ದರ ಇಳಿಕೆ ಕಂಡ ಎಕ್ಸಪೀರಿಯಾ ಸ್ಮಾರ್ಟ್‌ಫೋನ್ಸ್

Posted By: Vijeth
<ul id="pagination-digg"><li class="next"><a href="/mobile/top-7-sony-xperia-smartphones-reportedly-getting-price-cut-in-india-2.html">Next »</a></li></ul>

ದರ ಇಳಿಕೆ ಕಂಡ ಎಕ್ಸಪೀರಿಯಾ ಸ್ಮಾರ್ಟ್‌ಫೋನ್ಸ್

ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಸೋನಿ ತನ್ನಯ ಎಕ್ಕಸಪೀರಿಯಾ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 1,000 ದಿಂದ 2,500 ರೂ. ಗಳ ವರೆಗೆ ದರ ಇಳಿಕೆ ಮಾಡಲಿದೆ ಎಂದು ಇತ್ತೀಚಿನ ವರದಿಗಳ ಪ್ರಕಾರ ತಿಳಿದು ಬಂದಿದೆ. ಅಂದಹಾಗೆ ನೀವೂ ಕೂಡಾ ಸೋನಿ ಸಂಸ್ಥೆಯ ಎಕ್ಸಪೀರಿಯಾ ಸರಣಿಯ ಆಂಡ್ರಾಯ್ಡ ಸ್ಮಾರ್ಟ್‌ಫೊನ್‌ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ನೂತನ ಪ್ರೈಸ್‌ ಕಟ್‌ ದರದಲ್ಲಿನ ಎಕ್ಸಪೀರಿಯಾ ಸ್ಮಾರ್ಟ್‌ಫೋನ್‌ಗಳನ್ನು ಗಿಜ್ಬಾಟ್‌ ತಂದಿದೆ ಒಂದೊಂದೇ ಪುಟ ತಿರುಗಿಸಿ ನಿಮ್ ಆಯ್ಕೆಯ ಎಕ್ಸಪೀರಿಯಾ ಸ್ಮಾರ್ಟ್‌ಫೋನ್‌ ಖರೀದಿಸಿ.

<ul id="pagination-digg"><li class="next"><a href="/mobile/top-7-sony-xperia-smartphones-reportedly-getting-price-cut-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot