ರೂ 30,000 ಕ್ಕಿಂತ ಮೇಲ್ಪಟ್ಟ ಜನಪ್ರಿಯ ಸ್ಮಾರ್ಟ್‌ಫೋನ್ಸ್

Written By:

ಚೈನೀಸ್ ಫೋನ್ ತಯಾರಕ ಸಂಸ್ಥೆ ಲೆನೊವೊ ಪ್ರಾರಂಭಕ್ಕಿಂತಲೂ ಇನ್ನಷ್ಟು ಮುಂದಕ್ಕೆ ಹೋಗಿದೆ. ಲೆನೊವೊ 5 ಇಂಚಿನ 4ಜಿ ಎಲ್‌ಟಿಇ ಸಂಪರ್ಕದ ಫ್ಯಾಬ್ಲೆಟ್ ಅನ್ನು ಇತ್ತೀಚೆಗೆ ಟೆಕ್ ಶೋ ಸಿಇಎಸ್ 2015 ರಲ್ಲಿ ಪ್ರಸ್ತುತಪಡಿಸಿದೆ. ಚೀನಾ ಮೂಲದ ಪಿಸಿ ತಯಾರಕ ಸಂಸ್ಥೆಯು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೊಂಚ ಯಶಸ್ಸನ್ನು ಸಾಧಿಸುವ ಹಂಬಲದಲ್ಲಿದೆ. ಅದಕ್ಕಾಗಿಯೇ 4ಜಿ ಎಲ್‌ಟಿಇ ಸ್ಮಾರ್ಟ್‌ಫೋನ್ ಲೆನೊವೊ ಎ6000 ಬಿಡುಗಡೆಗೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಲಭ್ಯವಿರುವ 4ಜಿ ಸ್ಮಾರ್ಟ್‌ಫೋನ್‌ಗಳು

ಲೆನೊವೊ ಎ6000, 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ವೈಬ್ 2.0 ಯುಐ ಓಎಸ್, 1.2 GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನೊ 306 ಜಿಪಿಯು 1ಜಿಬಿ RAM, 8ಜಿಬಿ ಆಂತರಿಕ ಮೆಮೊರಿ, 8ಎಮ್‌ಪಿ ರಿಯರ್ ಕ್ಯಾಮೆರಾ 2ಎಮ್‌ಪಿ ಮುಂಭಾಗ ಕ್ಯಾಮೆರಾ, 4ಜಿ ಎಲ್‌ಟಿಇ / 3ಜಿ ಸಂಪರ್ಕ, ವೈಫೈ, ಬ್ಲ್ಯೂಟೂತ್ 4.0 ಸಂಪರ್ಕ,ಜಿಪಿಎಸ್, 2300mAh ಬ್ಯಾಟರಿ ಫೋನ್‌ನಲ್ಲಿದೆ.

ಇಂದಿನ ಲೇಖನದಲ್ಲಿ ಲೆನೊವೊ ಎ6000 ಫ್ಯಾಬ್ಲೆಟ್‌ಗೆ ಭರ್ಜರಿ ಪೈಪೋಟಿಯನ್ನು ಒದಗಿಸುವ ಟಾಪ್ ಫೋನ್‌ಗಳತ್ತ ಗಮನ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 54,999
  

ಖರೀದಿ ಬೆಲೆ ರೂ: 54,999

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.7 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ವಿದ್ Adreno 420 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4G / 3G
ವೈಫೈ
ಬ್ಲ್ಯೂಟೂತ್
3200mAh ಬ್ಯಾಟರಿ

ಖರೀದಿ ಬೆಲೆ ರೂ: 43,999
  

ಖರೀದಿ ಬೆಲೆ ರೂ: 43,999

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

6 ಇಂಚಿನ QHD ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 5 (Lollipop)
2.7 GHz ಕ್ವಾಲ್‌ಕಾಮ್ಸ ಸ್ನ್ಯಾಪ್‌ಡ್ರಾಗನ್ 805 ಕ್ವಾಡ್ ಕೋರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G
ವೈಫೈ
ಬ್ಲ್ಯೂಟೂತ್
3220 mAh ಬ್ಯಾಟರಿ

ಖರೀದಿ ಬೆಲೆ ರೂ: 52,299
  

ಖರೀದಿ ಬೆಲೆ ರೂ: 52,299

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

4.7 ಇಂಚಿನ ಟಚ್ ಸ್ಕ್ರೀನ್
ಐಓಎಸ್ ಆವೃತ್ತಿ 8
A8 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಮತ್ತು M8 ಮೋಶನ್ ಕೋ ಪ್ರೊಸೆಸರ್
16 ಜಿಬಿ ಆಂತರಿಕ ಮೆಮೊರಿ
8 ಎಮ್‌ಪಿ ರಿಯರ್ ಕ್ಯಾಮೆರಾ
1.2 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ

