Home
ಮೊಬೈಲ್

ಆನ್‌ಲೈನ್‌ಲ್ಲಿ ಟಾಪ್‌ 5 ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ

By Ashwath

ವಿಶ್ವದ ಟಾಪ್‌ ಕಂಪೆನಿಗಳ ಹೊಸ ಸ್ಮಾರ್ಟ್‌ಫೋನ್‌‌ ಅದರಲ್ಲೂ ದುಬಾರಿ ಬೆಲೆ ಇರುವ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಗುಡ್‌ನ್ಯೂಸ್‌.

ಸ್ಯಾಮ್‌ಸಂಗ್‌,ಸೋನಿ,ಎಚ್‌ಟಿಸಿ,ನೋಕಿಯಾ,ಎಲ್‌ಜಿ ಕಂಪೆನಿಗಳ ಹೊಸದಾಗಿ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳು ಈಗ ಭಾರತದ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ಓದಿಕೊಂಡು ಹೋಗಿ ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌‌ಫೋನ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಬೆಲೆ:49,900

ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

 ನೋಕಿಯಾ ಲೂಮಿಯಾ 925

ನೋಕಿಯಾ ಲೂಮಿಯಾ 925

ಬೆಲೆ:41,499

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

 ಎಲ್‌ಜಿ ಜಿ2

ಎಲ್‌ಜಿ ಜಿ2

ಬೆಲೆ:40,490

ವಿಶೇಷತೆ:
5.2 ಇಂಚಿನ ಐಪಿಎಸ್‌ಫುಲ್‌ ಎಚ್‌ಡಿ ಟಚ್‌ಸ್ಕ್ರೀನ್‌
2.26GHz ಕ್ವಾಡ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
2GB RAM
16GB/ 32GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಯುಎಸ್‌‌ಬಿ,ಬ್ಲೂಟೂತ್‌
3,000mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌ 600 ಸಿ

ಎಚ್‌ಟಿಸಿ ಡಿಸೈರ್‌ 600 ಸಿ

ಬೆಲೆ:28,900

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಸಿಡಿಎಂಎ)
4.5-ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್‌,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್‌,ವೈಫೈ
1860 mAh ಬ್ಯಾಟರಿ

 ಸೋನಿ ಎಕ್ಸ್‌ಪೀರಿಯಾ ಝಡ್‌ 1

ಸೋನಿ ಎಕ್ಸ್‌ಪೀರಿಯಾ ಝಡ್‌ 1

ಬೆಲೆ:41,499

ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ TRILUMINOS ಸ್ಕ್ರೀನ್‌(1080x1920)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
3000mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+