ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟಾಪ್ 5 ಕನ್ನಡ ಆಪ್ಸ್
oi
-Staff
By Super

ಯಾವುದೇ ಸಾಫ್ಟ್‌ಕೀಬೋರ್ಡ್‌ಗಳಿಗೂ ಕನ್ನಡ
ಸುಧಾರಿತ ಬಳಕೆದಾರರಿಗೆ ಮಾತ್ರ!!
ಯಾವುದೇ ಸಾಪ್ಟ್‌ಕೀಬೋರ್ಡ್‌ಗಳಿಗೂ ಕನ್ನಡ, ಇದರ ಲೇಯೌಟ್ ನುಡಿ(KaGaPa) ಆಧರಿಸಿದೆ.
ಇದನ್ನು ಬಳಕೆ ಮಾಡುವುದು ಬಹಳಾ ಸುಲಭವಾಗಿದ್ದು ಮೋದಲಿಗೆ ಗೂಗಲ್ ಪ್ಲೇನಲ್ಲಿ ಆಪ್ಸ್ ಡೌನ್ಲೋಡ್ ಮಾಡಿಕೊಂಡು ಅದನ್ನು ಅಳವಡಿಸಿಕೊಳ್ಳಿ(ಕನ್ನಡ ಲೇಯೌಟ್) ನಂತರ ಸೆಟ್ಟಿಂಗ್ಸ್‌ನಲ್ಲಿ ಲ್ಯಾಂಗ್ವೇಜ್ ಹಾಗೂ ಸೆಟ್ಟಿಂಗ್ಸ್‌ಗೆ ಹೋಗೀ ಎನಿಸಾಪ್ಟ್ ಕೀಬೋರ್ಡ್ ಚಾಲಿತ ಗೊಳಿಸಿ. ನಂತರ ಸ್ವಿಟ್ಚ್ ಕೀಯನ್ನು ಕೀಬೋರ್ಡ್ ಬದಲಾಗುವ ವರೆಗೂ ಒತ್ತಿ ಹಿಡಿದು ಚಾಲನೆ ಗೊಳಿಸಿ ಕನ್ನಡದ ಕೀಬೋರ್ಡ್ ಬಳಸಿ ಸಂದೇಶ ಟೈಪ್ ಮಾಡಬಹುದಾಗಿದೆ.
ಈ ಲಿಂಕ್ ಬಳಸಿ ಆಪ್ಸ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications