ರಿಲಾಯನ್ಸ್ ಜಿಯೊ ಸಿಮ್ ನೊಂದಿಗೆ ಹೊಂದಿಕೆಯಾಗುವ ರೂ.15000 ದ ಒಳಗೆ ಬರುವ ಉತ್ತಮ 15 ಸ್ಮಾರ್ಟ್‍ಫೋನ್‍ಗಳು

By Prateeksha
|

ಈಗ ಎಲ್ಲರ ಬಾಯಲ್ಲಿ ರಿಲಾಯನ್ಸ್ ಜಿಯೊ ಸಿಮ್ ಬಗ್ಗೆಯೇ ಮಾತು. ಅದರ ಪ್ಲಾನ್ಸ್, ಸಿಮ್ ಆಕ್ಟಿವೇಷನ್ ಮತ್ತು ಇನ್ನೂ ಹೆಚ್ಚಿನದರ ಬಗ್ಗೆಯೇ ಎಲ್ಲಾ ಸ್ಮಾರ್ಟ್‍ಫೋನ್ ಬಳಕೆದಾರರು ಮಾತಾಡುತ್ತಿದ್ದಾರೆ.

ಜಿಯೋ ಸಿಮ್‌ ಸಪೋರ್ಟ್‌ ಮಾಡುವ  15,000 ರೂ ಒಳಗಿನ 15 ಸ್ಮಾರ್ಟ್‌ಫೋನ್‌ಗಳು

ಸಿಮ್ 4ಜಿ ಹೊಂದಿರುವ ಯಾವುದೇ ಬೆಲೆಯ ಸ್ಮಾರ್ಟ್‍ಫೋನ್ ಗೆ ಹೊಂದಾಣಿಕೆಯಾಗುತ್ತದೆ. ತಂತ್ರ ಉಪಯೋಗಿಸಿ 3ಜಿ ಫೋನಿನಲ್ಲೂ ಉಪಯೋಗಿಸಬಹುದು ಆದರೆ ಮುಖ್ಯವಾಗಿ 4ಜಿ ಇರಬೇಕು ಫೋನಿನಲ್ಲಿ ಎಲ್ಲಾ ಕೊಡುಗೆ ಲಾಭಗಳನ್ನು ಪಡೆಯಲು.

ಓದಿರಿ: 'ಐಫೋನ್ 8' ರೂಮರ್ಸ್: ಡಿವೈಸ್‌ನ ಅತ್ಯಾಧುನಿಕ ಫೀಚರ್‌ಗಳು ಏನು ಗೊತ್ತೇ?

ನಿಮಗೆ ಪಡೆಯಬೇಕೆಂದಿದ್ದರೆ ಜಿಯೊ ಸಿಮ್‍ನ ಲಾಭಗಳಾದಂತಹ ಉಚಿತ 4ಜಿ ಡಾಟಾ, ನೈಟ್ ಡಾಟಾ ಯುಸೇಜ್, ವಾಯಸ್ ಕಾಲ್ಸ್ ಮತ್ತು ಸಂದೇಶಗಳು ಹೆಚ್ಚು ಖರ್ಚು ಮಾಡದೆ ನೀವು 4ಜಿ ಇರುವ ಫೋನ್ ಬಳಸಿ. ಇಲ್ಲಿವೆ ಅಂತಹ 15 ಸ್ಮಾರ್ಟ್‍ಫೋನ್‍ಗಳು ಬೆಲೆ ರೂ 15000 ಕ್ಕಿಂತಲೂ ಕಡಿಮೆ ಇರುವಂತಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಸಿಯೊಮಿ ರೆಡ್ಮಿ ನೋಟ್3

ಕ್ಸಿಯೊಮಿ ರೆಡ್ಮಿ ನೋಟ್3

ರೂ. 11,999 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ

 178 ಡಿಗ್ರಿ ವೀವಿಂಗ್ ಆಂಗಲ್

 ಎಮ್‍ಐಯುಐ 7 ಬೇಸ್ಡ್ ಆನ್ ಆಂಡ್ರೊಯಿಡ್ ಲೊಲಿಪೊಪ್ ಕ್ವ್ಯಾಲ್‍ಕೊಮ್ ಎಮ್‍ಎಸ್‍ಎಮ್8956 ಸ್ನಾಪ್‍ಡ್ರಾಗನ್ 650 ಚಿಪ್‍ಸೆಟ್

 ಕ್ವ್ಯಾಡ್‍ಕೊರ್ 1.4 ಗಿಗಾ ಹಡ್ಜ್ ಕೊರ್ಟೆಕ್ಸ್ - ಎ53 ಮತ್ತು ಡುಯಲ್ ಕೊರ್ 1.8 ಗಿಗಾ ಹಡ್ಜ್ ಕೊರ್ಟೆಕ್ಸ್ -ಎ72 ಸಿಪಿಯು

 2 ಜಿಬಿ ರಾಮ್ 16ಜಿಬಿ ಸ್ಟೋರೆಜ್ / 3ಜಿಬಿ ರ್ಯಾಮ್ 32ಜಿಬಿ ಸ್ಟೋರೆಜ್ ನೊಂದಿಗೆ

 ಡುಯಲ್ ಸಿಮ್

 16ಎಮ್‍ಪಿ ರೇರ್ ಕ್ಯಾಮೆರಾ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 4ಜಿ ಎಲ್‍ಟಿಇ

 ವೈಫೈ 802.11 ಎಸಿ/ಬಿ/ಜಿ/ಎನ್ (2.4/5ಗಿಗಾ ಹಡ್ಜ್)

 ಬ್ಲೂಟೂತ್ 4.0

 ಜಿಪಿಎಸ್ + ಗ್ಲೊನಾಸ್

 4000/4050 ಎಮ್‍ಎಎಚ್ ಬ್ಯಾಟರಿ ಫಾಸ್ಟರ್ ಚಾರ್ಜಿಂಗ್ ನೊಂದಿಗೆ

ಲಿನೊವೊ ವೈಬ್ ಕೆ5 ನೋಟ್

ಲಿನೊವೊ ವೈಬ್ ಕೆ5 ನೋಟ್

ರೂ. 13,499 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 5.5 ಇಂಚ್(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ

 178 ಡಿಗ್ರಿ ವೀವಿಂಗ್ ಆಂಗಲ್

 450 ನಿಟ್ಸ್ ಬ್ರೈಟ್ನೆಸ್

 1000:1 ಕೊನ್ಟ್ರಾಸ್ಟ್ ರೇಷಿಯೊ

 1.8 ಗಿಗಾ ಹಡ್ಜ್ ಒಕ್ಟಾ-ಕೊರ್ ಮಿಡಿಯಾಟೆಕ್ ಹೆಲಿಯೊ ಪಿ10 ಪ್ರೊಸೆಸರ್ 550ಎಮ್‍ಎಚ್‍ಜೆಡ್ ಮಾಲಿ ಟಿ860 ಜಿಪಿಯು ದೊಂದಿಗೆ

 3ಜಿಬಿ/4ಜಿಬಿ ರಾಮ್

 32ಜಿಬಿ ಇಂಟರ್ನಲ್ ಮೆಮೊರಿ, 128ಜಿಬಿ ತನಕ ಹೆಚ್ಚಿಸಬಹುದು

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

 ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊ ಎಸ್‍ಡಿ)

 13 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್, ಪಿಡಿಎಎಫ್, ಎಫ್ /2.2 ಅಪೆರ್ಚರ್ ನೊಂದಿಗೆ

 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 77.4 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಡೊಲ್‍ಬೈ ಅಟ್ಮೊಸ್

 ಫಿಂಗರ್ ಪ್ರಿಂಟ್ ಸೆನ್ಸರ್

 4ಜಿ ಎಲ್‍ಟಿಇ, ವೈಫೈ 802.11 ಎಸಿ(2.4 ಗಿಗಾಹಡ್ಜ್ + 5 ಗಿಗಾಹಡ್ಜ್)

 ಬ್ಲೂಟೂತ್ 4.1

 ಜಿಪಿಎಸ್ 3500 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ5(2016)

ಸ್ಯಾಮ್ಸಂಗ್ ಗೆಲಾಕ್ಸಿ ಜೆ5(2016)

ರೂ. 13,290 ಬೆಲೆಗೆ ಖರೀದಿಸಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.2 ಇಂಚ್(1280*720 ಪಿಕ್ಸೆಲ್ಸ್)

 ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

 1.2 ಗೀಗಾ ಹಡ್ಜ್ ಕ್ವ್ಯಾಡ್ ಕೋರ್

 64 ಬಿಟ್ ಸ್ನಾಪ್‍ಡ್ರಾಗನ್ 410 ಪ್ರೊಸೆಸರ್ ಆಂಡ್ರೆನೊ 306 ಜಿಪಿಯು ಯೊಂದಿಗೆ

 2ಜಿಬಿ ರ್ಯಾಮ್

 16 ಜಿಬಿ ಇಂಟರ್ನಲ್ ಮೆಮೊರಿ

 128 ಜಿಬಿ ಮೈಕ್ರೊ ಎಸ್‍ಡಿ ಮೂಲಕ ಹೆಚ್ಚಿಸಬಹುದು

 ಡುಯಲ್ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 ಎಫ್/1.9 ಅಪರ್ಚರ್

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 120 ಡಿಗ್ರಿ ವೈಡ್ ಆಂಗಲ್ ಲೆನ್ಸ್ 4ಜಿ ಎಲ್‍ಟಿಇ/3ಜಿ ಎಚ್‍ಎಸ್‍ಪಿಎ+

 ವೈ-ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 3100ಎಮ್‍ಎಎಚ್ ಬ್ಯಾಟರಿ

ಮೊಟೊರೊಲಾ ಮೊಟೊ ಜಿ4 ಪ್ಲಸ್

ಮೊಟೊರೊಲಾ ಮೊಟೊ ಜಿ4 ಪ್ಲಸ್

ರೂ. 13,499 ಬೆಲೆಗೆ ಖರೀದಿಸಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ

 ಒಕ್ಟಾ-ಕೊರ್ ಸ್ನಾಪ್‍ಡ್ರಾಗನ್(617(4*1.5 ಗಿಗಾ ಹಡ್ಜ್ + 4* 1.2 ಗಿಗಾ ಹಡ್ಜ್ ) ಪ್ರೊಸೆಸರ್ ಅಡ್ರೆನೊ 405 ಜಿಪಿಯು ದೊಂದಿಗೆ

 3 ಜಿಬಿ ರ್ಯಾಮ್ 32 ಜಿಬಿ ಇಂಟರ್ನಲ್ ಮೆಮೊರಿ /2 ಜಿಬಿ ರ್ಯಾಮ್ 16 ಜಿಬಿ ಇಂಟರ್ನಲ್ ಮೆಮೊರಿ, 128 ಜಿಬಿ ಯ ತನಕ ಹೆಚ್ಚಿಸಬಹುದಾಗಿದೆ

 ಡುಯಲ್ ಸಿಮ್

 ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ)

 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ನೊಂದಿಗೆ

 1.3 ಯುಎಮ್ ಪಿಕ್ಸೆಲ್ ಸೈಜ್

 ಒಮ್ನಿವಿಜನ್ ಒವಿ5693 ಸೆನ್ಸರ್

 ಎಫ್/2.2ಅಪೆರ್ಚರ್

 84 ಡಿಗ್ರಿ ವೈಡ್ ಆಂಗಲ್ ಲೆನ್ಸ್

 ಫಿಂಗರ್‍ಪ್ರಿಂಟ್ ಸೆನ್ಸರ್

 ವಾಟರ್ ರಿಪೆಲೆಂಟ್ ನಾನೊ ಕೋಟಿಂಗ್

 4 ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

 ವೈಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 3000 ಎಮ್‍ಎಎಚ್ ಬ್ಯಾಟರಿ ಟರ್ಬೊ ಚಾರ್ಜಿಂಗ್ ನೊಂದಿಗೆ

ಮೊಟೊರೊಲಾ ಮೊಟೊ ಜಿ4 ಪ್ಲೇ

ಮೊಟೊರೊಲಾ ಮೊಟೊ ಜಿ4 ಪ್ಲೇ

ರೂ. 8,999 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ (1280 * 720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ

 1.4 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ 64ಬಿಟ್ ಸ್ನಾಪ್‍ಡ್ರಾಗನ್ 410(ಎಮ್‍ಎಸ್‍ಎಮ್8916) ಪ್ರೊಸೆಸರ್ ಅಡ್ರೆನೊ 306 ಜಿಪಿಯು ನೊಂದಿಗೆ

 2 ಜಿಬಿ ರಾಮ್ 16ಜಿಬಿ ಇಂಟರ್ನಲ್ ಮೆಮೊರಿ ಯೊಂದಿಗೆ, 128 ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಡುಯಲ್ ಸಿಮ್

 ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ)

 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/2.2 ಅಪೆರ್ಚರ್,1080 ಪಿ ವೀಡಿಯೊ ರೆಕೊರ್ಡಿಂಗ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಫ್/2.2ಅಪೆರ್ಚರ್ ನೊಂದಿಗೆ

 4ಜಿ ಎಲ್‍ಟಿಇ, ವೈಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1 ಎಲ್‍ಇ

 ಜಿಪಿಎಸ್ 2800 ಎಮ್‍ಎಎಚ್ ಬ್ಯಾಟರಿ ಕ್ವಿಕ್ ಚಾರ್ಜ್ ನೊಂದಿಗೆ

ಎಲ್‍ವೈಎಫ್ ವಾಟರ್ 11

ಎಲ್‍ವೈಎಫ್ ವಾಟರ್ 11

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ ಎಚ್‍ಡಿ ಐಪಿಎಸ್ ಎಲ್‍ಸಿಡಿ ಡಿಸ್ಪ್ಲೆ 294 ಪಿಪಿಐ ನೊಂದಿಗೆ

 1.3 ಗಿಗಾ ಹಡ್ಜ್ ಎಮ್‍ಟಿಕೆ 6735ಎ ಕ್ವ್ಯಾಡ್ ಕೋರ್ ಪ್ರೊಸೆಸರ್

 3ಜಿಬಿ ರಾಮ್ 16 ಜಿಬಿ ರೊಮ್ ನೊಂದಿಗೆ

 ಡುಯಲ್ ಮೈಕ್ರೊ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಫ್ಲಾಷ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಕ್ಯಾಮೆರಾ

 4ಜಿ ವೊಲ್ಟ್/ವೈಫೈ

 ಬ್ಲೂಟೂತ್ 4.0

 2100 ಎಮ್‍ಎಎಚ್ ಬ್ಯಾಟರಿ

ಎಲ್‍ವೈಎಫ್ ವಾಟರ್ 10

ಎಲ್‍ವೈಎಫ್ ವಾಟರ್ 10

ರೂ. 8, 350 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಐಪಿಎಸ್ ಡಿಸ್ಪ್ಲೆ ಡೊಂಗ್‍ಕ್ಸು ಗ್ಲಾಸ್ ಸುರಕ್ಷತೆ

 1.3 ಗಿಗಾ ಹಡ್ಜ್ ಒಕ್ಟಾ-ಕೋರ್ ಮಿಡಿಯಾಟೆಕ್ ಎಮ್‍ಟಿ6753 64 ಬಿಟ್ ಪ್ರೊಸೆಸರ್ ಮಾಲಿ-ಟಿ720 ಜಿಪಿಯು ದೊಂದಿಗೆ

 3 ಜಿಬಿ ರ್ಯಾಮ್ ದೊಂದಿಗೆ

 16 ಜಿಬಿ ಇಂಟರ್ನಲ್ ಮೆಮೊರಿ, 64 ಜಿಬಿ ತನಕ ಮೈಕ್ರೊಎಸ್‍ಡಿ ಯಿಂದ ಹೆಚ್ಚಿಸಬಹುದು.

 ಆಂಡ್ರೊಯಿಡ್ 5.1(ಲೊಲಿಪೊಪ್)

 ಡುಯಲ್ ಸಿಮ್

 13 ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಡುಯಲ್ ಟೋನ್ ಫ್ಲಾಷ್ ನೊಂದಿಗೆ

 5 ಎಮ್‍ಪಿ ಆಟೊ ಫ್ರಂಟ್ ಫೇಸಿಂಗ್ ಕ್ಯಾಮೆರಾ

 4ಜಿ ವೊಲ್ಟ್

 ವೈ-ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 2300ಎಮ್‍ಎಎಚ್ ಬ್ಯಾಟರಿ

ಪೆನಾಸೊನಿಕ್ ಎಲುಗಾ ಆರ್ಕ್ 2

ಪೆನಾಸೊನಿಕ್ ಎಲುಗಾ ಆರ್ಕ್ 2

ರೂ. 11,267 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್ :

 5 ಇಂಚ್ (1280*720 ಪಿಕ್ಸೆಲ್ಸ್) ಐಪಿಎಸ್ ಒನ್-ಸೆಲ್ ಟಚ್

 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಪ್ರೊಸೆಸರ್

 3ಜಿಬಿ ರಾಮ್

 32ಜಿಬಿ ಇಂಟರ್ನಲ್ ಮೆಮೊರಿ, 128ಜಿಬಿ ಯ ತನಕ ಹೆಚ್ಚಿಸಬಹುದಾಗಿದೆ

 ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)

 ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ+ನಾನೊ/ಮೈಕ್ರೊಎಸ್‍ಡಿ)

 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 ಇನ್ಫ್ರಾರೆಡ್ ಸೆನ್ಸರ್

 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

 ವೈಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.0, ಜಿಪಿಎಸ್,ಂಯುಎಸ್‍ಬಿ ಒಟಿಜಿ 2450 ಎಮ್‍ಎಎಚ್ ಬ್ಯಾಟರಿ

ಎಲ್‍ವೈಎಫ್ ವಾಟರ್ 8

ಎಲ್‍ವೈಎಫ್ ವಾಟರ್ 8

ರೂ. 10,928 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್ :

 5 ಇಂಚ್ (1280*720 ಪಿಕ್ಸೆಲ್ಸ್) ಎಚ್‍ಡಿ ಅಮೊಲೆಡ್ ಡಿಸ್ಪ್ಲೆ

 ಒಕ್ಟಾ-ಕೊರ್ 64 ಬಿಟ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 615(ಕೊರ್ಟೆಕ್ಸ್ ಎ53 - 4*1.5 ಗಿಗಾ ಹಡ್ಜ್ + 4 *1.2 ಗಿಗಾ ಹಡ್ಜ್) ಪ್ರೊಸೆಸರ್ ಅಡ್ರೆನೊ 405 ಜಿಪಿಯು ದೊಂದಿಗೆ

 3ಜಿಬಿ ರಾಮ್ 16 ಜಿಬಿ ಇಂಟರ್ನಲ್ ಮೆಮೊರಿ 128 ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಆಂಡ್ರೊಯಿಡ್ 5.1(ಲೊಲಿಪೊಪ್)

 ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ +ನಾನೊ/ಮೈಕ್ರೊಎಸ್‍ಡಿ)

 13 ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 4ಜಿ ವೊಲ್ಟ್, ವೈಫೈ 802.11 ಬಿ/ಜಿ/ಎನ್, ಬ್ಲೂಟೂತ್ 4.0, ಜಿಪಿಎಸ್, ಯುಎಸ್‍ಬಿ ಒಟಿಜಿ 2600 ಎಮ್‍ಎಎಚ್ ಬ್ಯಾಟರಿ

ಇನ್‍ಫೋಕಸ್ ಎಮ್535 ಪ್ಲಸ್

ಇನ್‍ಫೋಕಸ್ ಎಮ್535 ಪ್ಲಸ್

ರೂ. 12,290 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ

 1.3 ಗಿಗಾ ಹಡ್ಜ್ ಒಕ್ಟಾ ಕೋರ್ ಮಿಡಿಯಾಟೆಕ್ ಎಮ್‍ಟಿ6753 64ಬಿಟ್ ಪ್ರೊಸೆಸರ್ ಮಾಲಿ ಟಿ720 ಜಿಪಿಯು ದೊಂದಿಗೆ

 3ಜಿಬಿ ರಾಮ್ 16ಜಿಬಿ ಇಂಟರ್ನಲ್ ಮೆಮೊರಿ, 64ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಇನ್‍ಲೈಫ್ ಯುಐ ನೊಂದಿಗೆ

 ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊಎಸ್‍ಡಿ)

 13 ಎಮ್‍ಪಿ ಆಟೊ ಫೋಕಸ್ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

 13 ಎಮ್‍ಪಿ ಆಟೊ ಫೊಕಸ್ ಕ್ಯಾಮೆರಾ

 4ಜಿ ವೊಲ್ಟ್

 ವೈ ಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1

 ಜಿಪಿಎಸ್ 2600 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಒನ್5 ಪ್ರೊ

ರೂ. 8,690 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ (1280 * 720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ

 1.3 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಎಕ್ಸಿನೊಸ್ 3475 ಪ್ರೊಸೆಸರ್ ಮಾಲಿ ಟಿ720 ಜಿಪಿಯು ಯೊಂದಿಗೆ

 2 ಜಿಬಿ ರಾಮ್

 16 ಜಿಬಿ ಇಂಟರ್ನಲ್ ಮೆಮೊರಿ, 128ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)

 ಡುಯಲ್ ಸಿಮ್ (ಮೈಕ್ರೊ)

 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್‍ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

 4ಜಿ ವೊಲ್ಟ್

 ವೈಫೈ 802.11 ಬಿ/ಜಿ/ಎನ್

 ಬ್ಲೂಟೂತ್ 4.1 , ಜಿಪಿಎಸ್/ ಗ್ಲೊನಾಸ್ 2600 ಎಮ್‍ಎಎಚ್ ಬ್ಯಾಟರಿ

ಮೊಟೊರೊಲಾ ಮೊಟೊ ಜಿ4

ಮೊಟೊರೊಲಾ ಮೊಟೊ ಜಿ4

ರೂ. 12,499 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ

 ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 617(4*1.5 ಗಿಗಾ ಹಡ್ಜ್ + 4*1.2 ಗಿಗಾ ಹಡ್ಜ್) ಪ್ರೊಸೆಸರ್ ಅಡ್ರೆನೊ 405 ಜಿಪಿಯು ದೊಂದಿಗೆ

 2ಜಿಬಿ ರಾಮ್ 16ಜಿಬಿ ಇಂಟರ್ನಲ್ ಮೆಮೊರಿ 128ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಡುಯಲ್ ಸಿಮ್

 ಆಂಡ್ರೊಯಿಡ್ 6.0.1(ಮಾರ್ಷ್‍ಮ್ಯಾಲೊ)

 13ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್, ಎಫ್/2.0 ಅಪೆರ್ಚರ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಒಮ್ನಿವಿಷನ್ ಒವಿ5693 ಸೆನ್ಸರ್ ನೊಂದಿಗೆ

 ವಾಟರ್ ರೆಪೆಲೆಂಟ್ ನಾನೊ ಕೋಟಿಂಗ್

 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

 ವೈಫೈ 802.11 ಬಿ/ಜಿ/ಎನ್ , ಬ್ಲೂಟೂತ್ 4.1, ಜಿಪಿಎಸ್ 3000 ಎಮ್‍ಎಎಚ್ ಬ್ಯಾಟರಿ ಟರ್ಬೊ ಚಾರ್ಜಿಂಗ್ ನೊಂದಿಗೆ

ಯು ಯುನಿಕೊರ್ನ್

ಯು ಯುನಿಕೊರ್ನ್

ರೂ. 13, 398 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

 1000:1 ಕೊನ್ಟ್ರಾಸ್ಟ್ ರೇಷಿಯೊ

 450 ಸಿಡಿ/ ಎಮ್2 ಬ್ರೈಟ್ನೆಸ್

 ಆಂಡ್ರೊಯಿಡ್ 5.1(ಲೊಲಿಪೊಪ್)

 1.8 ಗಿಗಾ ಹಡ್ಜ್ ಒಕ್ಟಾಕೊರ್ ಮಿಡಿಯಾಟೆಕ್ ಹೆಲಿಯೊ ಪಿ10 ಪ್ರೊಸೆಸರ್ ಮಾಲಿ ಟಿ860 ಜಿಪಿಯು ದೊಂದಿಗೆ

 4ಜಿಬಿ ರಾಮ್ 32ಜಿಬಿ ಇಂಟರ್ನಲ್ ಮೆಮೊರಿ 128 ಜಿಬಿ ತನಕ ಹೆಚ್ಚಿಸಬಹುದಾಗಿದೆ

 ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊ ಎಸ್ಡಿ)

 13 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್, ಎಫ್/2.2 ಅಪೆರ್ಚರ್,5ಪಿ ಲೆನ್ಸ್, ಪಿಡಿಎಎಫ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/2.0 ಅಪೆರ್ಚರ್, 4ಪಿ ಲೆನ್ಸ್

