ಟಾಪ್ 5 ಫ್ರೀ ಆಂಡ್ರಾಯ್ಡ್ ಗೇಮಿಂಗ್ ಆಪ್ಸ್‌ಗಳು
oi
-Staff
By Super

ಸ್ಪೀಡ್ ಕಾರ್
ಸ್ಪೀಡ್ ಕಾರ್ ಸಂಪೂರ್ಣ ಉಚಿತವಾದ 3D ಆಂಡ್ರಾಯ್ಡ್ ಗೇಮಿಂಗ್ ಅಪ್ಲಿಕೇಷನ್ ಆಗಿದ್ದು ಸಾಮಾನ್ಯ ಗ್ರಾಫಿಕ್ಸ್ ನಿಂದ ಕೂಡಿದೆ, ಅಷ್ಟೇನು ಆಕರ್ಷಣೀಯ ಎಂದೆನಿಸದಿದ್ದರೂ ಕೂಡ ನಿಮ್ಮ ಬೋರಿಂಗ್ ಸಮಯವನ್ನು ಕಳೆಯಲು ಉತ್ತಮವಾಗಿದೆ .
ಆಡೋದು ಹೇಗೆ: ಮೊಬೈಲ್ ಸ್ಕ್ರೀನ್‌ನ ಮೇಲೆ ನಮ್ಮ ಬೆರಳನ್ನು ಒತ್ತಿ ಹಿಡಿದಲ್ಲಿ ಕಾರ್‌ನ ವೇಗ ಹೆಚ್ಚಾಗುತ್ತದೆ ಹಾಗೂ ಫೋನ್‌ನನ್ನು ಬಲಕ್ಕೆ ಹಾಗೂ ಎಡಕ್ಕೆ ಬಾಗಿಸಿದಲ್ಲಿ ಕಾರ್ ಅತ್ತ ಸಾಗುತ್ತದೆ. ಹೀಗೆ ಎದುರು ಸಿಗುವ ಎಲ್ಲಾ ವಾಹನಗಳನ್ನು ಹಿಂದಿಕ್ಕುವ ಮೂಲಕ ಹೆಚ್ಚು ಅಂಕಗಳನ್ನು ಸಂಪಾದಿಸ ಬಹುದು. ಅಂದಹಾಗೇ ಬೆರಾವ ವಾಹನಗಳಿಗೂ ಡಿಕ್ಕಿಹೊಡೆಯದಂತೆ ನೋಡಿಕೊಂಡು ಎಷ್ಟು ದೂರ ಆಗುತ್ತದೆಯೋ ಅಚ್ಟು ದೂರ ಸಾಗುವುದೇ ನಿಮ್ಮಯ ಗುರಿಯಾಗಿದೆ.ಲಿಂಕ್ ಕ್ಲಿಕ್‌ಮಾಡಿ ಗೇಮ್ ಡೌನ್ಲೋಡ್ ಮಾಡಿಕೊಳ್ಳಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications