ಖರೀದಿಸಿ ರೂ 3,999 ಕ್ಕೆ ಆರಂಭ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಫೋನ್ಸ್
ಗೂಗಲ್ ಕಳೆದ ವರ್ಷವಷ್ಟೇ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದ್ದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಿಗೆ ಈ ನವೀಕರಣ ಇನ್ನೂ ತಲುಪಿಲ್ಲ. ಅಪ್ಲಿಕೇಶನ್ ಮ್ಯಾನೇಜರ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸಪೋರ್ಟ್, ಉತ್ತಮ ಭದ್ರತೆ ಹೀಗೆ ಹತ್ತು ಹಲವು ಫೀಚರ್‌ಗಳನ್ನು ಮಾರ್ಶ್ ಮಲ್ಲೊ ಪಡೆದುಕೊಂಡಿದೆ. ನಿಜಕ್ಕೂ ಆಂಡ್ರಾಯ್ಡ್ ಅಭಿಮಾನಿಗಳು ಮೆಚ್ಚಿಕೊಳ್ಳುವಂತಹ ಫೀಚರ್‌ಗಳು ಇವುಗಳಾಗಿವೆ ಎಂದೇ ಹೇಳಬಹುದು.
ಓದಿರಿ: ಕಹಿ ನುಂಗಿ ಗ್ರಾಹಕರಿಗೆ ಸಿಹಿಯನ್ನು ನೀಡುತ್ತಿರುವ ಸ್ಮಾರ್ಟ್‌ಫೋನ್ ಕಥೆ
ನೀವು ಹೊಸ ಫೋನ್ ಅನ್ನು ಖರೀದಿಸುತ್ತಿದ್ದೀರಿ ಮತ್ತು ಅದು ಮಾರ್ಶ್ ಮಲ್ಲೊ ಅಪ್‌ಡೇಟ್ ಅನ್ನು ಹೊಂದಿರಬೇಕು ಎಂಬುದು ನಿಮ್ಮ ಆಸೆಯಾಗಿದ್ದಲ್ಲಿ ಇಂದಿನ ಲೇಖನದಲ್ಲಿ ಈ ಅಪ್‌ಡೇಟ್ ಉಳ್ಳ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನಿಮಗೆ ಖರೀದಿಸಿಕೊಳ್ಳಬಹುದಾಗಿದೆ. ಈ ಫೋನ್‌ಗಳು ರೂ 3,999 ರ ಬೆಲೆಗೆ ಆರಂಭವಾಗುತ್ತಿದ್ದು ನಿಮಗೆ ಸಾಕಷ್ಟು ಆಯ್ಕೆಗಳು ದೊರೆಯಲಿವೆ. ಹಾಗಿದ್ದರೆ ಬನ್ನಿ ತಡಮಾಡದೇ ಈ ಫೋನ್‌ಗಳು ಯಾವುವು ಮತ್ತು ಅವುಗಳ ವಿಶೇಷತೆಗಳನ್ನು ಅರಿತುಕೊಳ್ಳಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.1 ಇಂಚಿನ ಕ್ವಾಡ್ ಎಚ್‌ಡಿ 2560×1440 ಪಿಕ್ಸೆಲ್‌ಗಳು 577 PPI ಸೂಪರ್ ಅಮೋಲೆಡ್ ಪ್ರೆಶರ್ ಸೆನ್ಸಿಟಿವಿಟಿ ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ / ಓಕ್ಟಾ ಕೋರ್ ಎಕ್ಸೋನಸ್ 8 Octa 8890 (2.3GHz Quad + 1.6GHz Quad) ಪ್ರೊಸೆಸರ್
4 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಹಾರ್ಟ್ ರೇಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್, ಬ್ಯಾರೊಮೀಟರ್ IP68 ರೇಟಿಂಗ್ಸ್ ನೀರು ಮತ್ತು ಧೂಳು ಪ್ರತಿರೋಧಕ
4G LTE, Wi-Fi 802.11ac Bluetooth 4.2 LE GPS with GLONASS, USB 2.0, NFC
3000mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್, ವೈಯರ್ ಮತ್ತು ವಯರ್‌ಲೆಸ್ ಎರಡರಲ್ಲೂ

ಶ್ಯೋಮಿ ಎಮ್ಐ 5
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.15 ಇಂಚಿನ ಕ್ವಾಡ್ ಎಚ್‌ಡಿ 1920×1080 ಪಿಕ್ಸೆಲ್‌ಗಳು 577 PPI ಪೂರ್ಣ ಎಚ್‌ಡಿ ಡಿಸ್‌ಪ್ಲೇ ಜೊತೆಗೆ ಕರ್ವ್ ಗ್ಲಾಸ್, 95% of the NTSC color gamut, 600 nits brightness
ಸ್ನ್ಯಾಪ್‌ಡ್ರ್ಯಾಗನ್ 820 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್; ಅಡ್ರೆನೊ 530 GPU
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು
4 ಜಿಬಿ RAM
128 ಜಿಬಿ ಆಂತರಿಕ ಸಂಗ್ರಹ
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ; MIUI 7
ಹೈಬ್ರೀಡ್ ಸಿಮ್ (nano + nano / microSD)
16 ಎಮ್‌ಪಿ ರಿಯರ್ ಕ್ಯಾಮೆರಾ
4 ಎಮ್‌ಪಿ ಮುಂಭಾಗ ಕ್ಯಾಮೆರಾ
ಹಾರ್ಟ್ ರೇಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್, ಬ್ಯಾರೊಮೀಟರ್ IP68 ರೇಟಿಂಗ್ಸ್ ನೀರು ಮತ್ತು ಧೂಳು ಪ್ರತಿರೋಧಕ
4G LTE with VoLTE WiFi 802.11 a/b/g/n/ac dual-band (MIMO) Bluetooth 4.2, GPS, NFC, USB Type-C
3000mAh 2910mAh (ಮಿನಿಮಮ್) ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ ಕ್ವಾಡ್ ಎಚ್‌ಡಿ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
1.6GHz ಓಕ್ಟಾ ಕೋರ್ Exynos 7870 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
4 ಜಿಬಿ RAM
128 ಜಿಬಿ ಆಂತರಿಕ ಸಂಗ್ರಹ
ಆಂಡ್ರಾಯ್ಡ್ 6 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.1, GPS, NFC
3300mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ ಕ್ವಾಡ್ ಎಚ್‌ಡಿ 2560×1440 ಪಿಕ್ಸೆಲ್‌ಗಳು 534 PPI ಸೂಪರ್ ಅಮೋಲೆಡ್ ಡಿಸ್‌ಪ್ಲೇ ಕರ್ವ್ ಎಡ್ಜ್
ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಓಕ್ಟಾ-ಕೋರ್ ಎಕ್ಸೋನಸ್ 8 Octa 8890 (2.3GHz Quad + 1.6GHz Quad) ಪ್ರೊಸೆಸರ್
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು
4 ಜಿಬಿ RAM
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಹಾರ್ಟ್ ರೇಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್, ಬ್ಯಾರೊಮೀಟರ್ IP68 ರೇಟಿಂಗ್ಸ್ ನೀರು ಮತ್ತು ಧೂಳು ಪ್ರತಿರೋಧಕ
4G LTE, Wi-Fi 802.11ac, Bluetooth 4.2 LE, GPS with GLONASS, USB 2.0, NFC
3600mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
1.2GHz ಕ್ವಾಡ್ ಕೋರ್ 64-bit ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್ Adreno 306 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.1, GPS
3100 mAh ಬ್ಯಾಟರಿ

ಇನ್‌ಫೋಕಸ್ ಬಿಂಗೊ 50
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಆನ್ ಸೆಲ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6735 ಪ್ರೊಸೆಸರ್; with Mali-T760 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ; InLife UI 2.0.
ಹೈಬ್ರೀಡ್ ಸಿಮ್ (nano + nano / microSD)
8 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G HSPA+, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಹುವಾವೆ ನೆಕ್ಸಸ್ 6ಪಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.7 ಇಂಚಿನ ಕ್ವಾಡ್ ಎಚ್‌ಡಿ 518 PPI
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 v2.1 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
12.3 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಅಲ್ಯುಮಿನಿಯಮ್ ಬಾಡಿ, ಫಿಂಗರ್ ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್- ಸಿ ಪೋರ್ಟ್
4G LTE/3G HSPA+, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್ 2 ಪ್ಲಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 854 x 480 ಪಿಕ್ಸೆಲ್‌ಗಳು FWVGA ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G HSPA+, WiFi 802.11 b/g/n, Bluetooth 4.0, GPS
2000 mAh ಬ್ಯಾಟರಿ

ಎಚ್‌ಟಿಸಿ ಒನ್ ಎ9
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ; 2.5D ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 617 (4 x 1.5GHz + 4 x 1.2GHz) ಪ್ರೊಸೆಸರ್ Adreno 405 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 2TB ಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೈಬ್ರೀಡ್ ಸಿಮ್ (nano + nano / microSD)
13 ಎಮ್‌ಪಿ ರಿಯರ್ ಕ್ಯಾಮೆರಾ
ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi a/b/g/n/ac (2.4 & 5 GHz), Bluetooth 4.1 and GPS, NFC
2150 mAh ಬ್ಯಾಟರಿ

ಎಲ್‌ಜಿ ನೆಕ್ಸಸ್ 5 ಎಕ್ಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ; 2.5D ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಹೆಕ್ಸಾ- ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) 64-bit ಪ್ರೊಸೆಸರ್ Adreno 418 GPU
2 ಜಿಬಿ RAM
16/ 32 ಜಿಬಿ ಆಂತರಿಕ ಮೆಮೊರಿ ಇದನ್ನು 2TB ಗೆ ವಿಸ್ತರಿಸಬಹುದು
ಸಿಂಗಲ್ ಸಿಮ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
12.3 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
f/2.0 aperture 4G LTE / 3G WiFi 802.11 a/b/g/n/ac 2×2 MIMO dual-band Bluetooth 4.2, GPS, NFC, USB Type-C
2700 mAh ಬ್ಯಾಟರಿ

ಇನ್‌ಫೋಕಸ್ ಬಿಂಗೊ 10
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 854 × 480 ಪಿಕ್ಸೆಲ್‌ಗಳು FWVGA IPS ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6580A ಪ್ರೊಸೆಸರ್; with Mali 400 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ Inlife UI 2.0
5 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G HSPA+, Wi-Fi 802.11 b/g/n, Bluetooth 4.0 and GPS
2000 mAh ಬ್ಯಾಟರಿ

ಐಬಾಲ್ ಆಂಡಿ 5 ಜಿ ಬ್ಲಿಂಕ್ 4ಜಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 854 × 480 ಪಿಕ್ಸೆಲ್‌ಗಳು FWVGA IPS ಡಿಸ್‌ಪ್ಲೇ
1GHz ಕ್ವಾಡ್ ಕೋರ್ MediaTek MT6735M 64 ಬಿಟ್ ಪ್ರೊಸೆಸರ್; Mali-T720 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ Inlife UI 2.0
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 b/g/n, Bluetooth 4.0, GPS
2300 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಫೇಮ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
4.5 ಇಂಚಿನ 854 × 480 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ
1 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ Inlife UI 2.0
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.0 with A2DP and GPS
1800 mAh ಬ್ಯಾಟರಿ

ಲಾವಾ ಪಿಕ್ಸೆಲ್ V2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು HD IPS ಡಿಸ್‌ಪ್ಲೇ ಆಶಿ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
1 GHz ಕ್ವಾಡ್ ಕೋರ್ MediaTek MT6735 64-bit ಪ್ರೊಸೆಸರ್; Mali-T720 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
ಆಂಡ್ರಾಯ್ಡ್ 5.1.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಹುವಾವೆ ನೆಕ್ಸಸ್ 6ಪಿ ಸ್ಪೆಶಲ್ ಎಡಿಶನ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.7 ಇಂಚಿನ 2560×1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 64 ಬಿಟ್ ಪ್ರೊಸೆಸರ್ ( 4x 1.5GHz ARM A53 + 4 x 1.8 GHz ARM A57 ) 430 GPU
3 ಜಿಬಿ RAM
32/64/128 ಜಿಬಿ ಆಂತರಿಕ ಮೆಮೊರಿ
ಡ್ಯುಯಲ್ ಸಿಮ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
12.3 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac 2×2 MIMO dual-band, Bluetooth 4.2, GPS, NFC, USB Type-C
3450 mAh ಬ್ಯಾಟರಿ

ಗಿಜ್‌ಬಾಟ್ ಕನ್ನಡ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








