ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

By Shwetha
|

ಇಷ್ಟು ದಿನ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವುದು ಹೇಗೆ ಮತ್ತು ನಿಮ್ಮ ಬ್ಯಾಟರಿಗೆ ಈ ಚಾರ್ಜಿಂಗ್ ಪ್ರಕ್ರಿಯೆ ಯಾವ ರೀತಿಯಲ್ಲಿ ಕೆಡುಕನ್ನು ಉಂಟು ಮಾಡುತ್ತದೆ ಎಂಬುದನ್ನು ಕುರಿತು ಅರಿತುಕೊಳ್ಳುತ್ತಿದ್ದೆವು. ಆದರೆ ನಿಮ್ಮ ಫೋನ್‌ನ ಚಾರ್ಜಿಂಗ್ ಸಮಸ್ಯೆಯ ಕುರಿತು ತಿಳಿಪಡಿಸಿದ ಎಲ್ಲಾ ಹಂತಗಳು ನಿಜವಾಗಬೇಕೆಂದೇನಿಲ್ಲ. ಅದರಲ್ಲಿ ಕೆಲವೊಂದು ಸುಳ್ಳೂ ಇರಬಹುದು ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಇಂದಿನ ಲೇಖನದಲ್ಲಿ ನಾವು ತಿಳಿಸಿರುವ ಚಾರ್ಜಿಂಗ್ ಕುರಿತ ಕೆಲವೊಂದು ಸತ್ಯಗಳು ನಿಮ್ಮನ್ನು ನಡುಗಿಸುವುದು ಖಂಡಿತ. ಆ ಸತ್ಯಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

ಗುಣಮಟ್ಟದ ಚಾರ್ಜರ್

ಗುಣಮಟ್ಟದ ಚಾರ್ಜರ್

ಉತ್ತಮ ಗುಣಮಟ್ಟದ ಚಾರ್ಜರ್ ಅನ್ನು ನೀವು ಬಳಸಿಲ್ಲ ಎಂದಾದಲ್ಲಿ ಫೋನ್‌ ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತದೆ. ಈ ಅಂಶ ನಿಜಕ್ಕೂ ಸುಳ್ಳು. ಎಲ್ಲಾ ಕಡಿಮೆ ದರದ ಚಾರ್ಜರ್‌ಗಳು ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡುವುದಿಲ್ಲ ಎಂಬ ಸತ್ಯವನ್ನು ಮನಗಾಣಿ.

ಚಾರ್ಜ್‌ನಲ್ಲಿರುವಾಗ ಫೋನ್ ಬಳಸಬಾರದು

ಚಾರ್ಜ್‌ನಲ್ಲಿರುವಾಗ ಫೋನ್ ಬಳಸಬಾರದು

ಇನ್ನು ಫೋನ್ ಚಾರ್ಜಿಂಗ್‌ನಲ್ಲಿದೆ ಎಂದಾಗ ಫೋನ್ ಬಳಸಬಾರದು ಎಂದು ಹೇಳುತ್ತಾರೆ. ಇನ್ನು ಫೋನ್ ಚಾರ್ಜಿಂಗ್‌ನಲ್ಲಿರುವಾಗ ಫೋನ್ ಬಳಸಿದ ವ್ಯಕ್ತಿ ಕಡಿಮೆ ಗುಣಮಟ್ಟದ ಚಾರ್ಜರ್ ಉಪಯೋಗಿಸಿದ್ದಕ್ಕೆ ಈ ರೀತಿಯಾಗಿದೆ ಎಂಬುದು ತಿಳಿದು ಬಂದಿದೆ.

ರಾತ್ರಿಪೂರ್ತಿ ಚಾರ್ಜ್ ಮಾಡುವುದು

ರಾತ್ರಿಪೂರ್ತಿ ಚಾರ್ಜ್ ಮಾಡುವುದು

ನಿಮ್ಮ ಫೋನ್ ಸ್ಮಾರ್ಟ್ ಆಗಿರುವುದರಿಂದ ಬ್ಯಾಟರಿ ಪೂರ್ತಿಯಾದಾಗ ಚಾರ್ಜ್ ಅನ್ನು ಯಾವಾಗ ನಿಲ್ಲಿಸಬೇಕು ಎಂಬ ಸತ್ಯವನ್ನು ಅರಿತುಕೊಂಡಿರುತ್ತದೆ. ಚಾರ್ಜಿಂಗ್ ಅನ್ನು ಅದುವೇ ಕಡಿತಗೊಳಿಸಿ ಹೆಚ್ಚುವರಿ ಚಾರ್ಜಿಂಗ್ ಅನ್ನು ನಿಯಂತ್ರಿಸುತ್ತದೆ.

ಫೋನ್ ಆಫ್ ಮಾಡಬೇಕಾದ ಅಗತ್ಯವಿಲ್ಲ

ಫೋನ್ ಆಫ್ ಮಾಡಬೇಕಾದ ಅಗತ್ಯವಿಲ್ಲ

ಬ್ಯಾಟರಿ ಜೀವನವನ್ನು ಸುದೀರ್ಘವಾಗಿಸಲು ಮತ್ತು ಮರುಸಂಗ್ರಹಿಸಲು ನಿಮ್ಮ ಫೋನ್ ಅನ್ನು ವಾರದಲ್ಲೊಮ್ಮೆ ಸ್ವಿಚ್ ಆಫ್ ಮಾಡುವುದು ಅಗತ್ಯವಾಗಿದೆ.

ಫೋನ್‌ನಲ್ಲಿ ಚಾರ್ಜ್ ಪೂರ್ತಿ ಖಾಲಿಯಾದ ಮೇಲೆ ಚಾರ್ಜ್ ಮಾಡಿ

ಫೋನ್‌ನಲ್ಲಿ ಚಾರ್ಜ್ ಪೂರ್ತಿ ಖಾಲಿಯಾದ ಮೇಲೆ ಚಾರ್ಜ್ ಮಾಡಿ

ನಿಮ್ಮ ಫೋನ್ ಅನ್ನು ಪ್ರತೀ ದಿನ ಚಾರ್ಜ್ ಮಾಡಿ. ಮತ್ತು ಪೂರ್ಣ ಚಾರ್ಜ್ ಮುಗಿಯುವವರೆಗೆ ಫೋನ್ ಚಾರ್ಜ್ ಮಾಡಲು ಕಾಯಬೇಡಿ. ನಿಯಮಿತ ಚಾರ್ಜಿಂಗ್ ಪ್ರಕ್ರಿಯೆಯನ್ನು ಫೋನ್ ಅರಗಿಸಿಕೊಳ್ಳುತ್ತದೆ.

ಫೋನ್ ಅನ್ನು ಎಲ್ಲಿಬೇಕಾದರೂ ಬಿಡಿ

ಫೋನ್ ಅನ್ನು ಎಲ್ಲಿಬೇಕಾದರೂ ಬಿಡಿ

ನಿಮ್ಮ ಫೋನ್ ಅನ್ನು ನಿಮಗೆ ಎಲ್ಲಿ ಬೇಕಾದರೂ ಬಿಟ್ಟು ಹೋಗಬಹುದು. ಹೆಚ್ಚಿನ ಶಾಖ ಅಥವಾ ಹೆಚ್ಚು ಶೀತ ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡಲಾರದು.

ಹೊಸ ಫೋನ್‌ಗೆ ಪೂರ್ತಿ ಚಾರ್ಜ್ ಮಾಡಿ

ಹೊಸ ಫೋನ್‌ಗೆ ಪೂರ್ತಿ ಚಾರ್ಜ್ ಮಾಡಿ

ಪ್ರತಿಯೊಂದು ಹೊಸ ಫೋನ್ ಬ್ಯಾಟರಿ 100% ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಇಂದು ಅರ್ಧ ಚಾರ್ಜ್ ಮಾಡಿ ನಾಳೆಗೆ ಇನ್ನರ್ಧ ಚಾರ್ಜ್ ಮಾಡಿದಲ್ಲಿ ಯಾವ ಬಗೆಯ ದೋಷ ಕೂಡ ನಿಮ್ಮ ಫೋನ್ ಅನ್ನು ತಟ್ಟಲಾರದು.

ಶಾಖ ಬ್ಯಾಟರಿಯನ್ನು ತಟ್ಟುತ್ತದೆ

ಶಾಖ ಬ್ಯಾಟರಿಯನ್ನು ತಟ್ಟುತ್ತದೆ

ಲಿಥಿಯಮ್ ಬ್ಯಾಟರಿಗಳು ಚಾರ್ಜ್ ಆಗುತ್ತಿರುವಾಗ ಬಿಸಿಯಾಗುತ್ತದೆ. ಇನ್ನು ಇದಕ್ಕಾಗಿ ನಿಮ್ಮ ಫೋನ್ ಅನ್ನು ಫ್ರೀಜರ್‌ನಲ್ಲಿ ಇರಿಸುವುದು ಮೂರ್ಖತನವಾಗುತ್ತದೆ. ಆದ್ದರಿಂದ ಫೋನ್ ಚಾರ್ಜ್ ಮಾಡುವ ಪ್ರದೇಶವನ್ನು ಸೂಕ್ತವಾಗಿ ಆಯ್ಕೆಮಾಡಿಕೊಳ್ಳಿ. ನೇರ ಸೂರ್ಯನ ಬೆಳಕು ಮತ್ತು ಲ್ಯಾಪ್‌ಟಾಪ್ ಅಥವಾ ಇಲೆಕ್ಟ್ರಿಕ್ ಪರಿಕರಗಳ ಸಮೀಪ ಫೋನ್ ಚಾರ್ಜ್ ಮಾಡದಿರಿ.

Best Mobiles in India

English summary
Smartphone batteries have evolved quite a lot over the years actually and therefore, we just had to compile this list about charging myths that are not true at all.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X