ಕ್ರಿಯಾತ್ಮಕ ಟಾಪ್ 10 ಲೈಫ್‌ಸ್ಟೈಲ್ ಉತ್ಪನ್ನಗಳು
ನಿಮ್ಮ ಜೀವನವನ್ನು ಬದಲಾಯಿಸುವ ಲೈಫ್‌ಸ್ಟೈಲ್ ಉತ್ಪನ್ನಗಳು ನಿಜಕ್ಕೂ ತಂತ್ರಜ್ಞಾನ ರಂಗಕ್ಕೆ ಸವಾಲನ್ನು ಒಡ್ಡುವಂತವು. ತಾಂತ್ರಿಕ ರಂಗದಲ್ಲಿ ಈ ಉತ್ಪನ್ನಗಳ ಬಳಕೆಯು ನಿಜಕ್ಕೂ ಅಪ್ಯಾಯಮಾನವಾಗಿದ್ದು ನಮ್ಮಲ್ಲಿ ಗ್ಯಾಜೆಟ್‌ಗಳ ಬಗೆಗಿನ ಮಾಹಿತಿಯನ್ನು ನಮಗೆ ಒದಗಿಸಿಕೊಡುತ್ತದೆ.
ಇದನ್ನೂ ಓದಿ: ಕ್ರಿಯಾತ್ಮಕ ಲೈಫ್‌ಸ್ಟೈಲ್ ಉತ್ಪನ್ನಗಳ ವಿಶಿಷ್ಟ ಜಾಲ
ಈ ಗ್ಯಾಜೆಟ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಅತಿ ಮಹತ್ವದ ಪರಿಣಾಮವನ್ನು ಉಂಟುಮಾಡುತ್ತಿದ್ದು ತಾಂತ್ರಿಕ ಜೀವನಕ್ಕೆ ಅತಿ ಹತ್ತಿರವಾಗಿರುವಂಥದ್ದಾಗಿದೆ. ಇಂದಿನ ಲೇಖನದಲ್ಲಿ ಈ ಗ್ಯಾಜೆಟ್‌ಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

#1
ಈ ಮುಂಭಾಗದ ಸೈಡ್ ಲೈಟ್ ನಿಜಕ್ಕೂ ಅತ್ಯದ್ಭುತವಾಗಿದ್ದು ವಿವಿಧ ವಾತಾವರಣಗಳಿಗೆ ಇದನ್ನು ಅನ್ವಯಿಸಿಕೊಳ್ಳಬಹುದು.

#2
ಸೂರ್ಯನ ಬೆಳಕನ್ನು ಬಳಸಿ ಈ ಲೈಟ್ ಅನ್ನು ಚಾರ್ಜ್ ಮಾಡಬಹುದಾಗಿದ್ದು ರಾತ್ರಿ ಕಾಲದಲ್ಲಿ ಸೈಕ್ಲಿಂಗ್ ಮಾಡಲು ಇದು ಹೇಳಿಮಾಡಿಸಿರುವಂಥದ್ದಾಗಿದೆ.

#3
ಪಿಕ್ಸೆಲ್ ಹಾರ್ಟ್ ಸೆನ್ಸಿಟೀವ್ ಮಗ್ ಬಿಸಿ/ತಂಪು ಪಾನೀಯವನ್ನು ಹೇಗೆ ಬೇಕೋ ಹಾಗೆ ಬದಲಾಯಿಸುತ್ತದೆ.

#4
ಇದು ಪರಿಸರದಲ್ಲಿನ ಕೆಟ್ಟ ವಾಸನೆಯನ್ನು ನಿಮಿಷಗಳಲ್ಲಿ ದೂರ ಮಾಡುತ್ತದೆ. ಇದನ್ನು ವಾರ್ಡ್‌ರೋಬ್, ಟಾಯ್ಲೆಟ್, ಫ್ರಿಡ್ಜ್‌ನಲ್ಲಿ ನಿಮಗೆ ಬಲಸಬಹುದು.

#5
ಇದು ದ್ರಾವಣದ ಅಳತೆಯನ್ನು ಮಾಡುವ ಡಿಜಿಟಲ್ ಸ್ಪೂನ್ ಆಗಿದ್ದು ಬೆಣ್ಣೆ, ಹಿಟ್ಟು, ಕ್ರೀಮ್‌ನ ಅಳತೆಯನ್ನು ಇದನ್ನು ಬಳಸಿ ಮಾಡಬಹುದಾಗಿದೆ.

#6
ಟ್ವಿನ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾ ಬಳಸಿಕೊಂಡು 35 ಎಮ್‌ಎಮ್ ಫೋಟೋಗ್ರಾಫ್‌ಗಳನ್ನು ತೆಗೆಯಬಹುದಾಗಿದೆ.

#7
ಸ್ಟೈನ್ ಲೆಸ್ ಸ್ಟೀಲ್ ಬಹು ಉಪಕಾರಿ ಪೈಲರ್ಸ್, ಎಲ್‌ಇಡಿ ಲೈಟ್ ಜೊತೆಗೆ ಬಂದಿದೆ. ಇದನ್ನು ಸಂಗ್ರಹಿಸುವುದು ಮತ್ತು ಕೊಂಡೊಯ್ಯುವುದು ಸರಳವಾಗಿದೆ.

#8
ಈ ವೀಡಿಯೊ ಆಡಿಯೊ ರೆಕಾರ್ಡರ್ ಪೆನ್ ಡುಜಿಟಲ್ ರೆಕಾರ್ಡಿಂಗ್ ಪೆನ್ ಆಗಿದ್ದು, ಇದು ಹೆಚ್ಚು ಡೆಫಿನೇಶನ್‌ನಲ್ಲಿ ವೀಡಿಯೊವನ್ನು ದಾಖಲಿಸಬಹುದು.

#9
ಎಚ್‌ಡಿ ಸ್ಪೈ ಕ್ಲಾತ್ಸ್ ಹುಕ್ ಕ್ಯಾಮೆರಾ ಹೆಚ್ಚು ಡೆಫಿನೇಶನ್‌ನಲ್ಲಿ ವೀಡಿಯೊವನ್ನು ದಾಖಲಿಸುತ್ತದೆ.

#10
ಮಿರಿವೆಲ್ 3 ಡಿ ಪ್ರಿಂಟಿಂಗ್ ಪೆನ್ ನಿಜಕ್ಕೂ ತಂತ್ರಜ್ಞಾನಕ್ಕೆ ಹೇಳಿಮಾಡಿಸಿರುವ ಉಪಕರಣವಾಗಿದೆ.


Click it and Unblock the Notifications








