Home
ಮೊಬೈಲ್

ಖರೀದಿಯ ಮಜವನ್ನು ಹೆಚ್ಚಿಸುವ ಟಾಪ್ 10 ಫೋನ್‌ಗಳು

By Shwetha

ಹೊಸ ಸ್ಮಾರ್ಟ್‌ಫೋನ್‌ಗಳ ಲಾಂಚ್ ನಿಜಕ್ಕೂ ಈ ತಿಂಗಳ ಮೆರುಗನ್ನು ಹೆಚ್ಚಿಸಿದ್ದು ಹೊಸ ಹೊಸ ಡಿವೈಸ್‌ಗಳ ಆಗಮನ ಸ್ಮಾರ್ಟ್‌ಫೋನ್‌ಗಳ ಜಗತ್ತನ್ನೇ ಬದಲಾಯಿಸಿದ್ದು ಗ್ರಾಹಕರಲ್ಲಿ ಫೋನ್ ಖರೀದಿಯ ಸಂಭ್ರಮವನ್ನು ಹೆಚ್ಚಿಸಿದೆ.

ಇನ್ನು ಮೈಕ್ರೋಸಾಫ್ಟ್, ಜಿಯೋನಿ, ಅಸೂಸ್ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಮೈಕ್ರೋಸಾಫ್ಟ್ ಕೂಡ ಹೊಸ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ನಿಜಕ್ಕೂ ಫೋನ್ ಖರೀದಿಯ ಉತ್ಸಾಹವನ್ನು ಈ ಚಟುವಟಿಕೆಗಳು ಹೆಚ್ಚಿಸಿವೆ. ಲ್ಯೂಮಿಯಾ 535, 5 ಇಂಚಿನ ಸ್ಮಾರ್ಟ್‌ಫೋನ್ ಆಗಿದ್ದು, ಕಂಪೆನಿಯ ಆನ್‌ಲೈನ್ ಸ್ಟೋರ್‌ನಲ್ಲಿ ರೂ 9,199 ಕ್ಕೆ ಇದೀಗ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಕ್ರಿಯಾತ್ಮಕ ಟಾಪ್ 10 ಲೈಫ್‌ಸ್ಟೈಲ್ ಉತ್ಪನ್ನಗಳು

ಕಳೆದ ವಾರ ಜಿಯೋನಿಯ ಇಲೈಫ್ ಎಸ್ 5.1 ಜಗತ್ತಿನ ಸ್ಲಿಮ್ ಫೋನ್ ಎಂಬ ಖ್ಯಾತಿಗೆ ಭಾಜನವಾಗಿದ್ದು ಇದು ರೂ 18,999 ಕ್ಕೆ ದೊರೆಯುತ್ತಿದೆ. ಇನ್ನು ಇಂದಿನ ಲೇಖನದಲ್ಲಿ ಹೊಚ್ಚ ಹೊಸ ಟಾಪ್ 10 ಫೋನ್‌ಗಳ ವಿಶೇಷತೆಯನ್ನು ನಾವಿಲ್ಲಿ ಗಮನಿಸಬಹುದು.

#1

#1

ಬೆಲೆ ರೂ: 15,999
ಪ್ರಮುಖ ವಿಶೇಷತೆಗಳು

4.0 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1600 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1170 mAh, Li-Polymer ಬ್ಯಾಟರಿ

#2

#2

ಬೆಲೆ ರೂ: 9,199
ಪ್ರಮುಖ ವಿಶೇಷತೆಗಳು

5.0 ಇಂಚು, 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1905 mAh, Li-Ion ಬ್ಯಾಟರಿ

#3

#3

ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

4.8 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 4.4.2
ಓಕ್ಟಾ ಕೋರ್ 1700 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2050 mAh, Li-Polymer ಬ್ಯಾಟರಿ

#4

#4

ಬೆಲೆ ರೂ: 9,999
ಪ್ರಮುಖ ವಿಶೇಷತೆಗಳು

5.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 4.4 ಕಿಟ್‌ಕ್ಯಾಟ್
ಓಕ್ಟಾ ಕೋರ್ 1400 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
3200 mAh, Li-Polymer ಬ್ಯಾಟರಿ

#5

#5

ಬೆಲೆ ರೂ: 9,199
ಪ್ರಮುಖ ವಿಶೇಷತೆಗಳು

5.0 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Polymer ಬ್ಯಾಟರಿ

#6

#6

ಬೆಲೆ ರೂ: 10,378
ಪ್ರಮುಖ ವಿಶೇಷತೆಗಳು

5.0 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ

#7

#7

ಬೆಲೆ ರೂ: 20,100
ಪ್ರಮುಖ ವಿಶೇಷತೆಗಳು

5.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ವಿಂಡೋಸ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 8 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Polymer ಬ್ಯಾಟರಿ

#8

#8

ಬೆಲೆ ರೂ: 20,100
ಪ್ರಮುಖ ವಿಶೇಷತೆಗಳು

5.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ವಿಂಡೋಸ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 8 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Polymer ಬ್ಯಾಟರಿ

#9

#9

ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

5.0 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Polymer ಬ್ಯಾಟರಿ

#10

#10

ಬೆಲೆ ರೂ: 8,990
ಪ್ರಮುಖ ವಿಶೇಷತೆಗಳು

5.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ

Best Mobiles in India

English summary
This article tells about Today, we've made a list of 20 smartphones that got launched in November 2014. We'd like you to go through the sliders below to check out the complete list. Stay tuned to GizBot for more updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+