 ಫಿಂಗರ್ ಪ್ರಿಂಟ್ ಸೆನ್ಸರ್

 4ಜಿ ಎಲ್‍ಟಿಇ ವೈಫೈ 802.11 ಬಿ/ಜಿ/ಎನ್, ಬ್ಲೂಟೂತ್ 4.1, ಜಿಪಿಎಸ್ 4000 ಎಮ್‍ಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಒನ್7

ಸ್ಯಾಮ್ಸಂಗ್ ಗೆಲಾಕ್ಸಿ ಒನ್7

ರೂ. 10,500 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5.5 ಇಂಚ್ (1280 *720 ಪಿಕ್ಸೆಲ್ಸ್) ಎಚ್‍ಡಿ ಡಿಸ್ಪ್ಲೆ

 1.2 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 410(ಎಮ್‍ಎಸ್‍ಎಮ್8916)ಪ್ರೊಸೆಸರ್ ಅಡ್ರೆನೊ 306 ದೊಂದಿಗೆ

 1.5 ಜಿಬಿ ರಾಮ್, 8ಜಿಬಿ ಇಂಟರ್ನಲ್ ಮೆಮೊರಿ , 128ಜಿಬಿ ತನಕ ಹೆಚ್ಚಿಸಬಹುದು

 ಆಂಡ್ರೊಯಿಡ್ 5.1.1(ಲೊಲಿಪೊಪ್)

 ಡುಯಲ್ ಸಿಮ್

 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್, ಎಫ್/2.1 ಅಪೆರ್ಚರ್,1080ಪಿ ವೀಡಿಯೊ ರೆಕೊರ್ಡಿಂಗ್ ನೊಂದಿಗೆ

 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/2.2 ಅಪೆರ್ಚರ್

 4ಜಿ ಎಲ್‍ಟಿಇ/ 3ಜಿ ಎಚ್‍ಎಸ್‍ಪಿಎ+, ವೈಫೈ 802.11 ಬಿ/ಜಿ/ಎನ್, ಬ್ಲೂಟೂತ್ 4.1, ಜಿಪಿಎಸ್/ಗ್ಲೊನಾಸ್ 3000 ಎಮ್‍ಎಎಚ್ ಬ್ಯಾಟರಿ

ಮೊಟೊರೊಲಾ ಮೊಟೊ ಜಿ ಟರ್ಬೊ

ಮೊಟೊರೊಲಾ ಮೊಟೊ ಜಿ ಟರ್ಬೊ

ರೂ. 11, 547 ಬೆಲೆಗೆ ಕೊಳ್ಳಿರಿ

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಫೀಚರ್ಸ್:

 5 ಇಂಚ್ ಸ್ಕ್ರೀನ್ ಫುಲ್ ಎಚ್‍ಡಿ ರಿಸೊಲ್ಯುಷನ್ (1080*1920ಪಿ)

 ಪವರ್ಡ್ ಬೈ 1.5 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 615 ಒಕ್ಟಾ ಕೊರ್ ಚಿಪ್‍ಸೆಟ್

 ಆಂಡ್ರೊಯಿಡ್ 5.1.1(ಲೊಲಿಪೊಪ್)

 2ಜಿಬಿ ರಾಮ್ 16ಜಿಬಿ ಇಂಟರ್ನಲ್ ಸ್ಟೊರೆಜ್

 13ಎಮ್‍ಪಿ ರೇರ್ ಕ್ಯಾಮೆರಾ

 5 ಎಮ್‍ಪಿ ಫ್ರಂಟ್ ಕ್ಯಾಮೆರಾ

 ಡುಯಲ್ ಸಿಮ್

 ವಾಟರ್ ರೆಸಿಸ್ಟೆನ್ಸ್(ಐಪಿ67 ರೇಟಿಂಗ್)

 2,470 ಎಮ್‍ಎಎಚ್ ಬ್ಯಾಟರಿ

Best Mobiles in India

English summary
If you are looking forward to enjoy the benefits of Jio SIM such as free 4G data, night data usage, voice calls and SMS without spending a lot, you can upgrade to a mid-range smartphone that supports 4G. Take a look at 15 smartphones that support Reliance Jio SIM below a price tag of Rs. 15,000 from below

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X