Subscribe to Gizbot

ಆನ್‌ಲೈನ್‌ಲ್ಲಿ ಐಫೋನ್‌ ಖರೀದಿಗೆ ಆಕರ್ಷ‌ಕ ಆಫರ್‌ಗಳು

Posted By:

ಆನ್‌ಲೈನ್‌ಲ್ಲಿ ಐಫೋನ್‌ ಖರೀದಿಸಲು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌. ಆನ್‌ಲೈನ್‌ ಶಾಪಿಂಗ್‌ ತಾಣ ಇನ್ಫಿಬಿಮ್‌ ಐಫೋನ್‌ಗೆ ಆಕರ್ಷಕ ಆಫರ್‌ ಪ್ರಕಟಿಸಿದೆ. ಐಫೋನ್‌ನೊಂದಿಗೆ ಐಪಾಡ್‌ ಉಚಿತವಾಗಿ ನೀಡಲಿದೆ. ಜೊತೆಗೆ ಕ್ಯಾಶ್‌ ಬ್ಯಾಕ್‌ ಆಫರ್‌ ಸಹ ಪ್ರಕಟಿಸಿದೆ.

ಮುಂದಿನ ಪುಟದಲ್ಲಿ ಯಾವೆಲ್ಲಾ ಐಫೋನ್‌‌‌ಗಳಿಗೆ ಏನು ಆಫರ್‍ ಪ್ರಕಟಿಸಿದ್ದಾರೆ ಎನ್ನುವುದನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಇನ್‌ಫೋಗ್ರಾಫಿಕ್‌:ಯಾವ ವರ್ಷದ ಐಫೋನ್‌ಲ್ಲಿ ಏನು ವಿಶೇಷತೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ 4 ಎಸ್‌+ಐಪಾಡ್‌ (2ಜಿಬಿ)

ಐಫೋನ್‌ 4 ಎಸ್‌+ಐಪಾಡ್‌ (2ಜಿಬಿ)

ಬೆಲೆ:31,500

ವಿಶೇಷತೆ:
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್
ಐಓಎಸ್‌ 6
ಎ5 ಡ್ಯುಯಲ್‌ ಕೋರ್‌ 1 GHz ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮಮೋರಿ
512 MB RAM
1432 mAh ಬ್ಯಾಟರಿ

 ಐಫೋನ್‌ 5 ಎಸ್‌(16 ಜಿಬಿ)+ಜ್ಯಾಮ್‌ ಪ್ಲಸ್‌ ಸ್ಪೀಕರ್‌

ಐಫೋನ್‌ 5 ಎಸ್‌(16 ಜಿಬಿ)+ಜ್ಯಾಮ್‌ ಪ್ಲಸ್‌ ಸ್ಪೀಕರ್‌

ಬೆಲೆ:53,500

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16/32/64GB ಆಂತರಿಕ ಮೆಮೊರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

 ಐಫೋನ್‌ 5 ಸಿ(16 ಜಿಬಿ)+ಐಪಾಡ್‌

ಐಫೋನ್‌ 5 ಸಿ(16 ಜಿಬಿ)+ಐಪಾಡ್‌

ಬೆಲೆ: 41,900

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32GB ಆಂತರಿಕ ಮೆಮೊರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

 ಐಫೋನ್‌ 5 ಎಸ್‌(16 ಜಿಬಿ) 2500ರೂ.ಕ್ಯಾಶ್‌ ಬ್ಯಾಕ್‌ ಆಫರ್‌

ಐಫೋನ್‌ 5 ಎಸ್‌(16 ಜಿಬಿ) 2500ರೂ.ಕ್ಯಾಶ್‌ ಬ್ಯಾಕ್‌ ಆಫರ್‌

ಬೆಲೆ:53,500

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16/32/64GB ಆಂತರಿಕ ಮೆಮೊರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

 ಐಫೋನ್‌ 5 ಸಿ(16 ಜಿಬಿ) 1500 ರೂ.ಕ್ಯಾಶ್‌ ಬ್ಯಾಕ್‌ ಆಫರ್‌

ಐಫೋನ್‌ 5 ಸಿ(16 ಜಿಬಿ) 1500 ರೂ.ಕ್ಯಾಶ್‌ ಬ್ಯಾಕ್‌ ಆಫರ್‌

ಬೆಲೆ:41,900

ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32GB ಆಂತರಿಕ ಮೆಮೊರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot