Subscribe to Gizbot

ಆನ್‌ಲೈನ್‌ನಲ್ಲಿ ಖರೀದಿಯಾಗುತ್ತಿರುವ ಟಾಪ್ -10 ಹ್ಯಾಂಡ್‌ಸೆಟ್‌ಗಳು

Posted By:

ಬಜೆಟ್‌ನಲ್ಲಿ ಮೊಬೈಲ್‌ ದರ ಏರಿಕೆಯ ಸುದ್ದಿ ಕೇಳಿದ್ದೇ ಕೇಳಿದ್ದೆ ಗ್ರಾಹಕರು ಆನ್‌ಲೈನ್‌ ಶಾಪಿಂಗ್‌ನಲ್ಲಿ ಮೊಬೈಲ್‌ ಬುಕ್ಕಿಂಗ್‌ ಆರಂಭಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಮೊಬೈಲ್‌ ಮತ್ತು ಫ್ಯಾಬ್ಲೆಟ್‌ಗಳ ಮೇಲೆ ಜಾಸ್ತಿ ಬುಕ್ಕಿಂಗ್‌ ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ತನ್ನ ಪ್ರೀತಿಯ ಓದುಗರಿಗೆ ಸದ್ಯ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬಿಸಿ ಬಿಸಿ ದೋಸೆಯಂತೆ ಖರೀದಿಯಾಗುತ್ತಿರುವ ಟಾಪ್‌ -10 ಸ್ಮಾರ್ಟ್‌ಫೋನ್‌ ಮತ್ತು ಫ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬುಕ್ಕಿಂಗ್‌ ಮಾಡಿ ಖರೀದಿಸಿ.

ಸ್ಮಾರ್ಟ್‌ಫೋನ್‌ ಆಕರ್ಷಕ ಚಿತ್ರಗಳಿಗಾಗಿ -- ಗಿಜ್ಬಾಟ್‌ ಗ್ಯಾಲರಿ

ಲಿಂಕ್‌ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರಿ ಝಡ್‌ 10

ಬ್ಲ್ಯಾಕ್‌ಬೆರಿ ಝಡ್‌ 10

ವಿಶೇಷತೆ:
4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್)
1.5GHz TI OMAP 4470 ಡ್ಯುಯಲ್‌ ಕೋರ್‌ ಪ್ರೋಸೆಸರ್‌,
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್‌,ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ,4G
1,800 mAh ಬ್ಯಾಟರಿ
ರೂ. 43,490 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಡ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಡ್‌

ವಿಶೇಷತೆ :
ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM + GSM)
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಎದುರುಗಡೆ ಕ್ಯಾಮೆರಾ
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1 GB RAM
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
2100 mAh Li-Ion ಬ್ಯಾಟರಿ
ರೂ.21,500 ಬೆಲೆಯಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್‌ ಜಿ

ಎಲ್‌ಜಿ ಅಪ್ಟಿಮಸ್‌ ಜಿ

ವಿಶೇಷತೆ:
ಆಂಡ್ರಾಯ್ಡ್‌ 4.0.4 ಜೆಲ್ಲಿಬೀನ್‌ ಓಎಸ್‌
4.7 ಇಂಚಿನ ಮಲ್ಟಿ ಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5 GHz ಕ್ವಾಡ್‌ಕೋರ್ ಪ್ರೋಸೆಸರ್‌
13ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ಆಂತರಿಕ ಮೊಮೋರಿ
2 GB RAM
ವೈಫೈ,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ಎನ್‌ಎಫ್‌ಸಿ
2100 mAh ಬ್ಯಾಟರಿ
ರೂ.30,990 ಬೆಲೆಯಲ್ಲಿ ಖರೀದಿಸಿ

ಲಾವಾ ಐರಿಸ್‌ 502

ಲಾವಾ ಐರಿಸ್‌ 502

ವಿಶೇಷತೆ :
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
1GHz ಪ್ರೊಸೆಸರ್‌
5ಎಂಪಿ ಆಟೋ ಫೋಕಸ್‌ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದರುಗಡೆ ಕ್ಯಾಮೆರಾ
512MB RAM
4GB ಆಂತರಿಕ ಮೊಮೋರಿ
32GB ವರೆಗೆ ವಿಸ್ತರಿಸಬಹುದಾದ ಮೆಮೋರಿ ಶೇಖರಣಾ ಸಾಮರ್ಥ್ಯ
3G, ವೈಫೈ, ಬ್ಲೂಟೂತ್‌, ಜಿಪಿಎಸ್‌
2,000 mAh ಬ್ಯಾಟರಿ

ರೂ 8,499 ಬೆಲೆಯಲ್ಲಿ ಖರೀದಿಸಿ

ಬಿಯಾಂಡ್‌ B65

ಬಿಯಾಂಡ್‌ B65

ವಿಶೇಷತೆ :
ಡ್ಯುಯಲ್ ಸಿಮ್‌
5.5 ಇಂಚಿನ ಮಲ್ಟಿ ಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0.4 ಐಸಿಎಸ್ ಓಎಸ್
8 ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,3G,ಬ್ಲೂ ಟೂತ್‌,ಮೈಕ್ರೋ ಯುಎಸ್‌ಬಿ 2.0

ರೂ 9,199 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯ 920

ನೋಕಿಯಾ ಲ್ಯೂಮಿಯ 920

ವಿಶೇಷತೆ:
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ ಪ್ರೊಸೆಸರ್‌
1GB RAM
32GB ಆಂತರಿಕ ಮೆಮೊರಿ
2,000 mAh ಲಿಯಾನ್‌ ಬ್ಯಾಟರಿ
ರೂ 36,490 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯ 820

ನೋಕಿಯಾ ಲ್ಯೂಮಿಯ 820

ವಿಶೇಷತೆ :
4.3 ಇಂಚಿನ MOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.5GHz ಡ್ಯುಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ S4 ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ, ಎದುರುಗಡೆ ವಿಜಿಎ ಕ್ಯಾಮೆರಾ
1,650 mAh ಲಿಯಾನ್‌ ಬ್ಯಾಟರಿ
ರೂ 26,590 ಬೆಲೆಯಲ್ಲಿ ಖರೀದಿಸಿ

ಕಾರ್ಬನ್ ಸ್ಮಾರ್ಟ್‌ ಎ111

ಕಾರ್ಬನ್ ಸ್ಮಾರ್ಟ್‌ ಎ111

ವಿಶೇಷತೆ:
5 ಇಂಚಿನ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2GHz ಡ್ಯುಯಲ್ ಕೋರ್ ಕ್ವಾಲ್ಕಾಮ್ ಸ್ಕಾರ್ಪಿಯನ್ ಪ್ರೊಸೆಸರ್
ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಓಎಸ್
512MB RAM,
4GB ಆಂತರಿಕ ಮೊಮೊರಿ
5MP ಹಿಂದುಗಡೆ ಕ್ಯಾಮರಾ,
ಎದುರುಗಡೆ ವಿಜಿಎ ಕ್ಯಾಮೆರಾ,
3G, 2 ಜಿ, Wi-Fi,
2,100 mAh ಬ್ಯಾಟರಿ
ರೂ 10,290 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ನಿಂಜಾ ಎ 27

ಮೈಕ್ರೋಮ್ಯಾಕ್ಸ್‌ ನಿಂಜಾ ಎ 27

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
0.3 ಎಂಪಿ ಹಿಂದುಗಡೆ ಕ್ಯಾಮೆರಾ
3.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಟಚ್‌ಸ್ಕ್ರೀನ್‌
ಎಫ್‌ಎಂ ರೇಡಿಯೋ
ಆಂಡ್ರಾಯ್ಡ್ 2.3.5 ಜಿಂಜರ್‌ಬ್ರಿಡ್‌ ಓಎಸ್‌
1 GHz ಪ್ರೋಸೆಸರ್‌
ರೂ 3,499 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 60 C3312R

ಸ್ಯಾಮ್‌ಸಂಗ್‌ ರೆಕ್ಸ್‌ 60 C3312R

ವಿಶೇಷತೆ:
ಡ್ಯುಯಲ್‌ಸಿಮ್‌(GSM GSM)
2.79 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.3,699 ರೂನಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot