Home
ಮೊಬೈಲ್

ಅತ್ಯಪೂರ್ಣ ಕ್ಯಾಮೆರಾ ಫೋನ್‌ಗಳು ವಿನಾಯಿತಿ ದರದಲ್ಲಿ

By Shwetha

ದಿನಕಳೆದಂತೆ ಸ್ಮಾರ್ಟ್‌ಫೋನ್ ಕ್ಯಾಮೆರಾ ದೊಡ್ಡದು ಮತ್ತು ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತಿದೆ. ಸ್ಮಾರ್ಟ್‌ಫೋನ್ ಕ್ಯಾಮೆರಾ ಈಗ ಎಲ್ಲೆಡೆ ಕಂಡುಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮುಖ್ಯ ಕ್ಯಾಮೆರಾಗಳ ಸ್ಥಾನವನ್ನು ಪಾಯಿಂಟ್ ಮತ್ತು ಶೂಟ್ ಕ್ಯಾಮೆರಾಗಳು ಆಕ್ರಮಿಸಿಕೊಳ್ಳುತ್ತಿವೆ. ಇನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲೂ ಅತ್ಯುತ್ತಮ ಹಾಗೂ ಸಣ್ಣ ಸೆನ್ಸಾರ್‌ಗಳು ಬರುತ್ತಿದ್ದು ಚಿತ್ರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ?

ಹೆಚ್ಚಿನ ಕ್ಯಾಮೆರಾಗಳು ಇದೀಗ ವೈಫೈ ಆಧಾರಿತವಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಇದನ್ನು ಬಳಸುವ ಉಚಿತ ಡೌನ್‌ಲೋಡೆಡ್ ಅಪ್ಲಿಕೇಶನ್‌ನೊಂದಿಗೆ ಇವುಗಳು ಬಂದಿವೆ. ಇದರಿಂದ ಫೋಟೋಗಳನ್ನು ಸಂಗ್ರಹಿಸಿಡಬಹುದು ಮತ್ತು ಫಿಲ್ಟರ್‌ಗಳನ್ನು ಸೇರಿಸಿ ಇದನ್ನು ಇನ್ಷ್ಟು ಆಕರ್ಷಕವನ್ನಾಗಿಸಬಹುದು. ಹಾಗಿದ್ದರೆ ಅತಿ ಸುಂದರ ಕ್ಯಾಮೆರಾವನ್ನೊಳಗೊಂಡ ಟಾಪ್ ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ನೀಡುತ್ತಿದ್ದು ಕ್ಯಾಮೆರಾ ಫೋನ್ ಬೇಕೆಂಬ ನಿಮ್ಮ ಬಯಕೆಯನ್ನು ಇದು ಈಡೇರಿಸುವುದು ಖಂಡಿತ.

#1

#1

ಖರೀದಿ ಬೆಲೆ ರೂ: 40,950
ಪ್ರಮುಖ ವಿಶೇಷತೆಗಳು

4.6 ಇಂಚಿನ (1280 x 720 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಜೊತೆಗೆ ಎಕ್ಸ್ ರಿಯಾಲಿಟಿ
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ವಿದ್ ಅಡ್ರೆನೊ 330 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಓಎಸ್
20.7 ಎಮ್‌ಪಿ ರಿಯರ್ ಕ್ಯಾಮೆರಾ
2.2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್
2600mAh ಬ್ಯಾಟರಿ

#2

#2

ಖರೀದಿ ಬೆಲೆ ರೂ: 37,899
ಪ್ರಮುಖ ವಿಶೇಷತೆಗಳು

5 ಇಂಚಿನ ಕ್ಲಿಯರ್ ಬ್ಲ್ಯಾಕ್ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
ವಿಂಡೋಸ್ ಫೋನ್ 8.1 ಓಎಸ್
20 ಎಮ್‌ಪಿ ರಿಯರ್ ಕ್ಯಾಮೆರಾ
1.2 ಎಮ್‌ಪಿ ಮುಂಭಾಗ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್
2420 mAh ಬ್ಯಾಟರಿ
ವೈರ್‌ಲೆಸ್ ಚಾರ್ಜಿಂಗ್

#3

#3

ಖರೀದಿ ಬೆಲೆ ರೂ: 47,950
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ (MSM8974AC) ವಿದ್ ಅಡ್ರೆನೊ 330 ಜಿಪಿಯು
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಓಎಸ್
20.7 ಎಮ್‌ಪಿ ರಿಯರ್ ಕ್ಯಾಮೆರಾ
2.2 ಎಮ್‌ಪಿ ಮುಂಭಾಗ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್
4ಜಿ ಎಲ್‌ಟಿಇ
3ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

#4

#4

ಖರೀದಿ ಬೆಲೆ ರೂ: 64,900
ಪ್ರಮುಖ ವಿಶೇಷತೆಗಳು

5.6 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
160 ಪಿಕ್ಸೆಲ್‌ಗಳು ಕರ್ವ್ ಎಡ್ಜ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ವಿದ್ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
16 ಎಮ್‌ಪಿ ರಿಯರ್ ಕ್ಯಾಮೆರಾ ವಿದ್ ಎಲ್‌ಇಡಿ ಫ್ಲ್ಯಾಶ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
ವೈಫೈ
ಬ್ಲ್ಯೂಟೂತ್
3000 mAh ಬ್ಯಾಟರಿ

