Home
ಮೊಬೈಲ್

ನೋಕಿಯಾ ಹೊಸ ಮೊಬೈಲ್‌ಗಳು

By Ashwath

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಅಬ್ಬರದ ನಡುವೆ ನೋಕಿಯಾ ಮೊಬೈಲ್‌ಗಳ ಬೇಡಿಕೆ ಕುಂದಿಲ್ಲ. ಎಲ್ಲಾ ವರ್ಗದ ಜನರಿಗಾಗಿ ಮೊಬೈಲ್‌ನ್ನು ಪರಿಚಯಿಸುವ ಮೂಲಕ ನೋಕಿಯಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿ ಇಲ್ಲಿ ನೋಕಿಯಾ ಕಂಪೆನಿ ಹೊಸದಾಗಿ ಬಿಡುಗಡೆ ಮಾಡಿರುವ ಮೊಬೈಲ್‌ಗಳ ಮಾಹಿತಿಯಿದೆ.ಈ ಪಟ್ಟಿಯಲ್ಲಿ ಕಡಿಮೆ ಬೆಲೆಯಿಂದ ಆರಂಭವಾಗಿ 19ಸಾವಿರದೊಳಗಿರುವ ಮೊಬೈಲ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹೊಸ ಮೊಬೈಲ್‌ನ್ನು ಖರೀದಿಸಿ.

ಇದನ್ನೂ ಓದಿ: ಇ-ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ?

ನೋಕಿಯಾ ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ನೋಕಿಯಾ 105

ನೋಕಿಯಾ 105

ವಿಶೇಷತೆ:
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಎಫ್‌ಎಂ ರೇಡಿಯೋ
800 mAh ಬ್ಯಾಟರಿ
ರೂ.1,068 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಅಶಾ 501

ನೋಕಿಯಾ ಅಶಾ 501

ವಿಶೇಷತೆ:
3.5 ಇಂಚಿನ ಮಲ್ಟಿ ಟಚ್‌ AMOLED ಸ್ಕ್ರೀನ್(320 x 480 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೋಸೆಸರ್
512MB RAM
128 MB ಫ್ಲ್ಯಾಶ್‌ ಮೆಮೋರಿ
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋ ಯುಎಸ್‌ಬಿ
ರೂ.5,199 ಬೆಲೆಯಲ್ಲಿ ಖರೀದಿಸಿ

 ನೋಕಿಯಾ ಲ್ಯೂಮಿಯಾ 520

ನೋಕಿಯಾ ಲ್ಯೂಮಿಯಾ 520

ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
Wi-Fi, Bluetooth
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ
ರೂ.10,097 ಬೆಲೆಯಲ್ಲಿ ಖರೀದಿಸಿ

 ನೋಕಿಯಾ ಲ್ಯೂಮಿಯಾ  720

ನೋಕಿಯಾ ಲ್ಯೂಮಿಯಾ 720

ವಿಶೇಷತೆ:
4.3 ಇಂಚಿನ ಕ್ಲಿಯರ್‌ ಬ್ಲ್ಯಾಕ್‌ ಸ್ಕ್ರೀನ್‌(480 x 800)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ
2,000 mAh ಬ್ಯಾಟರಿ
ರೂ.18,456 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಆಶಾ  210

ನೋಕಿಯಾ ಆಶಾ 210

ವಿಶೇಷತೆ:
2.4 ಇಂಚಿನ QVGA ಸ್ಕ್ರೀನ್‌ (240x320 ಪಿಕ್ಸೆಲ್‌)
32MB RAM
64MB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಯುಎಸ್‌ಬಿ,
1200mAh ಬ್ಯಾಟರಿ
ರೂ.4,499 ಬೆಲೆಯಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+