Subscribe to Gizbot

10,000 ರೂ.ದರದಲ್ಲಿನ 3ಜಿ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-3g-android-smartphones-below-rs-10000-2.html">Next »</a></li></ul>

10,000 ರೂ.ದರದಲ್ಲಿನ 3ಜಿ ಸ್ಮಾರ್ಟ್‌ಫೋನ್ಸ್‌
ಭಾರತೀಯ ಮಾರುಕಟ್ಟೆಯಲ್ಲಿ 4 ಜಿ ತಂತ್ರಜ್ಞಾನ ಬೇರೂರಲು ಇನ್ನೂ ಕೆಲಕಾಲ ಸಮಯ ತೆಗೆದುಕೊಳ್ಳುತ್ತದೆ. ಅಂದಹಾಗೆ ಈಗಾಗಲೇ 3ಜಿ ಸಂಪರ್ಕ ಹೊಂದಿರುವಂತಹ ಸ್ಮಾರ್ಟ್‌ಫೋನ್ಸ್‌ಗಳಿಗಂತು ಮಾರುಕಟ್ಟೆಯಲ್ಲಿ ಎಲ್ಲಿಲ್ಲದಂತೆ ಬೇಡಿಕೆ ಹೆಚ್ಚಾಗುತ್ತಿದ್ದು, ಆದ್ದರಿಂದಲೇ ಮೊಬೈಲ್‌ ತಯಾರಿಕಾ ಸಂಸ್ಥೆಗಳು ಹೆಚ್ಚು ಹೆಚ್ಚು 3ಜಿ ತಂತ್ರಜ್ಞಾನಕ್ಕೆ ಸಹಕರಿಸ ಬಲ್ಲ ಸ್ಮಾರ್ಟ್‌ಫೋನ್ಸ್ಗಳ ಬಗೆ ಬಗೆಯ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

3ಜಿ ತಂತ್ರಜ್ನಾನವು ಬಹತೇಕ 2ಜಿ ತಂತ್ರಜ್ಞಾನದಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ 3ಜಿ ತಂತ್ರಜ್ಞಾನ ಬಳಸಲು ಅತ್ಯುತ್ತಮ ಹಾಗೂ ಸ್ಪೀಡ್‌ ಹೊಂದಿರುವ ಮೋಬೈಲ್‌ ಫೋನ್‌ಗಳ ಅವಶ್ಯಕತೆ ಇರುತ್ತದೆ. ಈಗಂತೂ 3ಜಿ ತಂತ್ರಜ್ಞಾನವು ಬ್ರೌಸಿಂಗ್‌ ಇಂಟರ್‌ನೆಟ್‌ ಕನೆಕ್ಷನ್‌, ಸೋಷಿಯಲ್‌ ನೆಟ್ವರ್ಕಿಂಗ್‌, ನಂತಹ ವಲಯಗಳಿಗೂ ಹಬ್ಬಿದ್ದು ಸ್ಮಾರ್ಟ್‌ಫೋನ್‌ ಬಳಕೆದಾರರು ಮೊಬೈಲ್‌ ಟಿವಿ, ವಿಡಿಯೋ ಟ್ರಾನ್ಸಫರ್ ಹಾಗೂ ಜಿಪಿಎಸ್‌ ಸಿಸ್ಟಂ ಗಳನ್ನು ಬಳಸಬಹುದಾಗಿದೆ, ಇಂತಹ ಫೀಚರ್ಸ್‌ಗಳು 2ಜಿ ತಂತ್ರಜ್ಞಾನದಲ್ಲಿ ಲಭ್ಯವಿಲ್ಲ.

ನೀವೂ ಕೂಡ 3ಜಿ ಫೀಚರ್ಸ್‌ ಹೊಂದಿರುವಂತಹ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ತಂದಿದೆ 10,000 ಸಾವಿರ ಬೆಲೆಯಲ್ಲಿ 3ಜಿ ಬೆಂಬಲಿತ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ ನಿಮಗಿಷ್ಟದ 3ಜಿ ಸ್ಮಾರ್ಟ್‌ಫೋನ್‌ ಯಾವುದೆಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ.

<ul id="pagination-digg"><li class="next"><a href="/mobile/top-5-3g-android-smartphones-below-rs-10000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot