2017ರಲ್ಲಿ ಬಿಡುಗಡೆಯಾಗಲಿರುವ ದೊಡ್ಡ ಪರದೆಯ ಟಾಪ್ 10 ಸ್ಮಾರ್ಟ್ ಫೋನುಗಳು.

|

ಈಗಂತೂ ಜನರು ದೊಡ್ಡ ಪರದೆಯ ಫೋನುಗಳನ್ನು ಇಷ್ಟಪಡುತ್ತಿದ್ದಾರೆ. ಕಾರಣ ದೊಡ್ಡ ಪರದೆಯ ಫೋನುಗಳಲ್ಲಿ ವೀಡಿಯೋ ನೋಡುವುದು, ಆಟಗಳನ್ನಾಡುವುದು, ಅಂತರ್ಜಾಲ ನೋಡುವುದು ಚೆಂದ.

2017ರಲ್ಲಿ ಬಿಡುಗಡೆಯಾಗಲಿರುವ ದೊಡ್ಡ ಪರದೆಯ ಟಾಪ್ 10 ಸ್ಮಾರ್ಟ್ ಫೋನುಗಳು.

ಬಳಕೆದಾರರ ಅಗತ್ಯಗಳನ್ನು ಅರ್ಥೈಸಿಕೊಂಡಿರುವ ಉತ್ಪಾದಕರು 5ರಿಂದ 6ಇಂಚಿನವರೆಗಿನ ಫೋನುಗಳನ್ನು ತಯಾರಿಸುತ್ತಿದ್ದಾರೆ. ಜನರ ಬಳಿ 5.5 ಇಂಚಿನ ಫೋನುಗಳೀಗ ಸಾಮಾನ್ಯವಾಗಿಬಿಟ್ಟಿದೆ.

ಓದಿರಿ: 'ಜೊಪೊ ಕಲರ್ ಸಿ3' ಸ್ಮಾರ್ಟ್‌ಫೋನ್‌ ಭಾರತದಲ್ಲಿ 9,599 ರೂಗೆ ಲಾಂಚ್: ಏನಿದರ ವಿಶೇಷತೆಗಳು?

ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಪರದೆಯ ಸ್ಮಾರ್ಟ್ ಫೋನುಗಳಿರುವಾಗ ಯಾವುದನ್ನು ಖರೀದಿಸಬೇಕೆಂದು ಗೊಂದಲಗೊಳ್ಳುವುದು ಸಹಜ. ಆ ಕಾರಣದಿಂದ 2017ರಲ್ಲಿ ಬಿಡುಗಡೆಗೊಳ್ಳುವ ದೊಡ್ಡ ಪರದೆಯ ಟಾಪ್ 10 ಫೋನುಗಳ ಪಟ್ಟಿಯನ್ನಿಲ್ಲಿ ನೀಡುತ್ತಿದ್ದೇವೆ. ಒಮ್ಮೆ ಗಮನಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಸಾಫ್ಟ್ ಸರ್ಫೇಸ್ ಫೋನ್.

ಮೈಕ್ರೋಸಾಫ್ಟ್ ಸರ್ಫೇಸ್ ಫೋನ್.

ವದಂತಿಯ ಪ್ರಮುಖ ಲಕ್ಷಣಗಳು

 • 5.7 ಇಂಚಿನ 2ಕೆ ಪರದೆ
 • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 830
 • ಆವೃತ್ತಿ 1: 3ಜಿಬಿ ರ್ಯಾಮ್/32 ಜಿಬಿ ಸಂಗ್ರಹ ಸಾಮರ್ಥ್ಯ
 • ಆವೃತ್ತಿ 2: 6ಜಿಬಿ ರ್ಯಾಮ್/128 ಜಿಬಿ ಸಂಗ್ರಹ ಸಾಮರ್ಥ್ಯ
 • ಆವೃತ್ತಿ 1: 8ಜಿಬಿ ರ್ಯಾಮ್/500 ಜಿಬಿ ಸಂಗ್ರಹ ಸಾಮರ್ಥ್ಯ
 • ಯು.ಎಸ್.ಬಿ ಟೈಪ್ ಸಿ ಪೋರ್ಟ್ ಇರುವ ನಿರೀಕ್ಷೆ
 • 20 ಮೆಗಾಪಿಕ್ಸೆಲ್ಲಿನ ಕಾರ್ಲ್ ಝೀಸ್ ಸೆನ್ಸಾರಿನ ಹಿಂಬದಿಯ ಕ್ಯಾಮೆರ
 • ಬೆರಳಚ್ಚು ಸಂವೇದಕ
 • ಮೈಕ್ರೋಸಾಫ್ಟಿನ ಸರ್ಫೇಸ್ ಪೆನ್
 • ಆ್ಯಪಲ್ ಐಫೋನ್ 8.

  ಆ್ಯಪಲ್ ಐಫೋನ್ 8.

  ವದಂತಿಯ ಪ್ರಮುಖ ಲಕ್ಷಣಗಳು

  • 6 ಇಂಚಿನ ಸೂಪರ್ ಒಲೆಡ್ ಪರದೆ
  • ಐ.ಒ.ಎಸ್ 10
  • 14 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
  • 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
  • ಸಂಗ್ರಹ ಸಾಮರ್ಥ್ಯ: 16/32/64/128/256ಜಿಬಿ
  • 4/6 ಜಿಬಿ ರ್ಯಾಮ್
  • 2500 ಲಿ-ಐಯಾನ್ ಬ್ಯಾಟರಿ
  • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

   ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

   ವದಂತಿಯ ಪ್ರಮುಖ ಲಕ್ಷಣಗಳು

   • 5.2 ಇಂಚಿನ 4096*2160 ಪಿಕ್ಸೆಲ್ಸ್ 4ಕೆ ಪರದೆ
   • ಕಾರ್ನಿಂಗ್ ಗೊರಿಲ್ಲಾ ಗಾಜು 5, 4ಜಿ ಎಲ್.ಟಿ.ಇ, ಬ್ಲೂಟೂಥ್ 5.0, ಬೆರಳಚ್ಚು ಸಂವೇದಕ
   • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.2GHz ಪ್ರೊಸೆಸರ್
   • 2017ರ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್
   • 6/8 ಜಿಬಿ ರ್ಯಾಮ್
   • 64/128 ಜಿಬಿ ಸಂಗ್ರಹ ಸಾಮರ್ಥ್ಯ; ಡುಯಲ್ ಮೈಕ್ರೋ ಎಸ್.ಡಿ ಕಾರ್ಡ್ ಹಾಕುವ ಸೌಲಭ್ಯ
   • 30 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
   • 9 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
   • 4200 ಎಂ.ಎ.ಹೆಚ್ ಬ್ಯಾಟರಿ
   • ಆ್ಯಪಲ್ ಐಫೋನ್ 7 ಪ್ರೊ.

    ಆ್ಯಪಲ್ ಐಫೋನ್ 7 ಪ್ರೊ.

    ವದಂತಿಯ ಪ್ರಮುಖ ಲಕ್ಷಣಗಳು

    • 5.5 ಇಂಚಿನ ಎಲ್.ಇ.ಡಿ ಬ್ಯಾಕ್ ಲಿಟ್ ಐಪಿಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ, 16ಎಂ ಬಣ್ಣಗಳು
    • ಐಒಎಸ್ 10
    • ಆ್ಯಪಲ್ ಎ10
    • 32/128/256 ಜಿಬಿ, 3 ಜಿಬಿ ರ್ಯಾಮ್
    • ಎಫ್/2.2, 29ಎಂಎಂ, ಫೇಸ್ ಡಿಟೆಕ್ಷನ್ ಆಟೋಫೋಕಸ್, ಓಐಎಸ್, ಡುಯಲ್ ಎಲ್.ಇ.ಡಿ ಡುಯಲ್ ಟೋನ್ ಫ್ಲಾಷ್ ಇರುವ ಹಿಂಬದಿಯ ಕ್ಯಾಮೆರ
    • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
    • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ
    • ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

     ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8.

     ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8.

