ಮಿಸ್ ಮಾಡದೇ ಖರೀದಿಸಿ ಬಜೆಟ್ ಬೆಲೆಯಲ್ಲಿ 3ಜಿಬಿ ಸ್ಮಾರ್ಟ್‌ಫೋನ್ಸ್

By Shwetha
|

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್ ಎಂಬುದು ಪ್ರತಿಯೊಬ್ಬ ಬಳಕೆದಾರರ ಮೂಲಭೂತ ಅವಶ್ಯಕತೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಟಚ್ ಫೋನ್ ಬಳಕೆ ಇಂದಿನ ತಲೆಮಾರು ಹೆಚ್ಚು ಬಳಸುತ್ತಿದ್ದು ಇದರಿಂದ ಉಂಟಾಗುವ ಹಲವಾರು ಪ್ರಯೋಜನಗಳನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ಸ್ಮಾರ್ಟ್‌ಫೋನ್ ಎಂದರೆ ಅದು ಕೈಗೆಟಕುವ ಬೆಲೆಯಲ್ಲಿದ್ದು ಅತ್ಯುತ್ತಮ ಫೀಚರ್‌ಗಳನ್ನೊಳಗೊಂಡು ಬಂದಿರಬೇಕು ಎಂಬ ನಿಯಮವೂ ಇದ್ದು ಇದಕ್ಕಾಗಿಯೇ ಇಂತಹ ಫೋನ್‌ಗಳ ಬೇಟೆ ಆರಂಭವಾಗಿದೆ.

ಓದಿರಿ: ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳೂ ಕೂಡ ಇದೇ ಗುರಿಯನ್ನಿಟ್ಟುಕೊಂಡೇ ಬಜೆಟ್ ಸ್ನೇಹಿ ಜನರನ್ನು ಹೆಚ್ಚು ತಲುಪುತ್ತಿದ್ದಾರೆ. ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡ ಆದರೆ ಕೈಗೆಟಕುವ ಬೆಲೆಯಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಬಳಕೆದಾರರು ಇವುಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ 3ಜಿಬಿ ಬೆಂಬಲವುಳ್ಳ ರೂ 15,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಮಾಹಿತಿ ಇಲ್ಲಿದೆ.

ಅಸೂಸ್ ಜೆನ್‌ಫೋನ್ 2 ಲೇಸರ್

ಅಸೂಸ್ ಜೆನ್‌ಫೋನ್ 2 ಲೇಸರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು 72% ಸ್ಕ್ರೀನ್ ಬಾಡಿ ರೇಶಿಯೊ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4
ಆಂಡ್ರಾಯ್ಡ್ 5.0 ಲಾಲಿಪಪ್ Zen UI 2.0
1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ Adreno 306 GPU
2/3ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000mAh ಬ್ಯಾಟರಿ

ಜಿಯೋನಿ F103

ಜಿಯೋನಿ F103

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಡ್ರ್ಯಾಗ್ನ್ ಟ್ರಯಲ್ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.0 ಲಾಲಿಪಪ್ Amigo UI 3.1
1.3 GHz ಕ್ವಾಡ್ ಕೋರ್ MediaTek MT6735 64-bit ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2400 mAh ಬ್ಯಾಟರಿ

ಜೊಪೊ ಸ್ಪೀಡ್ 7 ಪ್ಲಸ್

ಜೊಪೊ ಸ್ಪೀಡ್ 7 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 ×1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ ಡ್ರ್ಯಾಗ್ನ್ ಟ್ರಯಲ್ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 ಲಾಲಿಪಪ್ Amigo UI 3.1
1.5 GHz ಕ್ವಾಡ್ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13.2 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3

ಕೂಲ್‌ಪ್ಯಾಡ್ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್ Cool UI 6.0
1.3 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಇಂಟೆಕ್ಸ್ ಕ್ಲೌಡ್ ಸ್ವಿಫ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್ Cool UI 6.0
1.3 GHz ಕ್ವಾಡ್ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3 ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2500 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಏಸ್

ಇಂಟೆಕ್ಸ್ ಆಕ್ವಾ ಏಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್ Cool UI 6.0
1.3 GHz ಕ್ವಾಡ್ ಕೋರ್ MediaTek MT6735 64-bit ಪ್ರೊಸೆಸರ್ ಜೊತೆಗೆ Mali-T720 GPU
3ಜಿಬಿ DDR3 RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2300 mAh ಬ್ಯಾಟರಿ

ಐಬೆರ್ರಿ ಆಕ್ಸಸ್ ಪ್ರೈಮ್ P8000

ಐಬೆರ್ರಿ ಆಕ್ಸಸ್ ಪ್ರೈಮ್ P8000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಓಜಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
4165 mAh ಬಿಲ್ಟ್ ಇನ್ ಬ್ಯಾಟರಿ

ಜೊಪೊ ಸ್ಪೀಡ್ 7

ಜೊಪೊ ಸ್ಪೀಡ್ 7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.5 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್ ಜೊತೆಗೆ Mali-T720 GPU
3ಜಿಬಿ RAM
16ಜಿಬಿ ಆಂತರಿಕ ಸಂಗ್ರಹಣೆ ಇದನ್ನು 64ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13.2 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
2500 mAh ಬ್ಯಾಟರಿ

ಶ್ಯೋಮಿ ಎಮ್ಐ 4

ಶ್ಯೋಮಿ ಎಮ್ಐ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಡಿಸ್‌ಪ್ಲೇ ಜೊತೆಗೆ 441 PPI ರೆಸಲ್ಯೂಶನ್ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ MIUI V5
3ಜಿಬಿ RAM
16 / 64 ಜಿಬಿ ಆಂತರಿಕ ಸಂಗ್ರಹಣೆ
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ ವೈಫೈ, ಬ್ಲ್ಯೂಟೂತ್ ಮತ್ತು GPS
3080 mAh ಬ್ಯಾಟರಿ

ಹುವಾವೆ ಹೋನರ್ 6

ಹುವಾವೆ ಹೋನರ್ 6

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 10ಪಾಯಿಂಟ್ multitouch LTPS ಡಿಸ್‌ಪ್ಲೇ
ಓಕ್ಟಾ ಕೋರ್ ಹುವಾವೆ ಕಿರಿನ್ 920 ಪ್ರೊಸೆಸರ್ (4xA15 1.7GHz + 4xA7 1.3GHz) ಜೊತೆಗೆ Mali T628 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ Emotion UI 2.3 OS
3ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಸೋನಿ ಬಿಎಸ್‌ಐ ಸೆನ್ಸಾರ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
3100 mAh ಬ್ಯಾಟರಿ

Best Mobiles in India

English summary
Have a look at the slider below to know top 10 smartphones that gives better performance with 3GB of RAM at an affordable price tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X