ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ?

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ಕಾರ್ಯಗಳನ್ನು ನಡೆಸಲು ನಿಮಗೆ ಪೂರ್ಣವಾದ ಅನುಮತಿ ಇಲ್ಲದಿರುವ ಸಂದರ್ಭದಲ್ಲಿ ರೂಟಿಂಗ್ ಪ್ರಕ್ರಿಯೆಯು ಮಿತಿಗಳನ್ನು ದಾಟಿ ಓಎಸ್‌ನ ಪೂರ್ಣ ಪ್ರವೇಶವನ್ನು ನಿಮಗೆ ಒದಗಿಸುತ್ತದೆ. ಓಎಸ್‌ನ ರೂಟಿಂಗ್ ಪ್ರವೇಶವನ್ನು ವ್ಯಕ್ತಿಯೋರ್ವನಿಗೆ ಇದು ಒದಗಿಸಿ ಜಾಗತಿಕ ಬದಲಾವಣೆಗಳನ್ನು ರಚಿಸಲು ಇದು ಮುಖ್ಯ ಅರ್ಹತೆಯನ್ನು ಒದಗಿಸುತ್ತದೆ.

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ?

ಇದನ್ನೂ ಓದಿ: ಒಂದೇ ಡಿವೈಸ್‌ನಲ್ಲಿ 2 ವಾಟ್ಸಾಪ್ ಖಾತೆಯ ಬಳಕೆ ಹೇಗೆ?

ಹಾಗಿದ್ದರೆ ಈ ರೂಟಿಂಗ್ ಅನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ನಡೆಸುವುದು ಹೇಗೆ ಎಂಬುದನ್ನು ಕುರಿತ ಸಂಕ್ಷಿಪ್ತ ವಿವರಣೆಯನ್ನು ಈ ಲೇಖನದಲ್ಲಿ ಪಡೆದುಕೊಳ್ಳಿ.

1. ನಿರ್ದಿಷ್ಟ ಫ್ರಾಮಾರೂಟ್ ಅಪ್ಲಿಕೇಶನ್ ಅನ್ನು ನಿಮ್ಮ ಪಿಸಿ ಅಥವಾ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ.

2. ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ, ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿಯಲ್ಲಿ ಎಪಿಕೆ ಫೈಲ್ ಅನ್ನು ನಕಲಿಸಬೇಕು. ಫೋನ್‌ಗೆ ನೀವು ಡೌನ್‌ಲೋಡ್ ಮಾಡಿಕೊಂಡಿದ್ದೀರಿ ಎಂದಾದಲ್ಲಿ, ಅದನ್ನು ನಿರ್ದಿಷ್ಟ ಫೋಲ್ಡರ್‌ಗೆ ಸರಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

3. ಇದು ಒಮ್ಮೆ ಪೂರ್ಣಗೊಂಡ ನಂತರ, ನೀಡಿರುವ ಎಪಿಕೆ ಫೈಲ್‌ನಿಂದ ಫ್ರಾಮಾರೂಟ್ ಅನ್ನು ನೀವು ಇನ್‌ಸ್ಟಾಲ್ ಮಾಡಬೇಕು.
4. ಫ್ರಾಮಾರೂಟ್‌ನಲ್ಲಿರುವ 'ಇನ್‌ಸ್ಟಾಲ್ ಸೂಪರ್ ಯೂಸರ್' ಆಯ್ಕೆಯನ್ನು ನೀವು ಆಯ್ಕೆಮಾಡಬೇಕಾಗುತ್ತದೆ.
5. ಅಪ್ಲಿಕೇಶನ್‌ಗಳಲ್ಲಿ ಗೋಚರಿಸಬಹುದಾದ ನೀಡಿರುವ ಯಾವುದೇ ಎಕ್ಸ್‌ಪ್ಲಾಯಿಟ್ಸ್ ಅನ್ನು ನೀವು ಆಯ್ಕೆಮಾಡಬಹುದು
6. ನೀವು ಇದೀಗ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. "ಸಕ್ಸೆಸಸ್, ಎಸ್‌ಯು ಬೈನರಿ ಮತ್ತು ಸೂಪರ್ ಯೂಸರ್ ಇನ್‌ಸ್ಟಾಲ್‌ಡ್" ಅಂದರೆ ನಿಮ್ಮ ರೂಟೆಡ್ ಅಪ್ಲಿಕೇಶನ್ ಇದೀಗ ಯಶಸ್ವಿಯಾಗಿ ಇನ್‌ಸ್ಟಾಲ್ ಆಗಿದೆ ಮತ್ತು ಅದನ್ನು ಬಳಸಲು ನಿಮ್ಮ ಸಿಸ್ಟಮ್ ಅನ್ನು ರೀಬೂಟ್ ಮಾಡಬೇಕಾಗುತ್ತದೆ.

English summary
Most of us have heard about Android rooting smartphones or phones. Even if the answer is negative or positive, it won’t matter, because by the time you finish reading this article, you would get well versed with android rooting.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot