ಖರೀದಿಸಿ ರೂ 1000 ಕ್ಕೆ ಸ್ಟೈಲಿಶ್ ಫೋನ್‌ಗಳು

By Shwetha
|

ನಿಮ್ಮ ಫೋನ್‌ನ ಬೆಲೆ ಮತ್ತು ವಿಶೇಷತೆಗಳಿಂದ ಫೋನ್‌ನ ಲುಕ್ ಹೇಗಿದೆ ಎಂಬುದಕ್ಕೆ ಪ್ರಾಧಾನ್ಯತೆ ನೀಡಬೇಕು. ಕಡಿಮೆ ವಿಶೇಷತೆಗಳಿರುವ ಫೋನ್ ಕೂಡ ತಮ್ಮ ಅಂದ ಚೆಂದದ ಮೂಲಕ ಫೋನ್ ಜಗತ್ತನ್ನು ಆಳುತ್ತಿದೆ ಎಂಬುದನ್ನು ನೀವು ಬಲ್ಲಿರಾ? ಹಾಗಿದ್ದರೆ ಆ ಫೋನ್‌ಗಳ ಮೋಡಿಗೊಳಿಸುವ ನೋಟವನ್ನು ನೋಡಲು ಉತ್ಸುಕರಾಗಿದ್ದಲ್ಲಿ ಇಲ್ಲಿದೆ ಬರೇ ರೂ 999 ರಿಂದ ಆರಂಭವಾಗುವ ಫೋನ್‌ಗಳ ಭರಾಟೆ.

ಓದಿರಿ: ರೂ 8000 ಕ್ಕೆ ಲಾಲಿಪಪ್ ಫೋನ್‌ಗಳ ರಸದೌತಣ

ಹಾಗಿದ್ದರೆ ತಡ ಮಾಡದೇ ಈ ಫೋನ್‌ಗಳ ವಿವರಗಳನ್ನು ಸ್ಲೈಡರ್‌ಗಳಲ್ಲಿ ಆಸ್ವಾದಿಸಿ.

ಅಲಾಕ್ಟೆಲ್ ಫ್ಲಿಪ್ ಮೊಬೈಲ್

ಅಲಾಕ್ಟೆಲ್ ಫ್ಲಿಪ್ ಮೊಬೈಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

ಮೈಕ್ರೊ ಸಿಮ್ ಮೊಬೈಲ್

ಡ್ಯುಯಲ್ ಸಿಮ್

2 ಎಮ್‌ಪು ರಿಯರ್ ಕ್ಯಾಮೆರಾ

ಆಂತರಿಕ ಮೆಮೊರಿ 128 ಎಮ್‌ಬಿ

ಇದನ್ನು 32ಜಿಬಿಗೆ ವಿಸ್ತರಿಸಬಹುದು

Li-Ion, 750 mAh ಬ್ಯಾಟರಿ

ಫಾರ್ಮ್ ಸಮ್ಮರ್ S700

ಫಾರ್ಮ್ ಸಮ್ಮರ್ S700

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

ಮಿನಿ ಸಿಮ್ ಸ್ಕ್ರೀನ್

ಡ್ಯುಯಲ್ ಸಿಮ್

1.3 ಎಮ್‌ಪಿ ರಿಯರ್ ಕ್ಯಾಮೆರಾ

ಆಂತರಿಕ ಮೆಮೊರಿ 32 ಎಮ್‌ಬಿ, ವಿಸ್ತರಣಾ ಸಾಮರ್ಥ್ಯ 32 ಜಿಬಿ

Li-Ion, 1000 mAh ಬ್ಯಾಟರಿ

ಫಾರ್ಮ್ ಹಾರ್ಟ್ ಕ್ಯಾಂಡಿ

ಫಾರ್ಮ್ ಹಾರ್ಟ್ ಕ್ಯಾಂಡಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

3.6576 ಸಿಎಮ್ ಎಲ್‌ಸಿಡಿ ಡಿಸ್‌ಪ್ಲೇ

ಸಿಂಗಲ್ ಸಿಮ್

MP3/MP4 ಪ್ಲೇಯರ್

0.3 ಎಮ್‌ಪಿ ರಿಯರ್ ಕ್ಯಾಮೆರಾ

32 ಎಮ್‌ಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ 32 ಜಿಬಿವರೆಗೆ

Li-Ion, 490 mAh ಬ್ಯಾಟರಿ

ಕೆನೆಕ್ಸಿಂಡಾ ಲೇಡಿ 2

ಕೆನೆಕ್ಸಿಂಡಾ ಲೇಡಿ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

4.4958 ಸಿಎಮ್ ಡಿಸ್‌ಪ್ಲೇ

128 x 128 ಪಿಕ್ಸೆಲ್‌ಗಳು ರೆಸಲ್ಯೂಶನ್

ಡ್ಯುಯಲ್ ಸಿಮ್

Li-Ion, 600 mAh ಬ್ಯಾಟರಿ

 ಲಾವಾ ಸಿ11s

ಲಾವಾ ಸಿ11s

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

6.1 ಸಿಎಮ್ TFT ಟಚ್ ಸ್ಕ್ರೀನ್ ಡಿಸ್‌ಪ್ಲೇ

ಡ್ಯುಯಲ್ ಸಿಮ್ (GSM + GSM)

ವಿಸ್ತರಣಾ ಸಾಮರ್ಥ್ಯ 8 ಜಿಬಿ

0.3 ಎಮ್‌ಪಿ ರಿಯರ್ ಕ್ಯಾಮೆರಾ

ಎಫ್‌ಎಮ್ ರೇಡಿಯೊ

Li-Ion, 950 mAh ಬ್ಯಾಟರಿ

BLU B307

BLU B307

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

6.096 cm 240 x 320 ಪಿಕ್ಸೆಲ್‌ಗಳ ಟಚ್ ಸ್ಕ್ರೀನ್

ಡ್ಯುಯಲ್ ಸಿಮ್ (GSM + GSM)

ವಿಸ್ತರಣಾ ಸಂಗ್ರಹಣಾ ಸಾಮರ್ಥ್ಯ 8 ಜಿಬಿ

1.3 ಎಮ್‌ಪಿ ರಿಯರ್ ಕ್ಯಾಮೆರಾ

170 ಕೆಬಿ ಆಂತರಿಕ ಮೆಮೊರಿ ಇದನ್ನು 8 ಜಿಬಿಗೆ ವಿಸ್ತರಿಸಬಹುದು

ಎಫ್‌ಎಮ್ ರೇಡಿಯೊ

Li-Ion, 1000 mAh ಬ್ಯಾಟರಿ

ರೇಗ್ ರೋಸ್

ರೇಗ್ ರೋಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

3.556 ಸಿಎಮ್ 128x160 ಪಿಕ್ಸೆಲ್

ಡ್ಯುಯಲ್ ಸಿಮ್

0.3 ಎಮ್‌ಪಿ ರಿಯರ್ ಕ್ಯಾಮೆರಾ

ಇದನ್ನು 8 ಜಿಬಿಗೆ ವಿಸ್ತರಿಸಬಹುದು

Li-Ion 750 mAh ಬ್ಯಾಟರಿ

iBall Avonte 2.4G

iBall Avonte 2.4G

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

6.096 ಸಿಎಮ್ ಡಿಸ್‌ಪ್ಲೇ

ಡ್ಯುಯಲ್ ಸಿಮ್

ಮೈಕ್ರೋ ಎಸ್‌ಡಿ, ಇದನ್ನು 16 ಜಿಬಿಗೆ ವಿಸ್ತರಿಸಬಹುದು

ಹಿಡನ್ ಸ್ಪೀಕರ್ ವೈರ್‌ಲೆಸ್ ಎಫ್‌ಎಮ್ ರೇಡಿಯೊ

2 ಎಮ್‌ಪಿ ರೊಟೇಟರಿ ಕ್ಯಾಮೆರಾ

Li-Ion, 1200 mAh ಬ್ಯಾಟರಿ

ಪ್ಯಾನಸೋನಿಕ್ GD31

ಪ್ಯಾನಸೋನಿಕ್ GD31

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

7.11 ಸಿಎಮ್ ಟಚ್ ಸ್ಕ್ರೀನ್

ಎಫ್‌ಎಮ್ ರೇಡಿಯೊ ಜೊತೆಗೆ ರೆಕಾರ್ಡಿಂಗ್

ಡ್ಯುಯಲ್ ಸಿಮ್ (GSM + GSM)

ವಿಸ್ತರಣಾ ಸಂಗ್ರಹಣಾ ಸಾಮರ್ಥ್ಯ 32 ಜಿಬಿ

2 ಎಮ್‌ಪಿ ರಿಯರ್ ಕ್ಯಾಮೆರಾ

Li-Ion, 1100 mAh ಬ್ಯಾಟರಿ

ಪ್ಯಾನಸೋನಿಕ್ GD21

ಪ್ಯಾನಸೋನಿಕ್ GD21

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವೈಶಿಷ್ಟ್ಯಗಳು

2.4 ಇಂಚಿನ QVGA ಟಿಎಫ್‌ಟಿ ಡಿಸ್‌ಪ್ಲೇ 320 x 240 ಪಿಕ್ಸೆಲ್‌ಗಳ ರೆಸಲ್ಯೂಶನ್

1.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ ಜೊತೆಗೆ ವೀಡಿಯೋ ರೆಕಾರ್ಡಿಂಗ್,

4x ಜೂಮ್

32 ಎಮ್‌ಬಿ RAM

ಸಂಗ್ರಹಣಾ ಸಾಮರ್ಥ್ಯ 16 ಜಿಬಿ

ಡ್ಯುಯಲ್ ಸಿಮ್

1800mAH lithium-ion ಬ್ಯಾಟರಿ

Most Read Articles
Best Mobiles in India

English summary
Its not always about specs or price but, it's all about the style and glamour of your phone. May tech giants have produced a bunch of phones bearing minimum spec but, they can surely be termed as a beauty. So do check out the top 10 most stylish mobile phones, starting from Rs. 999/- only.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more