#5

#5

ಖರೀದಿ ಬೆಲೆ ರೂ: 32,999
ಪ್ರಮುಖ ವಿಶೇಷತೆಗಳು

5.1 ಇಂಚಿನ (1920×1080 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ವಿದ್ ಅಡ್ರೆನೊ 330 ಜಿಪಿಯು
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್
16 ಎಮ್‌ಪಿ ರಿಯರ್ ಕ್ಯಾಮೆರಾ ವಿದ್ ಎಲ್‌ಇಡಿ ಫ್ಲ್ಯಾಶ್
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE
3G
ವೈಫೈ
ಬ್ಲ್ಯೂಟೂತ್ v4.0
2800 mAh ಬ್ಯಾಟರಿ

#6

#6

ಖರೀದಿ ಬೆಲೆ ರೂ: 54,998
ಪ್ರಮುಖ ವಿಶೇಷತೆಗಳು

5.7 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ವಿದ್ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
16 ಎಮ್‌ಪಿ ರಿಯರ್ ಕ್ಯಾಮೆರಾ ವಿದ್ ಎಲ್‌ಇಡಿ ಫ್ಲ್ಯಾಶ್
ಓಐಎಸ್ ಹಾಗೂ ಅಲ್ಟ್ರಾ ಎಚ್‌ಡಿ ವೀಡಿಯೊ ರೆಕಾರ್ಡಿಂಗ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
3G
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

#7

#7

ಖರೀದಿ ಬೆಲೆ ರೂ: 43,999
ಪ್ರಮುಖ ವಿಶೇಷತೆಗಳು

5.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 493 ಪಿಪಿಐ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ (APQ 8084-AB) ವಿದ್ ಅಡ್ರೆನೊ 420 ಜಿಪಿಯು
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಫೇಸಿಂಗ್ ಸ್ಟಿರಿಯೊ ಸ್ಪೀಕರ್ಸ್
ಜಲಪ್ರತಿರೋಧಕ
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
3G
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

#8

#8

ಖರೀದಿ ಬೆಲೆ ರೂ: 22,181
ಪ್ರಮುಖ ವಿಶೇಷತೆಗಳು

5.5 ಇಂಚಿನ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
ಓಕ್ಟಾ ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ವಿದ್ ಅಡ್ರೆನೊ 405 GPU / 1.2
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ವಿದ್ ಅಡ್ರೆನೊ 306 ಜಿಪಿಯು
1 ಜಿಬಿ RAM/2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4, ಎಚ್‌ಟಿಸಿ ಸೆನ್ಸ್ 6 ಯುಐ,
ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
3G
ವೈಫೈ
ಬ್ಲ್ಯೂಟೂತ್
2600 mAh ಬ್ಯಾಟರಿ

#9

#9

ಖರೀದಿ ಬೆಲೆ ರೂ: 37,799
ಪ್ರಮುಖ ವಿಶೇಷತೆಗಳು

5.5 ಇಂಚಿನ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
ಓಕ್ಟಾ ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ವಿದ್ ಅಡ್ರೆನೊ 405 GPU / 1.2
ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ವಿದ್ ಅಡ್ರೆನೊ 306 ಜಿಪಿಯು
1 ಜಿಬಿ RAM/2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4, ಎಚ್‌ಟಿಸಿ ಸೆನ್ಸ್ 6 ಯುಐ,
ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ
3G
ವೈಫೈ
ಬ್ಲ್ಯೂಟೂತ್
2600 mAh ಬ್ಯಾಟರಿ

#10

#10

ಖರೀದಿ ಬೆಲೆ ರೂ: 36,959
ಪ್ರಮುಖ ವಿಶೇಷತೆಗಳು

6 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 2 ಪ್ರೊಟೆಕ್ಷನ್
2.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್
ವಿಂಡೋಸ್ ಫೋನ್ 8 ಓಎಸ್
2ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4, ಎಚ್‌ಟಿಸಿ ಸೆನ್ಸ್ 6 ಯುಐ,
ಇದನ್ನು ಆಂಡ್ರಾಯ್ಡ್ ಎಲ್‌ಗೆ ನವೀಕರಿಸಬಹುದು
ಡ್ಯುಯಲ್ ಸಿಮ್
20 ಎಮ್‌ಪಿ ರಿಯರ್ ಕ್ಯಾಮೆರಾ ನೋಕಿಯಾ ಕ್ಯಾಮೆರಾ ಅಪ್ಲಿಕೇಶನ್
1.2 ಎಮ್‌ಪಿ ಎಚ್‌ಡಿ ಮುಂಭಾಗ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್
3G
ವೈಫೈ
ಬ್ಲ್ಯೂಟೂತ್
3400 mAh ಬ್ಯಾಟರಿ
ವೈರ್‌ಲೆಸ್ ಚಾರ್ಜಿಂಗ್

Best Mobiles in India

English summary
With each day passing, smartphone's camera is getting bigger and better. As the smartphone camera is found everywhere these days, it is almost in a place of replacing the basic cameras, which is the point and shoot camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+