ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌

By Super
|

ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌
ಚೌಕಾ ಬಾರಾ

ಚೌಕಾ ಬಾರಾ, ಕಟ್ಟೆ ಮನೆ ಹಾಗೂ ಘಟ್ಟಾ ಬಾರ ಎಂದೆಲ್ಲಾ ಕರೆಯಲ್ಪಡುವ ಈ ಆಟವನ್ನು ಈ ಆಟವನ್ನು ಆಡದೇ ಇರೋರು ಯಾರಾದರು ಇದಾರ ಹೇಳಿ? ಪ್ರತಿಯೊಬ್ಬರೂ ಕೂಡ ಈ ಆಟ ಆಡಿಯೇ ಇರುತ್ತಾರೆ ಈ ಆಟದ ಮಜಾನೆ ಹಾಗೆ ಆಡ್ತಾ ಇದ್ರೇ ಟೈಮ್‌ ಹೋಗೋದೆ ಗೊತ್ತಾಗಲ್ಲ. ಅಂದಹಾಗೆ ಈ ಆಪ್‌ನ ಮೂಲಕ ನೀವು ಈ ದೇಸಿ ಗೇಮ್‌ ಆಡಬಹುದಾಗಿದೆ.

ಆಪ್‌ ಡೌನ್ಲೋಡ್‌ಗಾಗಿ ಈ ಲಿಂಕ್‌ ಕ್ಲಿಕ್‌ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X