ಶಕ್ತಿಶಾಲಿ ಪ್ರೋಸೆಸರ್‌ಗಳಿರುವ ಟಾಪ್‌-5 ಸ್ಮಾರ್ಟ್‌ಫೋನ್‌ಗಳು

By Ashwath
|

ಸ್ಮಾರ್ಟ್‌ಫೋನ್‌ ಖರೀದಿಸಲು ಜನ ಇಂದು ಮುಗಿಬೀಳುತ್ತಿದ್ದಾರೆ. ಆದ್ರೆ ಕೆಲವು ಜನ RAM, ಪ್ರೋಸೆಸರ್‌,ವಾರಂಟಿ,ಆಂಡ್ರಾಯ್ಡ್‌ ಆವೃತ್ತಿ,ಬ್ಯಾಟರಿ,ಕ್ಯಾಮೆರಾ ವಿಶೇಷತೆಗಳು ಉತ್ತಮವಾಗಿರುವ ಸ್ಮಾರ್ಟ್‌ಫೋನ್‌ ನೋಡಿ ಹುಡುಕಿ ಖರೀದಿಸುತ್ತಾರೆ. ಅದರಲ್ಲೂ ಕೆಲ ಇಂಟರ್‌ನೆಟ್‌ ಬಳಸುವರು ಪ್ರೋಸೆಸರ್‌ ಗುಣಮಟ್ಟವನ್ನು ನೋಡಿ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ.

ಲಿಂಕ್‌ : ಸ್ಮಾರ್ಟ್‌ಫೋನ್ ಖರೀದಿಗೆ 6 ಟಿಪ್ಸ್

ಪ್ರೋಸೆಸರ್‌ಗೆ ಇಷ್ಟು ಮಹತ್ವ ಯಾಕೆ ಗೊತ್ತೆ ? ಪ್ರೋಸೆಸರ್‌ನ್ನು ಸ್ಮಾರ್ಟ್‌ಫೋನಿನ ಹೃದಯವೆಂದೇ ಕರೆಯುತ್ತೇವೆ. ಹಲವಾರು ಕೆಲಸಗಳನ್ನು ಏಕಕಾಲಕ್ಕೆ ಮಾಡಲು ಸಹಾಯ ಮಾಡುವುದೇ ಪ್ರೊಸೆಸರ್‌. ಮೆಗಾಹರ್ಟ್ಸ, ಗಿಗಾಹರ್ಟ್ಸ, ಸಿಂಗಲ್‌ ಕೋರ್‌, ಡ್ಯುಯಲ್‌ ಕೋರ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ಗಳು ಮಾರುಕಟ್ಟೆಯಲ್ಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಾಡ್‌ ಕೋರ್‌ ಪ್ರೊಸೆಸರ್‌ನ್ನು ಆನೇಕ ಮೊಬೈಲ್‌ ಕಂಪೆನಿಗಳು ಬಳಸುತ್ತಿವೆ. ಸರಳವಾಗಿ ಹೇಳುವುದಿದ್ದರೆ ಕನಿಷ್ಟ 1GHz ಪ್ರೊಸೆಸರ್‌ ಇರುವ ಸ್ಮಾರ್ಟ್‌ಫೋನ್‌ ಖರೀದಿಸಿದ್ರೆ ಉತ್ತಮ.

ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಸದ್ಯ ಮಾರುಕಟ್ಟೆಯಲ್ಲಿರುವ ಮತ್ತು ಬರಲಿರುವ ಹ್ಯಾಂಡ್‌ಸೆಟ್‌ಗಳಲ್ಲಿ ಶಕ್ತಿಶಾಲಿ ಪ್ರೋಸೆಸರ್‌ಗಳಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್ ಖರೀದಿಸಿ.

ಎಚ್‌ಟಿಸಿ ಒನ್‌

ಎಚ್‌ಟಿಸಿ ಒನ್‌

ವಿಶೇಷತೆ:
4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಕ್ವಾಲ್ಕಂ APQ8064T ಸ್ನಾಪ್‌ಡ್ರಾಗನ್‌ 600 ಪ್ರೋಸೆಸರ್‌
ಆಂಡ್ರಾಯ್ಡ್‌ 4.1.2 ಜೆಲ್ಲಿಬೀನ್‌ ಓಎಸ್‌
4 ಎಂಪಿ ಅಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32/64GB ಆಂತರಿಕ ಮೊಮೊರಿ
ವೈಫಿ,ಬ್ಲೂಟೂತ್‌,ಎನ್ಎಫ್‌ಸಿ,4G,ಮೈಕ್ರೋ ಯುಎಸ್‌ಬಿ
2,300 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಝೋಲೋ ಎಕ್ಸ್‌ 1000(Xolo X1000)

ಝೋಲೋ ಎಕ್ಸ್‌ 1000(Xolo X1000)

ವಿಶೇಷತೆ:
2 GHz ಆಟೋಮ್‌ ಪ್ರೋಸೆಸರ್‌
ಆಂಡ್ರಾಯ್ಡ್ 4.0.4 ಐಸಿಎಸ್‌ ಓಎಸ್
4.7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 19,999 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯಾ 920

ನೋಕಿಯಾ ಲ್ಯೂಮಿಯಾ 920

ವಿಶೇಷತೆ:
1.5GHz ಡ್ಯುಯಲ್‌ ಕೋರ್‌ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್‌ ಪ್ರೋಸೆಸರ್‌
4.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
8.7 ಎಂಪಿ ಹಿಂದುಗಡೆ ಕ್ಯಾಮೆರಾ,
1.3 ಎಂಪಿ ಎದುರುಗಡೆ ಕ್ಯಾಮೆರಾ
1GB RAM
32GB ಆಂತರಿಕ ಮೆಮೊರಿ
2,000 mAh ಲಿಯಾನ್‌ ಬ್ಯಾಟರಿ

ರೂ. 36,788 ಬೆಲೆಯಲ್ಲಿ ಖರೀದಿಸಿ

ಐಫೋನ್‌ 5

ಐಫೋನ್‌ 5

ವಿಶೇಷತೆ:
4 ಇಂಚಿನ ರೆಟಿನಾ ಸ್ಕ್ರೀನ್‌
iO6 ಓಎಸ್‌
ಡ್ಯುಯಲ್ ಕೋರ್‌ 1.2 GHz ಪ್ರೋಸೆಸರ್‌
1 GB RAM
ಐಸೈಟ್‌ 8 ಎಂಪಿ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
16/32/64 GB ಆಂತರಿಕ ಮೆಮೋರಿ
ಮೆಮೋರಿ ವಿಸ್ತರಣೆಗೆ ಸ್ಲಾಟ್‌ ಇಲ್ಲ
1440 mAh ಬ್ಯಾಟರಿ (5.45 Wh)
ರೂ. 41,000 ಬೆಲೆಯಲ್ಲಿ ಖರೀದಿಸಿ

ಸೋನಿ ಎಕ್ಸ್‌ಪಿರಿಯಾ ಝಡ್‌

ಸೋನಿ ಎಕ್ಸ್‌ಪಿರಿಯಾ ಝಡ್‌

ವಿಶೇಷತೆ:
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್
5 ಇಂಚಿನ ಫುಲ್‌ ಎಚ್‌ಡಿ ಟಚ್‌ಸ್ಕ್ರೀನ್‌ (1920 x 1080 ಪಿಕ್ಸೆಲ್)
1.5GHz ಕ್ವಾಡ್‌ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2.2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೋರಿ
2GB RAM
ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,330 mAh ಲಿಯಾನ್‌ ಬ್ಯಾಟರಿ
ರೂ. 37,990 ಬೆಲೆಯಲ್ಲಿ ಖರೀದಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X