ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌

By Super
|

ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌
ಕನ್ನ್‌ಡ ಎಸ್‌ಎಂಎಸ್‌

ಮಾಹಿವೇ ಸೊಲ್ಯೂಷನ್ಸ್‌ ಈ ಕನ್ನ್‌ಡ ಆಪ್ಸ್‌ ಅಪ್ಲಿಕೇಷನ್‌ ಸಿದ್ಧಪಡಿಸಿದ್ದು, ಎಂಗ್ಲೀಷ್‌ ಭಾಷೆಯಲ್ಲಿ ಎಸ್‌ಎಂಎಸ್‌ ಮಾಡಲು ಕಷ್ಟ ಎಂದೆನಿಸಿದಲ್ಲಿ ಈ ಆಪ್‌ನ ಮೂಲಕ ಸುಲಭವಾಗಿ ಸಂದೇಶ ರಚಿಸ ಬಹುದಾಗಿದೆ. ಉದಾಹರಣೆಗೆ ನಿಮ್ಮ ಪೋಷಕರಿಗೆ ಇಂಗ್ಲೀಷ್‌ ಎಸ್‌ಎಂಎಸ್‌ ಓದಲು ಕಷ್ಟವಾಗುತ್ತದೆ ಎಂದರೆ ಅವರ ಆಂಡ್ರಾಯ್ಡ್‌ ಸಾಧನದಲ್ಲಿ ಈ ಆಪ್‌ ಇನ್ಸ್ಟಾಲ್‌ ಮಾಡಿ ನಂತರ ನೀವು ಕಳುಹಿಸಿದವ ಸಂದೇಷವು ಅವರ ಸಾಧನದಲ್ಲಿ ಕನ್ನ್‌ಡದಲ್ಲಿ ಪ್ರಕಟವಾಗುತ್ತದೆ.

ಆಪ್‌ ಡೌನ್ಲೋಡ್‌ಗಾಗಿ ಈ ಲಿಂಕ್‌ ಕ್ಲಿಕ್‌ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X