64ಜಿಬಿ ಸ್ಟೋರೇಜ್ ಹೊಂದಿರುವ ಟಾಪ್ 10 ಫೋನ್‌ಗಳು

By Shwetha

  ಅತ್ಯುತ್ತಮ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ನೀವು ಮುಂದಾಗಿರುವಿರಿ ಎಂದಾದಲ್ಲಿ ಅದರಲ್ಲಿರುವ ಅತ್ಯುತ್ತಮ ಫೀಚರ್‌ಗಳತ್ತ ನೀವು ದೃಷ್ಟಿ ಹರಿಸಲೇ ಬೇಕು. ಉತ್ತಮ ಮೆಮೊರಿ ಬ್ಯಾಕಪ್ ನೀಡುವ ಆಕರ್ಷಕ ವಿಶೇಷತೆಗಳುಳ್ಳ ಫೋನ್‌ ಮೇಲೆ ನಾವು ದುಡ್ಡು ವ್ಯಯಿಸುತ್ತೇವೆ ಎಂದಾದಲ್ಲಿ ನಮ್ಮ ಮನಸ್ಸಿಗೂ ತೃಪ್ತಿ ಉಂಟಾಗುತ್ತದೆ.

  ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

  ಇನ್ನು ಫೋನ್‌ನಲ್ಲಿ ಹೆಚ್ಚು ಮೆಮೊರಿ ಇದೆ ಎಂದಾದಲ್ಲಿ ಹೆಚ್ಚಿನ ಫೋಟೋ, ವೀಡಿಯೋಗಳು ಮತ್ತು ಫೈಲ್‌ಗಳನ್ನು ಕಾಪಿಡಬಹುದಾಗಿದೆ. ಇನ್ನು ದುಬಾರಿ ಫೋನ್‌ಗಳು ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬರುತ್ತಿದ್ದು ಯಾವುದೇ ಹೆಚ್ಚುವರಿ ಕಾರ್ಡ್ ಅನ್ನು ಬಳಸಬೇಕಾದ ಅವಶ್ಯಕತೆ ಇರುವುದಿಲ್ಲ.

  ಹಾಗಿದ್ದರೆ ನಮ್ಮ ಬಳಕೆದಾರರಿಗೆಂದೇ ಗಿಜ್‌ಬಾಟ್ ಹೆಚ್ಚಿನ ಮೆಮೊರಿಯನ್ನು ಹೊಂದಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳೊಂದಿಗೆ ಬಂದಿದ್ದು ಇವುಗಳು 64ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ವಿವರಗಳನ್ನು ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಪಲ್ ಐಫೋನ್ 6

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4.7 ಇಂಚಿನ ಟಚ್ ಸ್ಕ್ರೀನ್
  1.2 MP ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  ನಾನ್ ರಿಮೂವೇಬಲ್ Li-Po 1810 mAh ಬ್ಯಾಟರಿ

  ಅಸೂಸ್ ಜೆನ್‌ಫೋನ್ 2

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.5 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5.0 ಲಾಲಿಪಪ್
  2.3 GHz, ಕ್ವಾಡ್ ಕೋರ್ ಪ್ರೊಸೆಸರ್
  4 ಜಿಬಿ RAM
  5 MP ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  3ಜಿ, 4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  3000 mAh Li-Po ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.1 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5.0 ಲಾಲಿಪಪ್
  2.1/1.5GHz A57/A53
  4 ಜಿಬಿ RAM
  5 MP ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  2ಜಿ, 3ಜಿ, 4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  2600 mAh Li-Po ಬ್ಯಾಟರಿ

  ಒನ್ ಪ್ಲಸ್ ಒನ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.5 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್
  3 ಜಿಬಿ RAM
  5 MP ಸೆಕೆಂಡರಿ ಕ್ಯಾಮೆರಾ
  16ಜಿಬಿ / 64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  3ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  3100 mAh Li-Po ಬ್ಯಾಟರಿ

  ಶ್ಯೋಮಿ ಎಮ್ಐ 4

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
  3 ಜಿಬಿ RAM
  8 MP ಸೆಕೆಂಡರಿ ಕ್ಯಾಮೆರಾ
  16ಜಿಬಿ / 64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  3ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  3080 mAh Li-Po ಬ್ಯಾಟರಿ

  ಮೋಟೋರೋಲಾ ಮೋಟೋ ಟರ್ಬೊ

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.2 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5.0 ಲಾಲಿಪಪ್
  2.7 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
  3 ಜಿಬಿ RAM
  2 MP ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  21 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  3ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  3900 mAh Li-Po ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.1 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5.0 ಲಾಲಿಪಪ್
  2.7 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
  3 ಜಿಬಿ RAM
  5 MP ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  2ಜಿ/3ಜಿ/4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  2600 mAh Li-ion ಬ್ಯಾಟರಿ

  ಆಪಲ್ ಐಫೋನ್ 6 ಪ್ಲಸ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  5.5 ಇಂಚಿನ ಟಚ್ ಸ್ಕ್ರೀನ್
  ಐಓಎಸ್ 8.1.2 ಗೆ ಅಪ್‌ಗ್ರೇಡ್ ಮಾಡಬಹುದು
  2.7 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
  1 ಜಿಬಿ RAM
  1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  2ಜಿ/3ಜಿ/4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  Li-Po 2915 mAh ಬ್ಯಾಟರಿ

  ಗೂಗಲ್ ನೆಕ್ಸಸ್ 6

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  6 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5 ಲಾಲಿಪಪ್
  2.7 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಕ್ವಾಡ್ ಕೋರ್
  3 ಜಿಬಿ RAM
  2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  2ಜಿ/3ಜಿ/4ಜಿ
  ಪೂರ್ಣ ಎಚ್‌ಡಿ ರೆಕಾರ್ಡಿಂಗ್
  ವೈ-ಫೈ
  3220 mAh ಬ್ಯಾಟರಿ

  ಆಪಲ್ ಐಫೋನ್ 5 ಎಸ್

  ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
  ಪ್ರಮುಖ ವಿಶೇಷತೆಗಳು

  4 ಇಂಚಿನ ಟಚ್ ಸ್ಕ್ರೀನ್
  ಆಂಡ್ರಾಯ್ಡ್ 5 ಲಾಲಿಪಪ್
  A7 ಪ್ರೊಸೆಸರ್
  3 ಜಿಬಿ RAM
  2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
  64 ಜಿಬಿ ಆಂತರಿಕ ಮೆಮೊರಿ
  ಬ್ಲ್ಯೂಟೂತ್
  8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
  ಬ್ಲ್ಯೂಟೂತ್ 4.0
  ಸಿರಿ ಫಿಂಗರ್ ಪ್ರಿಂಟ್ ಸೆನ್ಸಾರ್
  ನಾನ್ ರಿಮೂವೇಬಲ್ Li-Po 1560 mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Most of the higher end smartphones come with huge internal space, however there also are some low range smartphones that serve the purpose. Keeping this in mind, GizBot has managed to list top 10 smartphones that offer storage space of 64GB. Have a look at the slideshow below.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more