ಎಲ್ಲಾ ಕಾಲಕ್ಕೂ ಅನುಕೂಲವಾಗುವ ಸ್ಮಾರ್ಟ್‌ಫೋನ್‌ ಆಪ್ಸ್‌ಗಳು

Written By:

ಆಂಡ್ರಾಯ್ಡ್‌ ಬಳಕೆದಾರರು ಇಂದು ದಿನನಿತ್ಯ ಕೆಲವೇ ಕೆಲವು ಅಪ್ಲಿಕೇಶನ್‌ಗಳಾದ ಫೇಸ್‌ಬುಕ್, ವಾಟ್ಸಾಪ್‌, ಹೈಕ್, ಯೂಟ್ಯೂಬ್, ಫೇಸ್‌ಬುಕ್‌ ಮೇಸೆಂಜರ್‌ ಹಾಗೂ ಇತರೆ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಸಹ ದಿನನಿತ್ಯ ಚಟುವಟಿಕೆಗಳಲ್ಲಿ ಸರಳತೆ ಪಡೆಯಲಾಗುತ್ತಿಲ್ಲ.

ಓದಿರಿ: ಆಹಾರ ಪದಾರ್ಥಗಳ ಕೆಮಿಕಲ್ ತಿಳಿಸುವ ಕ್ಯಾಮೆರಾ

ದಿನನಿತ್ಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡುತ್ತಿರುವ 16 ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ದಿನನಿತ್ಯ ಚಟುವಟಿಕೆಗಳನ್ನು ಅಧಿಕವಾಗಿ ಸರಳ ಗೊಳಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಕೀಪ್

ಗೂಗಲ್‌ ಕೀಪ್

ಇದೊಂದು ಬೆಸ್ಟ್‌ ನೋಟ್‌ ಟಾಕಿಂಗ್ ಅಪ್ಲಿಕೇಶನ್‌. ಇಮೇಜ್ ಮೂಲಕ ನೋಟ್‌ಗಳನ್ನು ಕ್ರಿಯೇಟ್‌ ಮಾಡುತ್ತದೆ. ಆಡಿಯೋ, ಸ್ಥಳ, ಸಮಯ ಎಲ್ಲವನ್ನು ಹೊಂದಿಸಿ ಇಮೇಜ್‌ ಆಗಿ ಕ್ರಿಯೇಟ್‌ ಮಾಡುತ್ತದೆ.

ಪಾಕೆಟ್‌

ಪಾಕೆಟ್‌

ನೀವು ಕೆಲವೊಂದು ಲೇಖನವನ್ನು ನೋಡಿ ನಂತರದಲ್ಲಿ ಓದಲು ಸೇವ್‌ ಮಾಡಿ ಇರಿಸಬಹುದಾಗಿದೆ. ನಂತರದಲ್ಲಿ ಯಾವುದೇ ಜಾಹಿರಾತುಗಳಿಲ್ಲದೇ ಈ ಅಪ್ಲಿಕೇಶನ್‌ ಮೂಲಕ ಲೇಖನ ಓದಬಹುದಾಗಿದೆ.

ಎಲ್ಪ್

ಎಲ್ಪ್

ಈ ಅಪ್ಲಿಕೇಶನ್‌ ನಿಮಗೆ ಅತ್ಯುತ್ತಮ ಹೋಟೆಲ್‌ಗಳ ಬಗ್ಗೆ ಸಲಹೆ ನೀಡುತ್ತದೆ.

ಕ್ರೋಮ್ ರಿಮೋಟ್ ಡೆಸ್ಕ್ಟಾಪ್

ಕ್ರೋಮ್ ರಿಮೋಟ್ ಡೆಸ್ಕ್ಟಾಪ್

ಕ್ರೋಮ್‌ ಬಳಕೆದಾರರು ನಿಮ್ಮ ಆಂಡ್ರಾಯ್ಡ್‌ ಓಎಸ್‌ನಿಂದ ಡೆಸ್ಕ್ಟಾಪ್‌ ಅನ್ನು ಕಂಟ್ರೋಲ್‌ ಮಾಡಬಹುದು.

ಆಫೀಸ್‌ ಮೊಬೈಲ್‌

ಆಫೀಸ್‌ ಮೊಬೈಲ್‌

ಆಂಡ್ರಾಯ್ಡ್‌ ಬಳಕೆದಾರರು ಮೈಕ್ರೋಸಾಫ್ಟ್‌ ಅಪ್ಲಿಕೇಶನ್‌ ಹೊಂದಿದ್ದಲ್ಲಿ ಇಮಿಟೇಟರ್ ಅಪ್ಲಿಕೇಶನ್‌ ಬಳಸುವುದನ್ನು ನಿಲ್ಲಿಸಿ. ಇದು ಎಲ್ಲಾ ಬೇಸಿಕ್ ಎಡಿಟಿಂಗ್‌ಗಳನ್ನು ಮಾಡಲು ಅವಕಾಶ ಹೊಂದಿದೆ.

 ಸಾಂಗ್ಜಾ

ಸಾಂಗ್ಜಾ

ಬೆಸ್ಟ್‌ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌.

ಸನ್‌ರೈಸ್ ಕ್ಯಾಲೆಂಡರ್‌

ಸನ್‌ರೈಸ್ ಕ್ಯಾಲೆಂಡರ್‌

ಈ ಅಪ್ಲಿಕೇಶನ್‌ ದಿನನಿತ್ಯದ ಎಲ್ಲಾ ನೋಟಿಫಿಕೇಶನ್ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರ ನೀಡುತ್ತದೆ.

ವೇಜ್‌

ವೇಜ್‌

ನೀವು ಜನಜಂಗುಳಿ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ವೇಜ್‌ ಎಂಬ ಈ ಮ್ಯಾಪ್ ಅಪ್ಲಿಕೇಶನ್ ಹೆಚ್ಚು ಉಪಯೋಗ ನೀಡುತ್ತದೆ.

ಮಿಂಟ್‌

ಮಿಂಟ್‌

ಸರಳ ಲಾಗ್‌ ಅಪ್ಲಿಕೇಶನ್‌. ಇದರಿಂದ ನಿಮ್ಮ ಹಣಕಾಸು ವ್ಯವಹಾರದ ಚಟುವಟಿಕೆಗಳನ್ನು ಫೈನಾನ್ಸ್, 40K, ಸೇವಿಂಗ್ಸ್ ಮತ್ತು ಕ್ರೆಡಿಟ್ಸ್ ಕಾರ್ಡ್‌ ಖಾತೆಗಳಿಗೆ ಸಂಪರ್ಕಿಸಿ ತಿಳಿಯಬಹುದಾಗಿದೆ.

ಈಕ್ವಲೈಜರ್

ಈಕ್ವಲೈಜರ್

ಈ ಅಪ್ಲಿಕೇಶನ್‌ ನಿಮಗೆ ಮ್ಯೂಸಿಕ್‌ ಕೇಳುವಲ್ಲಿ ಸೌಂಡ್‌ ಈಕ್ವಲೈಜರ್‌ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ.

ಎರ್‌ಡ್ರಾಯಿಡ್

ಎರ್‌ಡ್ರಾಯಿಡ್

ಈ ಅಪ್ಲಿಕೇಶನ್‌ ಮೂಲಕ ನಿಮ್ಮ ಫೋನ್‌ ಮತ್ತು ಪಿಸಿಗೆ ಸಂಪರ್ಕ ಕಲ್ಪಿಸಿ, ಫೋಟೋ, ಮ್ಯೂಸಿಕ್, ವಿಡಿಯೋಗಳನ್ನು ವರ್ಗಾಯಿಸಬಹುದಾಗಿದೆ.

ಫೀಡ್ಲಿ

ಫೀಡ್ಲಿ

ನಿಮ್ಮ ನೆಚ್ಚಿನ ವೆಬ್‌ಸೈಟ್‌ಗಳನ್ನು ಫಾಲೋ ಮಾಡುತ್ತಾ, ನ್ಯೂಸ್‌ ಓದಲು ಸಹಾಯಕವಾಗುತ್ತದೆ. ಇತರ ಅಪ್ಲಿಕೇಶನ್‌ಗಳಿಗಿಂತ ಸರಳವಾಗಿದೆ.

ಕ್ಯಾಮೆರಾ ಜೂಮ್‌ FX

ಕ್ಯಾಮೆರಾ ಜೂಮ್‌ FX

ಬಿಲ್ಟ್ ಇನ್‌ ಕ್ಯಾಮೆರಾ ಅಪ್ಲಿಕೇಶನ್‌ ಆಗಿದ್ದು, ಫೋಟೋಗ್ರಫಿಗಾಗಿ, 'ಟೈಮ್‌ಲ್ಯಾಪ್ಸ್, ಬರ್ಸ್ಟ್ ಮೋಡ್‌, ಗ್ರಿಡ್ ಕಾಂಪೋಜಿಶನ್' ರೀತಿಯ ಹೆಚ್ಚು ಫೀಚರ್‌ಗಳನ್ನು ಹೊಂದಿದೆ.

ಕನ್ವರ್ಟಿಟ್

ಕನ್ವರ್ಟಿಟ್

ಈ ಅಪ್ಲಿಕೇಶನ್‌ ಎಲ್ಲಾ ರೀತಿಯ ಪರಿಮಾಣಗಳನ್ನು(ಯುನಿಟ್) ಕನ್ವರ್ಟ್‌ ಮಾಡಬಹುದಾಗಿದೆ.

ಕ್ಯಾಮ್‌ ಸ್ಕ್ಯಾನರ್

ಕ್ಯಾಮ್‌ ಸ್ಕ್ಯಾನರ್

ಇದು ನಿಮ್ಮ ಡಾಕಮೆಂಟ್‌ಗಳನ್ನುಸ್ಕ್ಯಾನ್‌ ಮಾಡಲು ಸಹಾಯಕವಾಗಿದೆ. ಸಹಜ ರೀತಿಯ ಸ್ಕ್ಯಾನ್‌ ಗಳನ್ನು ನೀಡುತ್ತದೆ.

ವಂಡರ್‌ಲಿಸ್ಟ್‌

ವಂಡರ್‌ಲಿಸ್ಟ್‌

ಇತರ ಬಳಕೆದಾರರೊಂದಿಗೆ ಅಸೈನ್‌ ಟಾಸ್ಕ್‌ಗಳನ್ನು ಶೇರ್‌ ಮಾಡಲು ಬಳಸಬಹುದಾಗಿದೆ. ಇದರಲ್ಲಿ ರಿಮೈಡರ್‌ಗಳನ್ನು, ಡ್ಯೂ ಡೇಟ್‌ಗಳನ್ನು ಸೆಟ್‌ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you are an Android user then these apps are made for you. Check out the list of best 16 apps that you will absolutely love. Do let us know which ones you find useful in the comments section below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot