ನೋಕಿಯಾ ಆಶಾ 206 : ಟಾಪ್‌ 5 ಫೀಚರ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-features-of-nokia-asha-206-2.html">Next »</a></li></ul>

ನೋಕಿಯಾ ಆಶಾ 206 : ಟಾಪ್‌ 5 ಫೀಚರ್ಸ್‌

ಭಾರತೀಯ ಗ್ರಾಹಕರುಗಳ ನೆಚ್ಚಿನ ಹಾಗೂ ವಿಶ್ವಾಸಾರ್ಹ ಮೊಬೈಲ್‌ ಫೋನ್‌ತಯಾರಿಕಾ ಸಂಸ್ಥೇ ಎಂದೆನಿಸಿಕೊಂಡಿರುವ ನೋಕಿಯಾ ಸಂಸ್ಥೆಯು ತನ್ನಯ ಆಶಾ ಸರಣಿಯಲ್ಲಿ ನೂತನ ಮಾದರಿಯ ಫೀರ್‌ ಫೋನ್‌ ಆದಂತಹ ನೋಕಿಯಾ ಆಶಾ 206 ಬಿಡುಗಡೆ ಮಾಡಿದೆ. ಅಂದಹಾಗೆ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ನೋಕಿಯಾ ಆಶಾ ಫೀಚರ್‌ ಫೋನ್‌ನ ವಿಶೇಷತೆಗಳ ಕುರಿತಾಗಿ ತಿಳಿದುಕೊಳ್ಳ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ನೋಕಿಯಾ ಆಶಾ 206 ನ ಟಾಪ್‌ 5 ಫೀಚರ್ಸ್‌ ತಂದಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ಆಶಾ 206 ಫೀಚರ್‌ ಫೋನ್‌ ಖರೀದಿಸುವ ಆಲೋಚನೆಯಲ್ಲಿ ನೀವಿದ್ದಲ್ಲಿ ಖರೀದಿಗು ಮುನ್ನ ಒಮ್ಮೆ ಫೀಚರ್ಸ್‌ನತ್ತ ಗಮನ ಹರಿಸಿ.

<ul id="pagination-digg"><li class="next"><a href="/mobile/top-5-features-of-nokia-asha-206-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot