ಸುದೀರ್ಘ ಬ್ಯಾಟರಿಯ ಟಾಪ್ ಫೋನ್‌ಗಳು ಕಡಿಮೆ ಬೆಲೆಯಲ್ಲಿ!!!

Posted By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಫೋನ್ ಖರೀದಿ ಈಗ ತುಂಬಾ ಸರಳವಾದ ಮಾತಾಗಿದೆ. ಆದರೆ ಫೋನ್ ಖರೀದಿಯ ಸಮಯದಲ್ಲಿ ನೀವು ಫೋನ್ ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್, RAM ಹೀಗೆ ಪ್ರತಿಯೊಂದು ಅಂಶಗಳತ್ತ ಕೂಡ ಗಮನ ಹರಿಸಬೇಕಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಗ್ರೂಪ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮರೆಮಾಡುವುದು ಹೇಗೆ?

ಇನ್ನು ಫೋನ್‌ನಲ್ಲಿ ಬ್ಯಾಟರಿ ಎಷ್ಟು ಮುಖ್ಯವಾಗಿದೆ ಎಂದರೆ ಬ್ಯಾಟರಿ ಬ್ಯಾಕಪ್ ಅನ್ನು ಕೂಡ ಫೋನ್ ಬಳಕೆದಾರರು ಪ್ರಯಾಣ ಮಾಡುವಾಗಲೆಲ್ಲಾ ಒಯ್ಯುತ್ತಾರೆ. ಇದಕ್ಕೆ ಕಾರಣ ಉತ್ತಮ ಗುಣಮಟ್ಟದ ಫೋನ್‌ಗಳು ಬ್ಯಾಟರಿ ಉಳಿಕೆಯಲ್ಲಿ ವಿಫಲವಾಗುತ್ತಿರುವುದು. ದಿನವಿಡೀ ಚಾರ್ಜ್‌ನಲ್ಲಿಟ್ಟಾಗಲೂ ಕೂಡ ಅದೇ ದಿನವೇ ಬ್ಯಾಟರಿ ಶುಷ್ಕವಾಗಿಬಿಡುತ್ತದೆ.

ಅದಕ್ಕಾಗಿಯೇ ನಿಮ್ಮ ಬ್ಯಾಟರಿ ವಿಫಲತೆಯನ್ನು ನೀಗಿಸುವ ಅತ್ಯುತ್ತಮ ಬ್ಯಾಟರಿ ದೀರ್ಘತೆಯುಳ್ಳ ಫೋನ್‌ನೊಂದಿಗೆ ನಾವು ಬಂದಿದ್ದೇವೆ. ಇದು ದೀರ್ಘ ಕಾಲದ ಬ್ಯಾಟರಿ ಶಕ್ತಿಯನ್ನು ನಿಮ್ಮ ಫೋನ್‌ಗೆ ಒದಗಿಸಿ ನಿಮಗೆ ಆರಾಮವನ್ನು ನೀಡುತ್ತದೆ. ಹಾಗಿದ್ದರೆ ಆ ಫೋನ್‌ಗಳು ಯಾವುವು ಅವುಗಳ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೆವೊ ವೈಬ್ ಜೆಡ್ 2 ಪ್ರೊ

#1

ಪ್ರಮುಖ ವಿಶೇಷತೆಗಳು
ಖರೀದಿ ಬೆಲೆ ರೂ: 32,999

6 - ಇಂಚಿನ (2560 x 1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (8974AC) ಪ್ರೊಸೆಸರ್ ಜೊತೆಗೆ 550 MHz ಅಡ್ರೆನೊ 330 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ವಿದ್ ವೈಬ್ 2.0 UI
ಡ್ಯುಯಲ್ ಸಿಮ್
16 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್, OIS
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
4000 mAh ಬ್ಯಾಟರಿ

ಏಸರ್ ಲಿಕ್ವಿಡ್ E700

#2

ಖರೀದಿ ಬೆಲೆ ರೂ: 12,318
5 - ಇಂಚಿನ (1280 × 720 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಜೊತೆಗೆ ಮಾಲಿ 400 ಜಿಪಿಯು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಮೂರು ಸಿಮ್
ಡ್ಯುಯಲ್ ಸಿಮ್
8 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
9.9mm ದಪ್ಪ, 155 ಗ್ರಾಮ್‌ಗಳು ತೂಕ
3ಜಿ
ವೈಫೈ
ಬ್ಲ್ಯೂಟೂತ್ 4.0
3500 mAh ಬ್ಯಾಟರಿ

ಜಿಯೋನಿ ಮ್ಯಾರಥಾನ್ ಎಮ್3

#3

ಖರೀದಿ ಬೆಲೆ ರೂ: 12,500
5 - ಇಂಚಿನ (1280 × 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಜೊತೆಗೆ ಮಾಲಿ 400 ಜಿಪಿಯು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
8 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್ 4.0
5000 mAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಾ ಎಪಿಕ್ Q550

#4

ಖರೀದಿ ಬೆಲೆ ರೂ: 9,999
5.5 - ಇಂಚಿನ (1280 × 720 ಪಿಕ್ಸೆಲ್‌ಗಳು) ಐಪಿಎಸ್ ಓಜಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಆರ್ಮ್ ಕೋರ್ಟೆಕ್ಸ್ A7 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
8 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್ 4.0
3500 mAh ಬ್ಯಾಟರಿ

ಲೆನೊವೊ ಎಸ್860

#5

ಖರೀದಿ ಬೆಲೆ ರೂ: 17,249
5.3 - ಇಂಚಿನ (1280 × 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
ಡ್ಯುಯಲ್ ಸಿಮ್
8 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
1.6 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
3ಜಿ
ವೈಫೈ
802.11 b/g/n
ಬ್ಲ್ಯೂಟೂತ್
GPS/A-GPS
4000 mAh ಬ್ಯಾಟರಿ

ಗೂಗಲ್ ನೆಕ್ಸಸ್ 6

#6

ಖರೀದಿ ಬೆಲೆ ರೂ: 43,999
5.96 - ಇಂಚಿನ (1440×2560 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ
ಕೋರ್ನಿಂಗ್ ಗ್ಲಾಸ್ 3 ಪ್ರೊಟೆಕ್ಷನ್
2.7 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
3 ಜಿಬಿ RAM
ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಟಿರಿಯೊ ಸ್ಪೀಕರ್ಸ್
ಜಲ ಪ್ರತಿಶೋಧಕ
32/64 ಜಿಬಿ ಆಂತರಿಕ ಮೆಮೊರಿ
4 ಜಿ
3ಜಿ
ವೈಫೈ
802.11 b/g/n
ಬ್ಲ್ಯೂಟೂತ್
GPS/A-GPS
3220 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

#7

ಖರೀದಿ ಬೆಲೆ ರೂ: 60,889
5.6 - ಇಂಚಿನ (1440×2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
160 ಪಿಕ್ಸೆಲ್‌ಗಳು ಕರ್ವ್ ಎಡ್ಜ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
ಡ್ಯುಯಲ್ ಸಿಮ್
13 ಎಮ್‌ಪಿ ಆಟೊಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ ಫ್ಲ್ಯಾಶ್
3 ಜಿಬಿ RAM
ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಟಿರಿಯೊ ಸ್ಪೀಕರ್ಸ್
ಜಲ ಪ್ರತಿಶೋಧಕ
32 ಜಿಬಿ ಆಂತರಿಕ ಮೆಮೊರಿ ಇದನ್ನು 64
4 ಜಿ
3ಜಿ
ವೈಫೈ
802.11 b/g/n
ಬ್ಲ್ಯೂಟೂತ್
GPS/A-GPS
3220 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we have prepared a list for you which provides you sufficient details about the phone you can purchase without worrying about the battery life of your phone and live a hassel free life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot