ರೂ 8000 ಕ್ಕೆ ಲಾಲಿಪಪ್ ಫೋನ್‌ಗಳ ರಸದೌತಣ

By Shwetha
|

ಇಂದಿನ ಮಾರುಕಟ್ಟೆಯಲ್ಲಿ ಬಜೆಟ್ ಫೋನ್‌ಗಳ ಮೇಳವೇ ನಡೆಯುತ್ತಿದ್ದು ಕಡಿಮೆ ದರದ ಫೋನ್‌ಗಳು ಕೂಡ ಅತ್ಯುನ್ನತ ವೈಶಿಷ್ಟ್ಯಗಳನ್ನು ಒಳಗೊಂಡು ಗ್ರಾಹಕರ ಕೈಸೇರುತ್ತಿದೆ. ಉತ್ತಮ ಕ್ಯಾಮೆರಾ, ಪ್ರೊಸೆಸರ್ ವೇಗ ಹೀಗೆ ಒಂದಕ್ಕಿಂತ ಒಂದು ವಿಶೇಷತೆಗಳನ್ನು ಈ ಡಿವೈಸ್‌ಗಳು ಪಡೆದುಕೊಂಡು ಬಂದಿದ್ದು ನಿಜಕ್ಕೂ ಅತ್ಯದ್ಭುತ ಕೊಡುಗೆ ಎಂದೆನಿಸಿದೆ.

ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್

ಇಂದಿನ ಲೇಖನದಲ್ಲಿ ಇತ್ತೀಚಿನ ಓಎಸ್ ಲಾಲಿಪಪ್ 5.0 ಅನ್ನು ಒಳಗೊಂಡಿರುವ ಫೋನ್‌ಗಳ ವಿವರಗಳನ್ನು ನಿಮಗೆ ನೀಡುತ್ತಿದ್ದು ನಿಜಕ್ಕೂ ಈ ಆಫರ್ ಅತ್ಯದ್ಭುತ ಕೊಡುಗೆ ಎಂದೆನಿಸಲಿದೆ.

ಕ್ಸೋಲೋ ಒನ್ ಎಲ್‌ಎಫ್‌ಸಿ ಎಡಿಶನ್

ಕ್ಸೋಲೋ ಒನ್ ಎಲ್‌ಎಫ್‌ಸಿ ಎಡಿಶನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
11.43 (4.5) ಐಪಿಎಸ್ ಡಿಸ್‌ಪ್ಲೇ
1.3 GHz ಮೀಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್
ಲಾಲಿಪಪ್ 5.0
1 ಜಿಬಿ RAM
8 ಜಿಬಿ ROM
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಕ್ಯಾಮೆರಾ ಮುಂಭಾಗ

ಎಮ್‌ಟೆಕ್ ಟರ್ಬೊ ಎಲ್5

ಎಮ್‌ಟೆಕ್ ಟರ್ಬೊ ಎಲ್5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಕ್ಯುಎಚ್‌ಡಿ ಐಪಿಎಸ್ ಡಿಸ್‌ಪ್ಲೇ
13ಎಮ್‌ಪಿ 2ಎಮ್‌ಪಿ ಕ್ಯಾಮೆರಾ
3G/WIFI/GPS/SENSORS
1.3 GHZ ಕ್ವಾಡ್‌ಕೋರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ, ಎಸ್‌ಡಿ ಕಾರ್ಡ್ ಇದೆ 32 ಜಿಬಿಗೆ ವಿಸ್ತರಿಸಬಹುದು
1900 mAh ಬ್ಯಾಟರಿ

ಕ್ಸೋಲೋ ಪ್ರೈಮ್

ಕ್ಸೋಲೋ ಪ್ರೈಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
1.43 cm (4.5) ಪರದೆ ಗಾತ್ರ
1.3 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ
Li-Ion, 1900 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಯುನೈಟ್ 3 Q372

ಮೈಕ್ರೋಮ್ಯಾಕ್ಸ್ ಯುನೈಟ್ 3 Q372

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
11.93 ಸಿಎಮ್ ಟಚ್ ಸ್ಕ್ರೀನ್
1.3 GHz MTK 6582M ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 5 ಓಎಸ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಡ್ಯುಯಲ್ ಸಿಮ್
ವಿಸ್ತರಣಾ ಸಾಮರ್ಥ್ಯ 32 ಜಿಬಿ
2000 mAh ಬ್ಯಾಟರಿ

ಸ್ವೈಪ್ ಕನೆಕ್ಟ್ ಎಮ್‌ಇ

ಸ್ವೈಪ್ ಕನೆಕ್ಟ್ ಎಮ್‌ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ ಪರದೆ ಗಾತ್ರ
1.3 GHz ಡ್ಯುಯಲ್ ಕೋರ್ ಪ್ರೊಸೆಸರ್
256 MB RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
512 MB ಆಂತರಿಕ ಮೆಮೊರಿ
ವೈಫೈ, ಬ್ಲ್ಯೂಟೂತ್, ಎಫ್‌ಎಮ್, ಜಿ-ಸೆನ್ಸಾರ್.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪ್ಲೇ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.5 FWVGA ಸ್ಕ್ರೀನ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ವೈಫೈ, ಬ್ಲ್ಯೂಟೂತ್ 4.0, ಎಫ್‌ಎಮ್
2820mAh ಬ್ಯಾಟರಿ

ಲಾವಾ ಐರಿಸ್ ಆಲ್ಫಾ ಎಲ್

ಲಾವಾ ಐರಿಸ್ ಆಲ್ಫಾ ಎಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.5 ಕ್ಯಾಪಸಿಟೀವ್ ಟಚ್ ಸ್ಕ್ರೀನ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 5 ಲಾಲಿಪಪ್ ಓಎಸ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್ 4.0, ಎಫ್‌ಎಮ್
2820mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
11.93cm (4.7) ಐಪಿಎಸ್ ಸ್ಕ್ರೀನ್ 540*960 ಸ್ಕ್ರೀನ್ ರೆಸಲ್ಯೂಶನ್
1.3GHz ಕ್ವಾಡ್ ಕೋರ್ Cortex A7 ಪ್ರೊಸೆಸರ್
ಲಾಲಿಪಪ್ 5.0. ಓಎಸ್
1 ಜಿಬಿ DDR3 RAM
8 ಎಮ್‌ಪಿ ರಿಯರ್ ಕ್ಯಾಮೆರಾ 2 ಎಮ್‌ಪಿ ಮುಂಭಾಗ
ಬ್ಲ್ಯೂಟೂತ್, ವೈಫೈ
2000mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಇ

ಮೋಟೋರೋಲಾ ನ್ಯೂ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
11.43 TFT LCD ಟಚ್ ಸ್ಕ್ರೀನ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಲಾಲಿಪಪ್ 5.0. ಓಎಸ್
1 ಜಿಬಿ DDR3 RAM
5 ಎಮ್‌ಪಿ ರಿಯರ್ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ
32 ಸಂಗ್ರಹಣಾ ಸಾಮರ್ಥ್ಯ
ಬ್ಲ್ಯೂಟೂತ್, ವೈಫೈ
2390 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
10.16 ಸಿಎಮ್ ಟಚ್ ಸ್ಕ್ರೀನ್
1.3 GHz MT6582M ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4.2 ಆವೃತ್ತಿ
1 ಜಿಬಿ DDR3 RAM
5 ಎಮ್‌ಪಿ ರಿಯರ್ ಕ್ಯಾಮೆರಾ 0.3 ಎಮ್‌ಪಿ ಮುಂಭಾಗ
ಡ್ಯುಯಲ್ ಸಿಮ್
32 ಸಂಗ್ರಹಣಾ ಸಾಮರ್ಥ್ಯ
ಬ್ಲ್ಯೂಟೂತ್, ವೈಫೈ
1750 mAh ಬ್ಯಾಟರಿ

Best Mobiles in India

English summary
Top 10 Android Lollipop Smartphones with 1GB RAM Under Rs 8,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X