     ವದಂತಿಯ ಪ್ರಮುಖ ಲಕ್ಷಣಗಳು

     • 5.8 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೇಟಿವ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 5ರ ಹಿಂಬದಿಯ ಪ್ಯಾನೆಲ್
     • ಆ್ಯಂಡ್ರಾಯ್ಡ್ ಒಎಸ್
     • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 823 ಚಿಪ್
     • 32/64/128/256 ಜಿಬಿ
     • 6/8 ಜಿಬಿ ರ್ಯಾಮ್
     • 20 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
     • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
     • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ
     • ಹೆಚ್.ಟಿ.ಸಿ ಒನ್ ಎಂ10.

      ಹೆಚ್.ಟಿ.ಸಿ ಒನ್ ಎಂ10.

      ವದಂತಿಯ ಪ್ರಮುಖ ಲಕ್ಷಣಗಳು

      • 5.5 ಇಂಚಿನ ಫುಲ್ ಹೆಚ್.ಡಿ ಕ್ವಾಡ್ ಹೆಚ್.ಡಿ ಪರದೆ
      • ಆ್ಯಂಡ್ರಾಯ್ಡ್ ಒಎಸ್
      • 64 ಜಿಬಿ, 4/6ಜಿಬಿ ರ್ಯಾಮ್ ಅಥವಾ 128 ಜಿಬಿ, 8ಜಿಬಿ ರ್ಯಾಮ್
      • ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಮೈಕ್ರೋ ಎಸ್.ಡಿ ಕಾರ್ಡ್ ಸೌಲಭ್ಯ
      • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 821 ಎಸ್ಒಸಿ
      • 3300 ಎಂಎಹೆಚ್ ಬ್ಯಾಟರಿ
      • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

       ಎಲ್.ಜಿ ಜಿ6.

       ಎಲ್.ಜಿ ಜಿ6.

       ವದಂತಿಯ ಪ್ರಮುಖ ಲಕ್ಷಣಗಳು

       • 5.6 ಇಂಚಿನ 4096*2160 ಪಿಕ್ಸೆಲ್ಸ್ 4ಕೆ ಪರದೆ
       • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.0GHz ಪ್ರೊಸೆಸರ್
       • ಹೊಸ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್
       • 6/8 ಜಿಬಿ ರ್ಯಾಮ್
       • 24 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
       • 7 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
       • 32/64/128 ಜಿಬಿ ಸಂಗ್ರಹ ಸಾಮರ್ಥ್ಯ; ಡುಯಲ್ ಮೈಕ್ರೋ ಎಸ್.ಡಿ ಕಾರ್ಡ್ ಹಾಕುವ ಸೌಲಭ್ಯ
       • 4200 ಎಂ.ಎ.ಹೆಚ್ ಬ್ಯಾಟರಿ
       • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

        ಶಿಯೋಮಿ ಎಂಐ6.

        ಶಿಯೋಮಿ ಎಂಐ6.

        ವದಂತಿಯ ಪ್ರಮುಖ ಲಕ್ಷಣಗಳು

        • 5.2 ಇಂಚಿನ ಅಲ್ಟ್ರಾ ಹೆಚ್.ಡಿ 4ಕೆ 4096*2160 ಪಿಕ್ಸೆಲ್ಸ್ 4ಕೆ ಪರದೆ
        • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 2.5GHz ಪ್ರೊಸೆಸರ್
        • 6/8 ಜಿಬಿ ರ್ಯಾಮ್, ಆ್ಯಂಡ್ರಾಯ್ಡ್ 6.0
        • 64/128/256 ಜಿಬಿ ಸಂಗ್ರಹ ಸಾಮರ್ಥ್ಯ
        • ಡುಯಲ್ ಸಿಮ್ 4ಜಿ ಎಲ್.ಟಿ.ಇ
        • 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
        • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
        • ಎನ್.ಎಫ್.ಸಿ, ಬ್ಲೂಟೂಥ್, ಎಡ್ಜ್, ಜಿ.ಪಿ.ಆರ್.ಎಸ್
        • 4000 ಎಂ.ಎ.ಹೆಚ್ ಬ್ಯಾಟರಿ
        • ಕಾಂಪೋಸಿಟ್ ಮೆಟಲ್ ಯೂನಿ ಬಾಡಿ ವಿನ್ಯಾಸ
        • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

         ZTE ಆ್ಯಕ್ಸಾನ್ ಮ್ಯಾಕ್ಸ್ 2.

         ZTE ಆ್ಯಕ್ಸಾನ್ ಮ್ಯಾಕ್ಸ್ 2.

         ಪ್ರಮುಖ ಲಕ್ಷಣಗಳು

         • 6 ಇಂಚಿನ ಐಪಿಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
         • ಆ್ಯಂಡ್ರಾಯ್ಡ್ ಒಎಸ್
         • ಕ್ವಾಲ್ ಕಮ್ ಎಂಎಸ್ಎಂ8953 ಸ್ನಾಪ್ ಡ್ರಾಗನ್ 625
         • ಆಕ್ಟಾ ಕೋರ್ 2.0 ಕಾರ್ಟೆಕ್ಸ್ ಎ53
         • 64 ಜಿಬಿ, 4/6ಜಿಬಿ ರ್ಯಾಮ್ ಅಥವಾ 128 ಜಿಬಿ, 8 ಜಿಬಿ ರ್ಯಾಮ್
         • ಮೈಕ್ರೋ ಎಸ್ ಡಿ, 256 ಜಿಬಿ ವರೆಗೆ (ಎರಡನೇ ಸಿಮ್ ಸ್ಲಾಟ್ ನಲ್ಲಿ)
         • 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
         • 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
         • ತೆಗೆಯಲಾಗದ ಲಿ - ಪಾಲಿಮರ್ ಬ್ಯಾಟರಿ
         • ಮೊಟೊರೋಲಾ ಮೊಟೊ ಎಂ.

          ಮೊಟೊರೋಲಾ ಮೊಟೊ ಎಂ.

          ವದಂತಿಯ ಪ್ರಮುಖ ಲಕ್ಷಣಗಳು

          • 5.5 ಇಂಚಿನ ಐಪಿಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
          • ಆ್ಯಂಡ್ರಾಯ್ಡ್ ಒಎಸ್ 7.0
          • ಮೀಡಿಯಾಟೆಕ್ ಎಂಟಿ6750
          • ಆಕ್ಟಾ ಕೋರ್ 1.9GHz ಕಾರ್ಟೆಕ್ಸ್ ಎ-53
          • 32 ಜಿಬಿ ಸಂಗ್ರಹ ಸಾಮರ್ಥ್ಯ
          • 3ಜಿಬಿ ರ್ಯಾಮ್
          • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
          • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
          • ತೆಗೆಯಲಾಗದ 3000 ಎಂಎಹೆಚ್ ಲಿ - ಐಯಾನ್ ಬ್ಯಾಟರಿ
          • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

           ಒನ್ ಪ್ಲಸ್ 4.

           ಒನ್ ಪ್ಲಸ್ 4.

           ವದಂತಿಯ ಪ್ರಮುಖ ಲಕ್ಷಣಗಳು

           • 5.6 ಇಂಚಿನ ಅಥವಾ ಇನ್ನೂ ದೊಡ್ಡ ಪರದೆ
           • 2017ರ ಆ್ಯಂಡ್ರಾಯ್ಡ್ ಒಎಸ್
           • 7/8 ಜಿಬಿ ರ್ಯಾಮ್
           • 16,32,64 ಜಿಬಿ ಸಂಗ್ರಹ ಸಾಮರ್ಥ್ಯ
           • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
           • 20 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ
           • 5.1 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
           • ವೇಗದ ಬೆರಳಚ್ಚು ಸಂವೇದಕ
           • 4100 ಎಂಎಹೆಚ್ ಬ್ಯಾಟರಿ, ವೈರ್ ಲೆಸ್ ಚಾರ್ಜಿಂಗಿನೊಡನೆ
           • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
As most of the smartphones that are launched in the market are bestowed with such large displays, you might be confused on which one to buy. In that case, we have come up with a list of top 10 best smartphones with big screens that are yet to be launched. Take a look at these models that are pegged to

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X