ಇನ್‌ಫೋಗ್ರಾಫಿಕ್:ಯಾವ ವರ್ಷದ ಐಫೋನ್‌ಲ್ಲಿ ಏನು ವಿಶೇಷತೆ?
ಆಪಲ್ ಕೆಲವೊಂದು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಿರುತ್ತದೆ.ಆದರಲ್ಲೂ ಆಪಲ್‌ನ ಐಫೋನ್‌ಗಳು ಹೆಚ್ಚು ಸುದ್ದಿಯಲ್ಲಿರುತ್ತದೆ.ಐಫೋನ್ ಬಿಡುಗಡೆಯಾದಗಿನಿಂದ ಹಿಡಿದು ಹೊಸ ಐಫೋನ್ ಬಿಡುಗಡೆಯಾಗುವವರೆಗೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ.
ಆಪಲ್ ಐಫೋನ್ ಈ ರೀತಿ ಹೆಚ್ಚು ಸುದ್ದಿಯಾಗಲು ಕಾರಣ ಐಫೋನ್‌ಗೆ ನೀಡುತ್ತಿರುವ ಗುಣವಿಶೇಷತೆಗಳು. ಆಪಲ್ ಎಲ್ಲಾ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳಂತೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಿಲ್ಲ.ಬದಲಾಗಿ ವರ್ಷಕ್ಕೆ ಒಂದೇ ಫೋನ್ ಬಿಡುಗಡೆ ಮಾಡುತ್ತದೆ.ಕಳೆದ ವರ್ಷದಿಂದ ಎರಡು ಐಫೋನ್‌ಗಳನ್ನು ಬಿಡುಗಡೆ ಮಾಡಲು ಆರಂಭಿಸಿದೆ.ಈ ಐಫೋನ್ ಬೆಲೆ ದುಬಾರಿಯಾದರೂ ಜನರಿಗೆ ಐಫೋನ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್.ಐಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಗೊತ್ತಾದರೆ ಸಾಕು ರಾತ್ರಿಯಿಡಿ ಅಂಗಡಿ ಮುಂದೆ ನಿದ್ದೆ ಬಿಟ್ಟು ಐಫೋನ್ ಖರೀದಿಸುತ್ತಾರೆ.
ಅಷ್ಟೇ ಅಲ್ಲದೇ ಕೆಲವೊಂದು ಅಧ್ಯಯನ ವರದಿಗಳು ಸಹ ಐಫೋನ್‌ಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿವೆ.ಐಫೋನ್ ಬಳಕೆದಾರರು ತುಂಬಾ ಸ್ಮಾರ್ಟ್ ಎನ್ನುವ ವರದಿ, ವೇಗದ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಎಂಬ ಪಟ್ಟವೋ ಗೊತ್ತಿಲ್ಲ.ಒಟ್ಟಿನಲ್ಲಿ ಜನ ಐಫೋನ್‌ನ್ನು ಇಂಟರ್‌ನೆಟ್‌ನಲ್ಲಿ ಹೆಚ್ಚು ಸರ್ಚ್ ಮಾಡುವುದಂತೂ ಸತ್ಯ. ಹೀಗಾಗಿ ಆಪಲ್‌ನ ಐಫೋನ್ ಅಭಿಮಾನಿಗಳಿಗಾಗಿ ಆರಂಭದ ಐಫೋನ್ ನಿಂದ ಹಿಡಿದು ಕಳೆದ ವರ್ಷ ಬಿಡುಗಡೆಯಾದ ಐಫೋನ್ ವಿಶೇಷತೆಗಳನ್ನು ವಿವರಿಸುವ ಇನ್‌ಫೋಗ್ರಾಫಿಕ್ ಸುದ್ದಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

a
ಐಫೋನ್ 2ಜಿ (2007)

b
ಐಫೋನ್ 3ಜಿ (2008)

d
ಐಫೋನ್ 3ಜಿಎಸ್(2009)

e
ಐಫೋನ್ 4 (2010)

f
ಐಫೋನ್ 4ಎಸ್ (2011)

g
ಐಫೋನ್ 5(2012)

i
ಐಫೋನ್ 5ಎಸ್ ಮತ್ತು ಐಫೋನ್ 5 ಸಿ (2013)

k
ಐಫೋನ್ 5ಎಸ್ ಮತ್ತು ಐಫೋನ್ 5 ಸಿ ಲಭ್ಯವಾಗುವ ದೇಶಗಳು
ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.
News curtsy:www.visual.ly


Click it and Unblock the Notifications