ಕಹಿ ನುಂಗಿ ಗ್ರಾಹಕರಿಗೆ ಸಿಹಿಯನ್ನು ನೀಡುತ್ತಿರುವ ಸ್ಮಾರ್ಟ್‌ಫೋನ್ ಕಥೆ

By Shwetha
|

ಮಾರುಕಟ್ಟೆಯನ್ನಾಳುತ್ತಿರುವ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆಯುತ್ತಿದೆ. ಫೋನ್ ತಯಾರಿಕಾ ಕಂಪೆನಿಗಳು ಕೂಡ ಇದೇ ತತ್ವವನ್ನು ಆಧರಿಸಿಕೊಂಡೇ ಗ್ರಾಹಕರನ್ನು ತಮ್ಮ ಫೋನ್ ಖರೀದಿಸುವಂತೆ ಮಾಡುತ್ತಿದ್ದಾರೆ. ಆದರೆ ಈ ರೀತಿಯ ತತ್ವಗಳಿಂದ ಚೀನಾ ಫೋನ್‌ಗಳ ಮೇಲೆ ಭಾರೀ ಏಟು ಬಿದ್ದಿದ್ದು ಇದರಲ್ಲೂ ತಮ್ಮ ಬ್ರ್ಯಾಂಡ್ ಅನ್ನು ಉಳಿಸಿಕೊಂಡಿರುವ ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳು ಮುಗ್ಗರಿಸುವ ಸ್ಥಿತಿಯನ್ನು ಕಂಡುಕೊಳ್ಳಬಹುದಾಗಿದೆ.

ಹಾಗಿದ್ದರೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕೆಲವೊಂದು ಕಠಿಣ ಸತ್ಯಗಳನ್ನು ನಾವು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದು ಇದು ಕಠೋರವಾಗಿದ್ದರೂ ನಿಜವಾಗಿದೆ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

#1

#1

ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇದೀಗ ಕಠಿಣ ಪೈಪೋಟಿಯನ್ನು ಎದುರಿಸುತ್ತಿದೆ. 100 ಕ್ಕೂ ಅಧಿಕ ಸ್ಮಾರ್ಟ್‌ಫೋನ್‌ಗಳು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ರೂ 10,000 ಕ್ಕೆ ಮಾರಾಟ ಮಾಡುತ್ತಿವೆ. ಕಂಪೆನಿ ಅನುಭವಿಸುತ್ತಿರುವ ನಷ್ಟ ಇದಾಗಿದೆ ಎಂದೇ ಹೇಳಬಹುದು.

#2

#2

ಲೀಕೊ ಪ್ರಥಮ ಬಾರಿಗೆ ತನ್ನ ಲೀ 1 ಎಸ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದಾಗ ಯಶಸ್ಸಿನ ಕಥೆಯನ್ನೇ ಹೇಳಿತ್ತು. ಮೊದಲಿಗೆ ಈ ಬ್ರ್ಯಾಂಡ್ ತನ್ನ ಪ್ರಥಮ ಯೂನಿಟ್‌ನಲ್ಲಿ 2 ಲಕ್ಷ ಲೀ 1ಎಸ್ ಸ್ಮಾರ್ಟ್‌ಫೋನ್ ಮಾರಾಟವನ್ನು ಮಾಡಿತ್ತು ಎಂದಾಗಿತ್ತು. ಇನ್ನೊಂದು ಲೀ 1ಎಸ್ ಬೆಲೆ ರೂ 16,042 ಆಗಿದ್ದು ಇದು ರೂ 10,999 ಕ್ಕೆ ಡಿವೈಸ್ ಮಾರಾಟ ಮಾಡಿದೆ. ನಿಜಕ್ಕೂ ಕಂಪೆನಿಯ ಅತಿದೊಡ್ಡ ನಷ್ಟವಾಗಿ ಇದನ್ನು ಪರಿಗಣಿಸಲಾಗಿದೆ.

#3

#3

ಇದು ಬರಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸೀಮಿತವಾಗಿರದೇ ಇತರೆ ಇಲೆಕ್ಟ್ರಾನಿಕ್ ಉಪಕರಣಗಳಾದ ಲ್ಯಾಪ್‌ಟಾಪ್, ಕಂಪ್ಯೂಟರ್, ಟಿವಿ ಮತ್ತು ಟ್ಯಾಬ್ಲೇಟ್‌ಗಳ ಮೇಲೂ ಈ ಬೆಲೆ ಇಳಿತದ ಹೊಡೆತ ಬೀಳಲಿದೆ.

#4

#4

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಉಂಟಾಗಿರುವ ಈ ಅವಗಣನೆಯಿಂದಾಗಿ ಮಾರುಕಟ್ಟೆ ಬೆಳವಣಿಗೆಯಲ್ಲಿ ಕುಂಠಿತವುಂಟಾಗಿದ್ದು ಲೆನೊವೊ, ಶ್ಯೋಮಿ ಮತ್ತು ಒಪ್ಪೊ ಹಾಗೂ ವಿವೊ ಬ್ರ್ಯಾಂಡ್ ಅನ್ನು ಹಿಂದಿಕ್ಕಿದೆ.

#5

#5

ಶ್ಯೋಮಿ ಭಾರತಕ್ಕೆ ಪ್ರವೇಶಪಡೆದ ಸಂದರ್ಭದಲ್ಲಿ ತಮ್ಮ ಉತ್ಪನ್ನದ ಪ್ರಚಾರಕ್ಕೆ ಯಾವುದೇ ಇತರ ಮಾಧ್ಯಮಗಳನ್ನು ಬಳಸುವುದಿಲ್ಲ ಎಂದು ಹೇಳಿತ್ತು. ಆದರೆ ಇದು ಹೇಳಿದ ಮಾತನ್ನು ಉಳಿಸಿಕೊಳ್ಳದೇ ಮಾರುಕಟ್ಟೆ ನೀತಿಯಂತೆ ತನ್ನ ಉತ್ಪನ್ನದ ಪ್ರಚಾರವನ್ನು ಕ್ರಿಕೆಟ್, ಸಿನಿಮಾಗಳು, ಟಿವಿ ಪ್ರದರ್ಶನಗಳು ಹೀಗೆ ಎಲ್ಲೆಡೆಯೂ ಮಾಡಲು ಆರಂಭಿಸಿತು.

#6

#6

ಕಡಿಮೆ ದರದ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳು ಇದೀಗ ಗ್ರಾಹಕರನ್ನು ಸೆಳೆಯುವ ಹೊಸ ಗಿಮಿಕ್ ಎಂದೆನಿಸಿದೆ. ಲೆನೊವೊ, ಕಾರ್ಬನ್ ವಿಆರ್ ಹೆಡ್‌ಸೆಟ್ ಅನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

#7

#7

ಫ್ರೀಡಮ್ 251 ಅಥವಾ ಡೊಕೋಸ್ ಎಕ್ಸ್1 ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳಲ್ಲಿರುವ ಗುಣಮಟ್ಟವನ್ನು ಪ್ರಶ್ನಿಸುತ್ತಿವೆ. ಅತಿ ಕಡಿಮೆ ಎಂಬ ದರಪಟ್ಟಿಯೊಂದಿಗೆ ಇವುಗಳು ಮಾರುಕಟ್ಟೆಗೆ ಕಾಲಿಟ್ಟಿವೆಯಾದರೂ ಇವುಗಳಲ್ಲಿರುವ ಫೀಚರ್ ಗುಣಮಟ್ಟಗಳು ಅತ್ಯುತ್ತಮವಾಗಿವೆಯೇ ಎಂಬುದು ಕಾಡುವ ಪ್ರಶ್ನೆಯಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ </a><br /><a href=ಗೂಗಲ್ ಆಂಡ್ರಾಯ್ಡ್ ಕುರಿತ 8 ಅದ್ಭುತ ಅಂಶಗಳು
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್" title="ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಗೂಗಲ್ ಆಂಡ್ರಾಯ್ಡ್ ಕುರಿತ 8 ಅದ್ಭುತ ಅಂಶಗಳು
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್" />ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಗೂಗಲ್ ಆಂಡ್ರಾಯ್ಡ್ ಕುರಿತ 8 ಅದ್ಭುತ ಅಂಶಗಳು
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ
ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
ile the global brands like Samsung and Apple have largely managed to hold their grip over the market, it's a different story for others.Here are 7 harsh realities of the smartphone market in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X