ಕೇವಲ ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು

By Ashwath
|

ಮಾರುಕಟ್ಟೆಗೆ ಕಂಪೆನಿಗಳು ವಿವಿಧ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಕ್ಯಾಮೆರಾ,ಪ್ರೊಸೆಸರ್‌,ರ್‍ಯಾಮ್‌,ಓಎಸ್‌,ಬೆಲೆ ಇತ್ಯಾದಿ ವಿಚಾರಗಳನ್ನು ನೋಡಿಕೊಂಡು ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ.ಆದರೆ ಇನ್ನು ಕೆಲವರು ಈ ವಿಶೇಷತೆಗಳ ಜೊತೆಗೆ ಎಸ್‌ಡಿ ಕಾರ್ಡ್‌ ಸೌಲಭ್ಯವಿಲ್ಲದ ಕೇವಲ ಆಂತರಿಕ ಮೆಮೊರಿ ಇರುವ ಸ್ಮಾರ್ಟ್‌ಫೋನ್‌ಗಳನ್ನೇ ಹುಡುಕಿ ಖರೀದಿಸುತ್ತಾರೆ.

ಈ ಸ್ಮಾರ್ಟ್‌ಫೋನ್‌ ಯಾಕೆ ಖರೀದಿಸುತ್ತಾರೆ ಎನ್ನುವುದಕ್ಕೆ ಕೆಲವು ಮಂದಿ ಕೆಲ ಕಾರಣಗಳನ್ನು ನೀಡುತ್ತಾರೆ.ಮೆಮೊರಿ ಕಾರ್ಡ್‌‌ ಇದ್ದರೆ ಅದರಲ್ಲಿರುವ ಡೇಟಾವನ್ನು ಬೇರೆಯವರು ಕೇಳಿದಾಗ ತೆಗೆದು ಕೊಡಬೇಕಾಗುತ್ತದೆ. ಬೇರೆ ಕಂಪ್ಯೂಟರ್‌‌/ಲ್ಯಾಪ್‌ಟಾಪ್‌ಗೆ ಕಾರ್ಡ್‌ ಹಾಕಿದ್ದರೆ ವೈರಸ್‌ ಬಂದರೂ ಬರಬಹುದು.ಆಪ್ತರು ಕೇಳಿದಾಗ ಕೊಡದೇ ಇರಲು ಸಾಧ್ಯವಿಲ್ಲ. ಈ ಸಮಸ್ಯೆಯಿಂದ ತಪ್ಪಿಸಲು ಬಹಳಷ್ಟು ಮಂದಿ ಕೇವಲ ಆಂತರಿಕ ಮೆಮೊರಿ ಇರುವ ಸ್ಮಾರ್ಟ್‌‌‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಐಫೋನ್‌ ವಿಶ್ವದಲ್ಲಿ ಜನಪ್ರಿಯವಾಗಲೂ ಇದು ಒಂದು ಕಾರಣ ಎಂದು ಹೇಳುವ ಐಫೋನ್‌ ಅಭಿಮಾನಿಗಳಿದ್ದಾರೆ.