ಖರೀದಿ ಬೆಲೆ ರೂ: 54,999
  

ಖರೀದಿ ಬೆಲೆ ರೂ: 54,999

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.6 ಇಂಚಿನ ಸೂಪರ್ AMOLED ಕರ್ವ್ ಎಡ್ಜ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4G
ವೈಫೈ
ಬ್ಲ್ಯೂಟೂತ್
3000mAh Li-Ion ಬ್ಯಾಟರಿ

ಖರೀದಿ ಬೆಲೆ ರೂ: 59,990
  

ಖರೀದಿ ಬೆಲೆ ರೂ: 59,990

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
2600 mAh Li-Ploymer ಬ್ಯಾಟರಿ

ಖರೀದಿ ಬೆಲೆ ರೂ: 37,900
  

ಖರೀದಿ ಬೆಲೆ ರೂ: 37,900

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.2 ಇಂಚಿನ ಟಚ್ ಸ್ಕ್ರೀನ್ ಪೂರ್ಣ ಎಚ್‌ಡಿ
ಆಂಡ್ರಾಯ್ಡ್ ಆವೃತ್ತಿ 4.4.2
2.3 GHz ಕ್ವಾಡ್ ಕೋರ್ ಪ್ರೊಸೆಸರ್ 801 ಸ್ನ್ಯಾಪ್‌ಡ್ರಾಗನ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
2400 mAh Li-ion ಬ್ಯಾಟರಿ

ಖರೀದಿ ಬೆಲೆ ರೂ: 36,400
  

ಖರೀದಿ ಬೆಲೆ ರೂ: 36,400

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.2
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
2600 mAh Li-Polymer ಬ್ಯಾಟರಿ

ಖರೀದಿ ಬೆಲೆ ರೂ: 39,999
  

ಖರೀದಿ ಬೆಲೆ ರೂ: 39,999

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.2
2.5 Ghz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
3000 mAh ಬ್ಯಾಟರಿ

ಖರೀದಿ ಬೆಲೆ ರೂ: 33,935
  

ಖರೀದಿ ಬೆಲೆ ರೂ: 33,935

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

4.7 ಇಂಚಿನ ಸೂಪರ್ AMOLED ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.4
1.8 GHz + 1.3 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
12 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
1860 mAh ಬ್ಯಾಟರಿ

ಖರೀದಿ ಬೆಲೆ ರೂ: 35,400
  

ಖರೀದಿ ಬೆಲೆ ರೂ: 35,400

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.7 ಇಂಚಿನ (~74.8% ಸ್ಕ್ರೀನ್ ಟು ಬಾಡಿ ರೇಶಿಯೊ)
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 (N9005, N9002)/ Exynos 5 Octa 5420 (N9000)
3 ಜಿಬಿ RAM
16/32/64 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
3200 Li-Ion mAh ಬ್ಯಾಟರಿ

ಖರೀದಿ ಬೆಲೆ ರೂ: 37,990
  

ಖರೀದಿ ಬೆಲೆ ರೂ: 37,990

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5.5 ಇಂಚಿನ TFT ಕ್ಯಾಪಸಿಟೀವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
2.5 GHz ಕ್ವಾಲ್‌ಕಾಮ್ MSM8974AC ಕ್ವಾಡ್ ಕೋರ್ ಪ್ರೊಸೆಸರ್
128 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
3000 mAh ಬ್ಯಾಟರಿ

ಖರೀದಿ ಬೆಲೆ ರೂ: 37,099
  

ಖರೀದಿ ಬೆಲೆ ರೂ: 37,099

ಪ್ರಮುಖ ವಿಶೇಷತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

5 ಇಂಚಿನ OLED ಸೂಪರ್ ಸೆನ್ಸಿಟೀವ್ ಟಚ್
ವಿಂಡೋಸ್ ಓಎಸ್ 8.1
2.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಕ್ವಾಡ್ ಕೋರ್ ಪ್ರೊಸೆಸರ್
32 ಜಿಬಿ ಆಂತರಿಕ ಮೆಮೊರಿ
20 ಎಮ್‌ಪಿ ರಿಯರ್ ಕ್ಯಾಮೆರಾ
ವೈಫೈ
ಬ್ಲ್ಯೂಟೂತ್
2420 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here are the best top 10 most popular smartphones/mobile phones above Rs 30,000 to buy in Jan 2015. read more.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot