Just In
- 6 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 7 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 8 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- 10 hrs ago Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಟ್ಸಾಪ್ ಗ್ರೂಪ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮರೆಮಾಡುವುದು ಹೇಗೆ?
ಇಂದಿನ ಸ್ಮಾರ್ಟ್ಫೋನ್ ಯುಗದಲ್ಲಿ ವಾಟ್ಸಾಪ್ ಕಮಾಲ್ಗೆ ಮರುಳಾಗದವರು ಯಾರೂ ಇಲ್ಲ. ಇದು ಅತ್ಯಂತ ಗಂಭೀರ ಮತ್ತು ನಂಬಲನರ್ಹವಾದ ವಿಶೇಷತೆಗಳನ್ನು ಹೊಂದಿದ್ದು 22 ಬಿಲಿಯನ್ ಡಾಲರ್ಗೆ ಮಾರಾಟವಾಗಿದೆ. ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಈ ತ್ವರಿತ ಸಂದೇಶ ಪ್ಲಾಟ್ಫಾರ್ಮ್ ಅನ್ನು ಖರೀದಿಸಿ ವಿಶ್ವದೆಲ್ಲೆಡೆ ಇದರ ಖ್ಯಾತಿಯನ್ನು ಹಬ್ಬಿಸಿದ್ದಾರೆ.
ಇದನ್ನೂ ಓದಿ: ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುವುದು ಹೇಗೆ?
400 ಕ್ಕಿಂತಲೂ ಹೆಚ್ಚಿನ ಫೋನ್ ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಿದ್ದು ಫೇಸ್ಬುಕ್ನ ದಾಖಲೆಯನ್ನುಮುರಿಯಲು ತುಂಬಾ ಸಮೀಪದಲ್ಲಿದೆ. ಇದರ ವೇಗ ಮತ್ತು ನಿಖರವಾದ ಸಂದೇಶ ರವಾನೆ ತಂತ್ರಜ್ಞಾನದಿಂದಲೇ ಇದು ಬಳಕೆದಾರರ ಮನವನ್ನು ಗೆದ್ದಿದ್ದು ಇದರ ವೈಶಿಷ್ಟ್ಯಗಳು ನಿಜಕ್ಕೂ ಬಳಸುವವರ ಮನವನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದರ ವಿಶೇಷತೆಗಳು ಬಹಳಷ್ಟಿದ್ದು ಇಂದಿನ ಲೇಖನದಲ್ಲಿ ಅತಿ ಪ್ರಮುಖವಾದ ವಿಶೇಷತೆಯನ್ನು ಚರ್ಚಿಸೋಣ.
1. ನಿಮ್ಮ ಮೊಬೈಲ್ ಫೋನ್ನಲ್ಲಿ ವಾಟ್ಸಾಪ್ನಲ್ಲಿ ಅನ್ಇನ್ಸ್ಟಾಲ್ ಮಾಡಿ ಮತ್ತು ರೀಇನ್ಸ್ಟಾಲ್ ಮಾಡಿ
2. ಮೊಬೈಲ್ ಸಂಖ್ಯೆಯ ದೃಢೀಕರಣ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಫ್ಲೈಟ್ ಮೋಡ್ನಲ್ಲಿರಿಸಿ
3. 'ವೆರಿಫೈ ತ್ರೂ ಎಸ್ಎಮ್ಎಸ್' ಅನ್ನು ಕ್ಲಿಕ್ ಮಾಡಿ ತದನಂತರ ನಿಮ್ಮ ಇಮೇಲ್ ಐಡಿ ನಮೂದಿಸಿ, ಕಳುಹಿಸು ಬಟನ್ ಕ್ಲಿಕ್ ಮಾಡಿ ಕ್ಯಾನ್ಸಲ್ನ ಸೆಕೆಂಡ್ ಕ್ಲಿಕ್ನಲ್ಲಿ ಎಲ್ಲಾ ಪ್ರಕ್ರಿಯೆಯನ್ನು ಇದು ಅಂತ್ಯಗೊಳಿಸುತ್ತದೆ
4. ನಿಮ್ಮ ಸಂದೇಶವನ್ನು ಸ್ಪೂಫ್ ಮಾಡಲು ಸ್ಪೂಫ್ ಪಠ್ಯ ಸಂದೇಶಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಡೌನ್ಲೋಡ್ ಮಾಡಿ
5. ನಂತರ ಔಟ್ಬಾಕ್ಸ್ಗೆ ಹೋಗಿ ನಂತರ ಎಲ್ಲಾ ಸ್ಪೂಫ್ ಅಪ್ಲಿಕೇಶನ್ನ ವಿವರಗಳನ್ನು ನಕಲಿಸಿ ನಂತರ ಅದನ್ನು ಸ್ಪೂಫ್ಡ್ ದೃಢೀಕರಣಕ್ಕೆ ಕಳುಹಿಸಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999