ಹಾಗೆಂದು ಎಸ್‌ಡಿ ಕಾರ್ಡ್‌ ಇಲ್ಲದಿದ್ದರೂ ವೈರಸ್‌ ಹೇಗೆ ಬೇಕಾದರೂ ನಿಮ್ಮ ಸ್ಮಾರ್ಟ್‌‌ಫೋನ್‌ ಒಳಗೆ ನುಸಳಬಹುದು.ಆಪ್‌ ಸ್ಟೋರ್‌ಗಳಲ್ಲಿರುವ ಆಪ್‌‌ ಡೌನ್‌ಲೋಡ್‌ ಮಾಡುವ ಮೂಲಕ ವೈರಸ್‌ ಸ್ಮಾರ್ಟ್‌ಫೋನ್‌ಗೆ ಬರಬಹುದು. ಎಸ್‌ಡಿ ಕಾರ್ಡ್ ಒಂದೇ ಇಲ್ಲಿ ಮುಖ್ಯವಲ್ಲ. ಆದರೂ ಆಂತರಿಕ ಮೆಮೊರಿ ಇದ್ದಲ್ಲಿ ಆಗಾಗ ಎಸ್‌ಡಿ ಕಾರ್ಡ್‌ ತೆಗೆದು ಹಾಕುವ ಸಮಸ್ಯೆ ಇಲ್ಲ. ಹೀಗಾಗಿ ಹೊಸದಾಗಿ ಕೇವಲ ಆಂತರಿಕ ಮೆಮೊರಿ ಇರುವ ಸ್ಮಾರ್ಟ್‌‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವವರಿಗಾಗಿ ಇಲ್ಲಿ ಮಾರುಕಟ್ಟೆಯಲ್ಲಿರುವ 12 ಸಾವಿರದಿಂದ ಆರಂಭವಾಗಿ 50 ಸಾವಿರದೊಳಗಿರುವ ಕೇವಲ ಆಂತರಿಕ ಮೆಮೊರಿ ಹೊಂದಿರುವ ಆಂಡ್ರಾಯ್ಡ್‌,ವಿಂಡೋಸ್‌,ಐಓಎಸ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ:ಯಾವ ಕಂಪೆನಿಯ ಸ್ಮಾರ್ಟ್‌ಫೋನ್‌ಲ್ಲಿ ಬಳಕೆದಾರರು ಎಷ್ಟು ಮೆಮೊರಿಯನ್ನು ಸಂಗ್ರಹಿಸಬಹುದು?

   ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್‌ 2

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್‌ 2

ಬೆಲೆ:14,590

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‍ ಪ್ರೊಸೆಸರ್‍
12 ಎಂಪಿ ಹಿಂದುಗಡೆ ಕ್ಯಾಮೆರಾ (ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
12 GB ಆಂತರಿಕ ಮೆಮೋರಿ
1 GB ರ್‍ಯಾಮ್‌
ಮೆಮೊರಿ ವಿಸ್ತರಿಸಲು ಕಾರ್ಡ್‌‌ ಸ್ಲಾಟ್‌ ಇಲ್ಲ
2600 mAh ಬ್ಯಾಟರಿ

 ಮೋಟೋ ಜಿ

ಮೋಟೋ ಜಿ

ಬೆಲೆ:13999

ವಿಶೇಷತೆ:
ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB RAM
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

  ಎಲ್‌ಜಿ ನೆಕ್ಸಸ್‌ 5

ಎಲ್‌ಜಿ ನೆಕ್ಸಸ್‌ 5

ಬೆಲೆ:28,999(16 GB)

ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

   ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಬೆಲೆ:26910

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

   ಎಚ್‌ಟಿಸಿ ಒನ್‌ ಮಿನಿ

ಎಚ್‌ಟಿಸಿ ಒನ್‌ ಮಿನಿ

ಬೆಲೆ:29870

ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಎಲ್‌ಸಿಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.4GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೋರಿ
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌‌,ಬ್ಲೂಟೂತ್‌
1800mAh ಬ್ಯಾಟರಿ

 ಎಲ್‌ಜಿ ಅಪ್ಟಿಮಸ್‌ ಜಿ

ಎಲ್‌ಜಿ ಅಪ್ಟಿಮಸ್‌ ಜಿ

ಬೆಲೆ:24990

ವಿಶೇಷತೆ:
4.7 ಇಂಚಿನ ಮಲ್ಟಿ ಟಚ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(768 x 1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1ಜೆಲ್ಲಿಬೀನ್‌ ಓಎಸ್‌
1.5 GHz ಕ್ವಾಡ್‌ಕೋರ್ ಪ್ರೊಸೆಸರ್‌
2 GB RAM
32 ಜಿಬಿ ಆಂತರಿಕ ಮೆಮೋರಿ
13ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,
2100 mAh ಬ್ಯಾಟರಿ

  ಎಲ್‌ಜಿ ಜಿ 2

ಎಲ್‌ಜಿ ಜಿ 2

ಬೆಲೆ:35200(16 GB)


ವಿಶೇಷತೆ:
ಸಿಂಗಲ್‌ ಸಿಮ್‌
5.2 ಇಂಚಿನ ಫುಲ್‌ ಎಚ್‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16/32GB ಆಂತರಿಕ ಮೆಮೋರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ,ಜಿಪಿಎಸ್‌,ಎ-ಜಿಪಿಎಸ್‌,ವೈಫೈ,ಬ್ಲೂಟೂತ್‌
3000 mAh ಬ್ಯಾಟರಿ

  ಐಫೋನ್‌ 5 ಸಿ

ಐಫೋನ್‌ 5 ಸಿ

ಬೆಲೆ: 39990(16 GB)

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32ಜಿಬಿ ಆಂತರಿಕ ಮೆಮೊರಿ
1 GB RAM
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
1510 mAh ಬ್ಯಾಟರಿ

  ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌

ಬೆಲೆ:14415

ವಿಶೇಷತೆ:
ಡ್ಯುಯಲ್‌ ಸಿಮ್‌( ಸಿಮ್‌+ ಮೈಕ್ರೋ ಸಿಮ್‌)
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920*1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
1.5 Ghz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
2000 mAh ಬ್ಯಾಟರಿ

  ಜಿಯೋನಿ ಇಲೈಫ್‌ ಇ7

ಜಿಯೋನಿ ಇಲೈಫ್‌ ಇ7

ಬೆಲೆ:27899

ವಿಶೇಷತೆ
ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz Qualcomm Snapdragon ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
3GB RAM
32GB ಆಂತರಿಕ ಮೆಮೊರಿ
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ, 4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

   ಜಿಯೋನೀ ಇ ಲೈಫ್‌‌ ಇ6

ಜಿಯೋನೀ ಇ ಲೈಫ್‌‌ ಇ6

ಬೆಲೆ:18999

ವಿಶೇಷತೆ:
ಸಿಂಗಲ್‌ ಸಿಮ್‌
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‍ ಪ್ರೊಸೆಸರ್‍
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1080x1920 ಪಿಕ್ಸೆಲ್‌)
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 GB ಆಂತರಿಕ ಮೆಮೊರಿ
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌,ಎ-ಜಿಪಿಎಸ್‌
2000 mAh ಬ್ಯಾಟರಿ

 ಲೆನೊವೊ ವೈಬ್‌ ಎಕ್ಸ್‌

ಲೆನೊವೊ ವೈಬ್‌ ಎಕ್ಸ್‌

ಬೆಲೆ:22,299

ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಮೀಡಿಯಾಟೆಕ್‌ ಪ್ರೊಸೆಸರ್‌
2GB ರ್‍ಯಾಮ್‌
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾರ್ಟ್ ಇಲ್ಲ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋಯುಎಸ್‌ಬಿ
2,000 mAh ಬ್ಯಾಟರಿ

 ಲೆನೊವೊ ವೈಬ್‌ ಝಡ್‌

ಲೆನೊವೊ ವೈಬ್‌ ಝಡ್‌

ಬೆಲೆ:34,499

ವಿಶೇಷತೆ:
ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB ರ್‍ಯಾಮ್‌
16 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3000 mAh ಬ್ಯಾಟರಿ

 ಲೆನೊವೊ ಕೆ 900

ಲೆನೊವೊ ಕೆ 900

ಬೆಲೆ:23750

ವಿಶೇಷತೆ:
ಸಿಂಗಲ್‌ ಸಿಮ್
5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌( 1080x1920 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB ರ್‍ಯಾಮ್‌
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
2G, 3G,ವೈಫೈ,ಬ್ಲೂಟೂತ್‌
32 GB ವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ‌
2500 mAh ಬ್ಯಾಟರಿ

  ಐಫೋನ್‌ 5 ಎಸ್‌(16 ಜಿಬಿ)

ಐಫೋನ್‌ 5 ಎಸ್‌(16 ಜಿಬಿ)

ಬೆಲೆ:47199

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326ಪಿಪಿ)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1560 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X