ಐಫೋನ್‌4 ಭಾರತದ ಮಾರುಕಟ್ಟೆಗೆ ಮತ್ತೆ ಬಿಡುಗಡೆ

Posted By:

ಭಾರತದ ಮಾರುಕಟ್ಟೆಗೆ ಐಫೋನ್‌4 ಮತ್ತೆ ಬಿಡುಗಡೆಯಾಗಿದೆ.ದೇಶೀಯ ಸ್ಮಾರ್ಟ್‌‌ಫೋನ್‌ ಕಂಪೆನಿಗಳ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನಿನ ಮಧ್ಯೆ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡಿರುವ ಐಫೋನಿನತ್ತ ಗ್ರಾಹಕರನ್ನು ಸೆಳೆಯಲು ಆಪಲ್‌‌ ಮತ್ತೆ ಭಾರತದ ಮಾರುಕಟ್ಟೆಗೆ ಐಫೋನ್‌ 4ನ್ನು ಬಿಡುಗಡೆ ಮಾಡಿದೆ.

ಕಳೆದ ವಾರವೇ ಆಪಲ್‌ ಐಫೋನ್‌4 ನ್ನು 15 ಸಾವಿರ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ 8ಜಿಬಿ ಆಂತರಿಕ ಮೆಮೊರಿಯ ಐಫೋನ್‌4 ನ್ನು 15 ಸಾವಿರ ಬೆಲೆಯಲ್ಲಿ ಬಿಡುಗಡೆ ಮಾಡದೇ,22,900 ಬೆಲೆಯಲ್ಲಿ ಆಪಲ್‌ ಬಿಡುಗಡೆ ಮಾಡಿದೆ.

ಐಫೋನ್‌ 4ನ್ನು ಆಪಲ್‌ ವಿಶ್ವದ ಮಾರುಕಟ್ಟೆಗೆ 2010ರಲ್ಲಿ ಪರಿಚಯಿಸಿದ್ದು,ಭಾರತದಲ್ಲಿ 8ಜಿಬಿ ಆಂತರಿಕ ಮೆಮೊರಿಯ ಐಫೋನನ್ನು ಆಪಲ್‌ 26,500 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು.ಆಪಲ್‌‌ ಐಫೋನ್‌4,ಐಓಎಸ್‌4 ಒಳಗೊಂಡಿದ್ದರೂ,ಐಓಎಸ್‌7 ಅಪ್‌ಗ್ರೇಡ್‌ ಮಾಡಬಹುದಾಗಿದೆ.

ಐಫೋನ್‌ 4
ವಿಶೇಷತೆ:
ಸಿಂಗಲ್‌ ಸಿಮ್‌
3.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(640 x 960 ಪಿಕ್ಸೆಲ್‌)
ಐಓಎಸ್‌ 4 
ಆಪಲ್‌ ಎ4 1 GHz ಕಾರ್ಟೆ‌ಕ್ಸ್‌ ಪ್ರೊಸೆಸರ್‌
512 MB RAM
8/16/32 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ಜಿಪಿಎಸ್‌‌,ವೈಫೈಬ್ಲೂಟೂತ್‌
1420 mAh ಬ್ಯಾಟರಿ

ವಿಶ್ವದ ಮಾರುಕಟ್ಟೆಗೆ 2010ರಲ್ಲಿ ಆಪಲ್‌ ಈ ಫೋನನ್ನು ಪರಿಚಯಿಸಿದ ಬಳಿಕ ನಾಲ್ಕು ಹೊಸ ಐಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಲ್ಲಾ ಐಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಮತ್ತು ಬೆಲೆಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್‌ 4 ಎಸ್‌

ಐಫೋನ್‌ 4 ಎಸ್‌

ಬೆಲೆ: 27,999(8 ಜಿಬಿ)

ವಿಶೇಷತೆ:
ಸಿಂಗಲ್‌ ಸಿಮ್‌
3.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್(960 x 640 ಪಿಕ್ಸೆಲ್‌)
ಐಓಎಸ್‌ 6(ಐಓಎಸ್‌ 7 ಅಪ್‌ಗ್ರೇಡ್‌ ಮಾಡಬಹುದು)
1 GHz ಎ5 ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮಮೋರಿ
512 MB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈಬ್ಲೂಟೂತ್‌,ಯುಎಸ್‌ಬಿ
1432 mAh ಬ್ಯಾಟರಿ

ಐಫೋನ್‌ 5

ಐಫೋನ್‌ 5

ಬೆಲೆ:44,174 (16 ಜಿಬಿ)

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1136 x 640 ಪಿಕ್ಸೆಲ್‌)
ಐಓಎಸ್‌6 (ಐಓಎಸ್‌ 7ಗೆ ಅಪ್‌ಗ್ರೇಡ್‌ ಮಾಡಬಹುದು)
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1 GB RAM
16/32/64 GB ಆಂತರಿಕ ಮಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಹಿಂದುಗಡೆ ಕ್ಯಾಮೆರಾ
3ಜಿ,ವೈಫೈಬ್ಲೂಟೂತ್‌,ಯುಎಸ್‌ಬಿ
1440 mAh ಬ್ಯಾಟರಿ

 ಐಫೋನ್‌ 5 ಎಸ್‌

ಐಫೋನ್‌ 5 ಎಸ್‌

ಬೆಲೆ:50,825(16ಜಿಬಿ)


ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326ಪಿಪಿ)
ಐಓಎಸ್‌ 7
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16GB ಆಂತರಿಕ ಮೆಮೋರಿ
1 GB RAM
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1560 mAh ಬ್ಯಾಟರಿ

ಐಫೋನ್‌ 5 ಸಿ

ಐಫೋನ್‌ 5 ಸಿ

ಬೆಲೆ:38,899(16 GB)

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32ಜಿಬಿ ಆಂತರಿಕ ಮೆಮೊರಿ
1 GB RAM
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
1510 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot