Subscribe to Gizbot

ಯಾವ ತಾಣದಲ್ಲಿಐಫೋನ್‌ 4ಗೆ ಎಷ್ಟು ಬೆಲೆ?

Written By:

ಭಾರತದ ಮಾರುಕಟ್ಟೆಗೆ ಐಫೋನ್‌4 ಮತ್ತೊಮ್ಮೆ ಬಿಡುಗಡೆಯಾಗಿದೆ.ದೇಶೀಯ ಸ್ಮಾರ್ಟ್‌‌ಫೋನ್‌ ಕಂಪೆನಿಗಳ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನಿನ ಮಧ್ಯೆ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡಿರುವ ಐಫೋನಿನತ್ತ ಗ್ರಾಹಕರನ್ನು ಸೆಳೆಯಲು ಮತ್ತೆ ಭಾರತದ ಮಾರುಕಟ್ಟೆಗೆ ಐಫೋನ್‌ 4ನ್ನು 22,900 ಬೆಲೆಯಲ್ಲಿ ಆಪಲ್‌ ಬಿಡುಗಡೆ ಮಾಡಿದೆ.

ಐಫೋನ್‌ 4
ವಿಶೇಷತೆ:
ಸಿಂಗಲ್‌ ಸಿಮ್‌
3.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(640 x 960 ಪಿಕ್ಸೆಲ್‌)
ಐಓಎಸ್‌ 4
ಆಪಲ್‌ ಎ4 1 GHz ಕಾರ್ಟೆ‌ಕ್ಸ್‌ ಪ್ರೊಸೆಸರ್‌
512 MB RAM
8/16/32 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ಜಿಪಿಎಸ್‌‌,ವೈಫೈಬ್ಲೂಟೂತ್‌
1420 mAh ಬ್ಯಾಟರಿ

ವಿಶ್ವದ ಮಾರುಕಟ್ಟೆಗೆ 2010ರಲ್ಲಿ ಆಪಲ್‌ ಈ ಫೋನನ್ನು ಪರಿಚಯಿಸಿದ ಬಳಿಕ ನಾಲ್ಕು ಹೊಸ ಐಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌‌ಗೆ ಪ್ರತಿಯಾಗಿ ಆಪಲ್‌ ಈ ಫೋನನ್ನು ಬಿಡುಗಡೆ ಮಾಡಿದ್ದು ಆನ್‌ಲೈನ್ ಶಾಪಿಂಗ್‌ ತಾಣ ಮತ್ತು ರಿಟೇಲ್ ಅಂಗಡಿಗಳಲ್ಲಿ ಲಭ್ಯವಿದೆ. ಆಪಲ್‌ ಐಫೋನ್‌4ಗೆ 22,900 ಬೆಲೆ ನಿಗದಿ ಮಾಡಿದ್ದರೂ ಆನ್‌‌‌‌ಲೈನ್‌ ಶಾಪಿಂಗ್‌ ತಾಣಗಳು ಕಡಿಮೆ ಬೆಲೆಯನ್ನು ಐಫೋನ್‌4ಗೆ ನಿಗದಿ ಮಾಡಿದೆ.ಹೀಗಾಗಿ ಮುಂದಿನ ಪುಟದಲ್ಲಿ ಯಾವ ಶಾಪಿಂಗ್‌ ತಾಣ ಎಷ್ಟು ರೂಪಾಯಿ ನಿಗದಿ ಮಾಡಿದೆ ಎನ್ನುವುದಕ್ಕೆ ಆ ತಾಣಗಳ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot