ಸೆಲ್ಫಿಗಾಗಿ ಹೇಳಿಮಾಡಿಸಿದ ಬಜೆಟ್ ಬೆಲೆಯ ಫೋನ್ಸ್
ಇಂದಿನ ದಿನಗಳಲ್ಲಿ ಸೆಲ್ಫಿ ಕ್ರೇಜ್ ಬಹಳವೇ ಇದೆ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್ ಮುಂಭಾಗದಲ್ಲಿ ಇರುವ ಕ್ಯಾಮೆರಾಗೆ ಹೆಚ್ಚು ಮಹತ್ವವವನ್ನು ನೀಡುತ್ತಿದ್ದು ಉತ್ತಮ ಸೆಲ್ಫಿ ಬೇಕೆಂಬ ಹಂಬಲವನ್ನಿಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಫೋನ್ ತಯಾರಕರು ಕೂಡ ಉತ್ತಮ ಸೆಲ್ಫಿ ಕಾನ್ಸೆಪ್ಟ್‌ನ್ನಿಟ್ಟುಕೊಂಡು ಫೋನ್ ತಯಾರಿಸುತ್ತಿದ್ದಾರೆ.
ಓದಿರಿ: ಖರೀದಿಸಲು ಮರೆಯದಿರಿ: ಬಜೆಟ್ ಬೆಲೆಯ ಫೋನ್ ಲಾವಾ X81
ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಕೂಡ ಉತ್ತಮ ಸೆಲ್ಫಿ ವಿಶೇಷತೆಗಳೊಂದಿಗೆ ಬಂದಿದ್ದು ಮುಂಭಾಗ ಫ್ಲ್ಯಾಶ್, ವೈಡ್ ಆಂಗಲ್ ಲೆನ್ಸ್ ಮತ್ತು ಇನ್ನಿತರ ಫೀಚರ್‌ಗಳನ್ನೊಳಗೊಂಡು ಮಾರುಕಟ್ಟೆಗೆ ಕಾಲಿಟ್ಟಿವೆ. ಇಂದಿನ ಲೇಖನದಲ್ಲಿ ನಾವು ಉತ್ತಮ ಸೆಲ್ಫಿಗೆ ಹೇಳಿಮಾಡಿಸಿರುವ ಡಿವೈಸ್‌ಗಳೊಂದಿಗೆ ಬಂದಿದ್ದು ಅದೂ ಕೂಡ ಬಜೆಟ್ ಬೆಲೆಯಲ್ಲಿ ಇವುಗಳನ್ನು ನೀವು ಖರೀದಿ ಮಾಡಬಹುದಾಗಿದೆ.
ಬನ್ನಿ ಹಾಗಿದ್ದರೆ ಆ ಡಿವೈಸ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಸ್ವೈಪ್ ಇಲೈಟ್ ಪ್ಲಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1920 x 1080 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
1.5GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 64 ಬಿಟ್ ಪ್ರೊಸೆಸರ್; 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, ಬ್ಲ್ಯೂಟೂತ್ 4.1, GPS, USB OTG
3050mAh ಬ್ಯಾಟರಿ

ಲಾವಾ ಪಿಕ್ಸೆಲ್ ವಿ2
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
6 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
1.5GHz ಓಕ್ಟಾ ಕೋರ್ MediaTek MT6753T ಪ್ರೊಸೆಸರ್; Mali T720 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 b/g/n, Bluetooth 4.0, GPS
4000 mAh ಬ್ಯಾಟರಿ

ಇನ್‌ಫೋಕಸ್ ಬಿಂಗೊ 50
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು IPS ಆನ್ ಸೆಲ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ MediaTek MT6735 processor with Mali-T760 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G HSPA+, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಲಾವಾ ವಿ2ಎಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ IPS ಡಿಸ್‌ಪ್ಲೇ
1 GHz ಕ್ವಾಡ್ ಕೋರ್ MediaTek MT6735 processor with Mali-T760 GPU
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಲಾವಾ ವಿ5
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ;
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.3 GHz ಕ್ವಾಡ್ ಕೋರ್ MediaTek MT6735 processor with Mali-T760 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
front-facing camera with LED Flash, 84-degree wide-angle lens, f/2.2 aperture 4G LTE / 3G HSPA+, WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ಇನ್‌ಫೋಕಸ್ M680
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ from Sharp / AUO with ಟೆಂಪರ್ ಗ್ಲಾಸ್
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.5 GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್; Mali-T720 MP2 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
front-facing camera 4G LTE / 3G HSPA+, Wi-Fi 802.11 b/g/n, Bluetooth 4.0, GPS
2600 mAh ಬ್ಯಾಟರಿ

ಲೆಮನ್ ಓಶಿಯನ್ 4ಜಿ ಪವರ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ
1.7 GHz MediaTek Octa Core processor
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.1 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G connectivity
3000 mAh ಬ್ಯಾಟರಿ

ಇನ್‌ಫೋಕಸ್ M535
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
1.5 GHz ಕ್ವಾಡ್-ಕೋರ್ MediaTek MT6735 64-bit ಪ್ರೊಸೆಸರ್ with Mali-T720 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, Wi-Fi 802.11 b/g/n, Bluetooth 4.0 , GPS
2600 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ ಸೆಲ್ಫಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಡಿಸ್‌ಪ್ಲೇ 72% ಸ್ಕ್ರೀನ್ ಟು ಬಾಡಿ ರೇಶಿಯೊ
ಕೋರ್ನಿಂಗ್ ಗ್ಲಾಸ್ 4 ಭದ್ರತೆ
ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್ ಅಡ್ರೆನೊ 405 GPU
2ಜಿಬಿ / 3ಜಿಬಿ LPDDR3 RAM
16/32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ Zen UI 2.0
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n, Bluetooth 4.0, GPS
3000 mAh ಬ್ಯಾಟರಿ


Click it and Unblock the Notifications








