ಟಾಪ್ 5 ಫ್ರೀ ಆಂಡ್ರಾಯ್ಡ್ ಗೇಮಿಂಗ್ ಆಪ್ಸ್‌ಗಳು
oi
-Staff
By Super

ಆಂಗ್ರೀ ಬರ್ಡ್:
ಸ್ಮಾರ್ಟ್‌ಫೋನ್ ಜಗತ್ತಿ ಅತೀ ಜನಪ್ರಿಯ ಗೇಮ್ ಎಂದರೆ ಆಂಗ್ರೀ ಬರ್ಡ್ ಅಂದಹಾಗೆ ಈ ಗೇಮ್ ಗೂಗಲ್ ಪ್ಲೇ ನಲ್ಲಿ ಉಚಿತ ಹಾಗೂ ಪೇಯ್ಡ್ ಮಾದರಿಗಳಲ್ಲಿ ಲಭ್ಯವಿದೆ. ವಿಲಕ್ಷಣವಾದ ರೆಕ್ಕೆಗಳಿಲ್ಲದ ಪಕ್ಷಿಯ ಚಿತ್ರವೊಂದರಿಂದ ಪ್ರೇರಿತವಾದ ಗೆಮ್‌ನಲ್ಲಿ ಬಳಕೆದಾರರು ಆಟದ ಅಂಕಣದಲ್ಲಿ ಪಿಗ್‌ಗಳನ್ನು ನಿರ್ಣಾಮ ಮಾಡಲು ಪಕ್ಷಿಯನ್ನು ಪಿಗ್ ಸ್ಟೇಷನ್‌ನ ಹಲವು ವಿನ್ಯಾಸಗಳತ್ತ ಎಸೆಯಬೇಕಾಗುತ್ತದೆ, ಆಟದ ಒಂದೊಂದೇ ಹಂತ ತಲುಪಿದಂತೆ ಹೊಸ ಹೊಸ ಪಕ್ಷಿಗಳು ಲಭ್ಯ ವಾಗುತ್ತದೆ. ಅಂದಹಾಗೆ ರೋವಿಯೋ ಮೊಬೈಲ್‌ಗಳಲ್ಲಿ ಆಂಗ್ರೀ ಬರ್ಡ್‌ನ ಹಲವು ಹೆಚ್ಚುವರಿ ಮಾದರಿಗಳು ಲಭ್ಯವಿದೆ. ಇದಲ್ಲದೆ ಈ ಗೇಮ್‌ನ ಪ್ರಮೋಷನ್ ಮಾದರಿಗಳನ್ನು ಕೂಡ ಸಂಸ್ಥೆ ಬಿಡುಗಡೆ ಮಾಡಿದೆ.ಲಿಂಕ್ ಕ್ಲಿಕ್‌ಮಾಡಿ ಗೇಮ್ ಡೌನ್ಲೋಡ್ ಮಾಡಿಕೊಳ್ಳಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications