಆಂಡ್ರೊಯಿಡ್ 6.0 ಒಪರೇಟಿಂಗ್ ಸಿಸ್ಟಮ್
         • ಸ್ನಾಪ್‍ಡ್ರಾಗನ್ ಕ್ವ್ಯಾಲ್‍ಕೊಮ್ ಒಕ್ಟಾ-ಕೊರ್ 3.0 ಗಿಗಾ ಹಡ್ಜ್ ಪ್ರೊಸೆಸರ್
         • 24ಎಮ್‍ಪಿ ರೇರ್ ಕ್ಯಾಮೆರಾ
         • 7.0 ಎಮ್‍ಪಿ ಫ್ರಂಟ್ ಕ್ಯಾಮೆರಾ
         • 6/8 ಜಿಬಿ ರಾಮ್
         • 32,64 ಮತ್ತು 128 ಜಿಬಿ ಇಂಟರ್ನಲ್ ಮೆಮೊರಿ ಮತ್ತು 128 ಜಿಬಿ ತನಕ ಹೆಚ್ಚಿಸಬಹುದಾಗಿದೆ ಡುಯಲ್ ಮೈಕ್ರೊ ಎಸ್‍ಡಿ ಕಾರ್ಡ್ ನೊಂದಿಗೆ
         • 4200 ಎಮ್‍ಎಎಚ್ ಬ್ಯಾಟರಿ
         • ಸೋನಿ ಎಕ್ಸ್‍ಪೀರಿಯಾ ಕ್ಯುಟಿ

          ಸೋನಿ ಎಕ್ಸ್‍ಪೀರಿಯಾ ಕ್ಯುಟಿ

          ಕೀ ಫೀಚರ್ಸ್:

          • 5.5 ಫುಲ್ ಎಚ್‍ಡಿ ಸ್ಕ್ರೀನ್
          • 0.2 ಎಮ್‍ಪಿ ರೇರ್ ಕ್ಯಾಮೆರಾ
          • 12 ಎಮ್‍ಪಿ ಫ್ರಂಟ್ ಕ್ಯಾಮೆರಾ
          • 64 ಬಿಟ್ ನ್ವಿಡಿಯಾ ಎಕ್ಸ್1 ಚಿಪ್ 2.3 ಒಕ್ಟಾ-ಕೊರ್ ಪ್ರೊಸೆಸರ್
          • 6/8 ಜಿಬಿ ರಾಮ್
          • 3ಜಿ, 4ಜಿ, ವೈ-ಫೈ 802.11 ಬಿ/ಜಿ/ಎನ್
          • ಜಿಪಿಎಸ್, ಎನ್‍ಎಫ್‍ಸಿ, ಬ್ಲೂಟೂತ್, ಮೈಕ್ರೊ-ಯುಎಸ್‍ಬಿ
          • ಎಚ್‍ಡಿಎಮ್‍ಐ ಯುಎಚ್‍ಡಿ 5000 ಎಮ್‍ಎಎಚ್ ಬ್ಯಾಟರಿ

Best Mobiles in India

English summary
If you are interested in knowing more about the 6GB smartphones that are rumored to get launched sooner than later, then you must check out our list of smartphones with massive storage space. These are all rumored phones, and we can't promise if these would actually be launched with the specs that we mention.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X