ಫೋನ್ ಕೊಳ್ಳುಗರಿಗೆ ಟಾಪ್ 10 ಭರ್ಜರಿ ಫೋನ್ಸ್

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕಳೆದ ವಾರ ದಸರಾ ಋತುವಿನ ಆಫರ್‌ಗಳಾಗಿ ಹಲವು ಗ್ಯಾಜೆಟ್ಸ್‌ಗಳನ್ನು ಪಡೆದರು. ಆದರೆ ಈಗ ಗ್ರಾಜೆಟ್ಸ್‌ ಕ್ಷೇತ್ರದಲ್ಲಿ ನವೆಂಬರ್‌ ತಿಂಗಳ ಈ ವಾರದಲ್ಲಿ ಇಡಿ ಭಾರತದಾದ್ಯಂತ ಅತ್ಯಾಕರ್ಷಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೊಳ್ಳುತ್ತಿವೆ.

ಹೊಸ ಟಾಪ್‌ ಸ್ಮಾರ್ಟ್‌ಫೊನ್‌ಗಳನ್ನು ಲಾಂಚ್ ಮಾಡಲು ಹೊರಟಿರುವ ಕಂಪನಿಗಳು ಆಸಸ್, ಮೊಟೊರೋಲಾ, ಒನ್‌ಪ್ಲಸ್, ಸೋನಿ, ಕ್ಸಿಯೋಮಿ.

ಓದಿರಿ: ಎಲ್ಲಾ ಕಾಲಕ್ಕೂ ಅನುಕೂಲವಾಗುವ ಸ್ಮಾರ್ಟ್‌ಫೋನ್‌ ಆಪ್ಸ್‌ಗಳು

ಸ್ಮಾರ್ಟ್‌ಫೋನ್‌, ಗ್ಯಾಜೆಟ್ಸ್‌ಮತ್ತು ಹಾಗೂ ಇತರೆ ಯಾವುದೇ ಟೆಕ್‌ ಅಭಿವೃದ್ದಿ ಬೆಳವಣಿಗೆ ಬಗ್ಗೆ ಇಂದು ಎಲ್ಲರಿಗೂ ಮಾಹಿತಿಯ ಅಪ್‌ಡೇಟ್‌ ಖಂಡಿತ ಬೇಕು. ಈ ನಿಟ್ಟಿನಲ್ಲಿ ಗಿಜ್‌ಬಾಟ್‌ ನಿಮಗಾಗಿ ಈ ವಾರದಲ್ಲಿ ಭಾರತದಾದ್ಯಂತ ಲಾಂಚ್‌ ಆಗಲಿರುವ ಟಾಪ್‌ 10 ಸ್ಮಾರ್ಟ್‌ಫೋನ್‌ಗಳನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದೆ.

ಲಾಂಚ್‌ 1

ಲಾಂಚ್‌ 1

ಆಸಸ್‌ ಜೆನ್‌ಫೋನ್‌ ಲೇಸರ್‌ 5.5

ವಿಶೇಷತೆಗಳು

* 5..5 ಇಂಚಿನ ಡಿಸ್‌ಪ್ಲೇ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 4 ಸುರಕ್ಷತೆ

* ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 615 soC ಜೊತೆಗೆ ಅಡ್ರೆನೊ 405 GPU

* 3GB RAM

* 16GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.0 ಲಾಲಿಪಾಪ್‌

* 13MP/5MP ಕ್ಯಾಮೆರಾ

* 3000mAh ಬ್ಯಾಟರಿ

ಲಾಂಚ್‌ 2

ಲಾಂಚ್‌ 2

ಗ್ಸೋಲೋ ಬ್ಲಾಕ್ 1X

ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ

* 1.3GHz ಆಕ್ಟಾ-ಕೋರ್ 64bit ಮಿಡಿಯಾಟೆಕ್‌ ಪ್ರೊಸೆಸರ್ಸ್

* 3GB RAM

* 32GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.0 ಲಾಲಿಪಾಪ್‌

* 13MP/5MP ಕ್ಯಾಮೆರಾ

* 2400mAh ಬ್ಯಾಟರಿ

ಲಾಂಚ್‌ 3

ಲಾಂಚ್‌ 3

ಅಪ್ಪೊ ನಿಯೊ 7

ವಿಶೇಷತೆಗಳು

* 5..5 ಇಂಚಿನ HD IPS ಡಿಸ್‌ಪ್ಲೇ,

* 1.2 GHz ಕ್ವಾಡ್‌-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 410 ಪ್ರೊಸೆಸರ್ಸ್‌

* 1GB RAM

* 16GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.0 ಲಾಲಿಪಾಪ್‌, ಕಲರ್ ಓಎಸ್ 2.1

* 8MP/5MP ಕ್ಯಾಮೆರಾ

* 2420mAh ಬ್ಯಾಟರಿ

ಲಾಂಚ್‌ 4

ಲಾಂಚ್‌ 4

ಇನ್‌ಫೋಕಸ್ M260

ವಿಶೇಷತೆಗಳು

* 4.5 ಇಂಚಿನ FWVGA IPS ಡಿಸ್‌ಪ್ಲೇ

* 1.3 GHz ಕ್ವಾಡ್‌-ಕೋರ್ ಮಿಡಿಯಾಟೆಕ್‌ ಸ್ನಾಪ್‌ಡ್ರಾಗನ್ ಪ್ರೊಸೆಸರ್ಸ್‌

* 1GB RAM

* 8GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.0 ಲಾಲಿಪಾಪ್‌

* 5MP/2MP ಕ್ಯಾಮೆರಾ

* 2000mAh ಬ್ಯಾಟರಿ

ಲಾಂಚ್‌ 5

ಲಾಂಚ್‌ 5

ಒನ್‌ಪ್ಲಸ್ X

ವಿಶೇಷತೆಗಳು

* 5..5 ಇಂಚಿನ ಡಿಸ್‌ಪ್ಲೇ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಸುರಕ್ಷತೆ

* 2.3 GHz ಕ್ವಾಡ್‌-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 801 ಪ್ರೊಸೆಸರ್ಸ್‌, ಅಡ್ರೆನೊ 330 GPU

* 3GB RAM

* 16GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.1.1 ಲಾಲಿಪಾಪ್, ಆಕ್ಸಿಜನ್‌ ಓಎಸ್ 2.1

* 13MP/8MP ಕ್ಯಾಮೆರಾ

* 2525mAh ಬ್ಯಾಟರಿ

ಲಾಂಚ್‌ 6

ಲಾಂಚ್‌ 6

HTC ಡಿಸೈರ್ 728G

ವಿಶೇಷತೆಗಳು

* 5..5 ಇಂಚಿನ ಡಿಸ್‌ಪ್ಲೇ

* 1.3 GHz ಆಕ್ಟಾ-ಕೋರ್ ಮಿಡಿಯಾಟೆಕ್ ಪ್ರೊಸೆಸರ್ಸ್‌

* 1.5GB RAM

* 16GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.0 ಲಾಲಿಪಾಪ್‌

* 13MP/5MP ಕ್ಯಾಮೆರಾ

* 2800mAh ಬ್ಯಾಟರಿ

ಲಾಂಚ್‌ 7

ಲಾಂಚ್‌ 7

ಸ್ವೈಪ್ ELITE 2

ವಿಶೇಷತೆಗಳು

* 4.5 ಇಂಚಿನ HD ಡಿಸ್‌ಪ್ಲೇ,

* 1.3 GHz ಕ್ವಾಡ್‌-ಕೋರ್ ಮಿಡಿಯಾಟೆಕ್‌ ಪ್ರೊಸೆಸರ್ಸ್‌

* 1GB DDR3 RAM

* 8GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.1 ಲಾಲಿಪಾಪ್, ಫ್ರೀಡಂ ಓಎಸ್

* 8MP/5MP ಕ್ಯಾಮೆರಾ

* 1900mAh ಬ್ಯಾಟರಿ

 ಲಾಂಚ್‌ 8

ಲಾಂಚ್‌ 8

ಇಂಟೆಕ್ಸ್ ಅಕ್ವಾ ಪ್ಲೇ

ವಿಶೇಷತೆಗಳು

* 4 ಇಂಚಿನ WVGA TFT ಡಿಸ್‌ಪ್ಲೇ

* 1.2 GHz ಡ್ಯುಯಲ್-ಕೋರ್ ಮಿಡಿಯಾಟೆಕ್ ಪ್ರೊಸೆಸರ್ಸ್

* 512MB RAM

* 8GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.1 ಲಾಲಿಪಾಪ್‌

* VGA -ಎರಡು ಕಡೆ ಕ್ಯಾಮೆರಾ

* 1400mAh ಬ್ಯಾಟರಿ

ಲಾಂಚ್‌ 9

ಲಾಂಚ್‌ 9

ಕಾರ್ಬನ್‌ ಟೈಟಾನಿಯಂ S205

ವಿಶೇಷತೆಗಳು

* 5 ಇಂಚಿನ HD ಡಿಸ್‌ಪ್ಲೇ,

* 1.2 GHz ಕ್ವಾಡ್‌ಕೋರ್‌ ಪ್ರೊಸೆಸರ್ಸ್

* 2GB RAM

* 16GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.1 ಲಾಲಿಪಾಪ್‌

* 8MP/3.2MP ಕ್ಯಾಮೆರಾ

* 2200mAh ಬ್ಯಾಟರಿ

ಲಾಂಚ್‌ 10

ಲಾಂಚ್‌ 10

ಕಾರ್ಬನ್‌ ಆಲ್ಫಾ A93 ಪಾಪ್

ವಿಶೇಷತೆಗಳು

* 4.5 ಇಂಚಿನ FWVGA ಡಿಸ್‌ಪ್ಲೇ

* 1.2 GHz ಡ್ಯುಯಲ್-ಕೋರ್ ಪ್ರೊಸೆಸರ್ಸ್‌

* 512MB RAM

* 8GB ಇಂಟರ್ನಲ್‌ ಸ್ಟೋರೇಜ್‌

* ಆಂಡ್ರಾಯ್ಡ್‌ 5.1 ಲಾಲಿಪಾಪ್‌

* 2MP/VGA ಕ್ಯಾಮೆರಾ

* 1400mAh ಬ್ಯಾಟರಿ

Most Read Articles
Best Mobiles in India

English summary
Among all, companies like Asus, Motorola, OnePlus, Sony and Xiaomi have been hitting the news headline frequently with their upcoming products slipping off from their grips via leaks. Also the rumours surrounding these devices are quite evident.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more