Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟಾಪ್‌ 5 ಕನ್ನಡ ಆಪ್ಸ್‌

Posted By: Super
<ul id="pagination-digg"><li class="next"><a href="/mobile/top-5-kannada-keyboard-free-apps-for-your-android-smartphone-2.html">Next »</a></li></ul>
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟಾಪ್‌ 5 ಕನ್ನಡ ಆಪ್ಸ್‌

ಭಾರತದ ಮಾರುಕಟ್ಟೆಯಲ್ಲಿ ಇಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳದ್ದೇ ಅಬ್ಬರ ಆದರೂ ಕೂಡ ಹಲವರು ಇಂತಹ ಫೋನ್‌ ಬಳಕೆಗೆ ಮುಂದಾಗುವುದಿಲ್ಲ ಕಾರಣ ಭಾಷೆಯ ಸಮಸ್ಯೆ, ಆಂಡ್ರಾಯ್ಡ್ ಫೋನ್‌ಗಳು ಸ್ಥಳೀಯ ಭಾಷೆಗಳಿಗೆ ಸಹಕರಿಸದೇ ಇರುವ ಕಾರಣ ಭಾಷೆ ಸಮಸ್ಯೆ ಇರುವವರಿಗೆ ಸಂದೇಶ ಕಳುಹಿಸಲು ಕಷ್ಟಕರ ವೆನಿಸುತ್ತದೆ. ಆದರೆ ಈ ಸಮಸ್ಯೆಗೆ ಸರಳ ಹಾಗೂ ಸೂಕ್ತ ಪರಿಹಾರವಿದ್ದು ಬಳಕೆದಾರರು ಕೇವಲ ಒಂದು ಆಪ್ಸ್ ಡೌನ್ಲೋಡ್‌ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಪ್ರಾಂತೀಯ ಭಾಷೆಗಳಲ್ಲಿ ಟೈಪ್ ಮಾಡಬಹುದಾಗಿದೆ.

ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಕೀಬೋರ್ಡ್‌ ಬಳಸುವುದು ಹೇಗೆ? ಎಂದು ಮನವಿ ಮಾಡಿದ್ದ ಗಿಜ್ಬಾಟ್‌ ಓದುಗರಿಗಾಗಿ ಟಾಪ್‌ 5 ಕನ್ನಡಾ ಕೀಬೋರ್ಡ್‌ ಆಪ್ಸ್‌ಗಳು ಇಲ್ಲಿವೆ. ಅಂದಹಾಗೆ ಈ ಆಪ್ಸ್‌ಗಳನ್ನು ಗೂಗಲ್ ಪ್ಲೇ ನಲ್ಲಿ ಸಂಪೂರ್ಣ ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ.

<ul id="pagination-digg"><li class="next"><a href="/mobile/top-5-kannada-keyboard-free-apps-for-your-android-smartphone-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot