Just In
- 15 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 16 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 17 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 19 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2016ರಲ್ಲಿ ಬಿಡುಗಡೆಯಾದ ಉತ್ತಮ ಬ್ಯಾಟರಿ ಬಾಳಿಕೆಯ ಸ್ಮಾರ್ಟ್‌ಪೋನ್‌ಗಳ ಪಟ್ಟಿ
ಈ ವರ್ಷದಲ್ಲಿ ಸ್ಮಾರ್ಟ್‌ಪೋನ್‌ಗಳ ಸುಗ್ಗಿಯೇ ನಡೆದಿದ್ದು, ಲೆಕ್ಕವಿಲ್ಲದಷ್ಟು ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲಿ ಕೇಲವು ಮಾತ್ರ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅದರಲ್ಲಿ ಹೆಚ್ಚಾಗಿ ಖ್ಯಾತಿ ಪಡೆದ ಪೋನುಗಳ ಪ್ರಥಮ ವೈಶಿಷ್ಟ್ಯ ಎಂದರೆ ಬ್ಯಾಟರಿ ಬ್ಯಾಕಪ್. ಯಾವ ಪೋನ್ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವುದೋ ಅಂತ ಪೋನುಗಳು ಹೆಚ್ಚು ಮಾರಾಟವಾಗಿವೆ.
ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?
ಹಾಗೆಯೇ 2016ರಲ್ಲಿ ಬಿಡುಗಡೆಯಾದ ಎಂಟ್ರಿ ಲೆವೆಲ್ ಸ್ಮಾರ್ಟ್‌ಪೋನುಗಳಲ್ಲಿ ಯಾವ ಪೋನುಗಳು ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿತ್ತು, ಯಾವ ಪೋನುಗಳು ಗ್ರಾಹಕರನ್ನು ಸಂತೋಷಪಡಿಸಿತ್ತು ಎಂಬುದುದನ್ನು ಮುಂದೆ ನೋಡುವ.

Motorola Moto Z Play
ಈ ವರ್ಷ ಬಿಡುಗಡೆಯಾದ ಸ್ಮಾರ್ಟ್‌ಪೋನುಗಳಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆ ನೀಡಿದ ಪೋನುಗಳಲ್ಲಿ ಮೋಟೋ ಜೆಡ್ ಪ್ಲೆಸ್ ಬೆಸ್ಟ್ ಆಗಿದೆ. ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಹೊಂದಿದ್ದ ಈ ಪೋನು, ಎರಡು ದಿನಗಳ ಕಾಲ ಬ್ಯಾಟರಿ ಬಾಳಿಕೆ ನೀಡುತ್ತಿತ್ತು. ಸ್ಕ್ರೀನ್ ಆನ್ ಆಗಿದ್ದರೆ ಸತತ 6 ಗಂಟೆಕಾಲ ಕಾರ್ಯನಿರ್ವಹಿಸುತ್ತಿತ್ತು. ಫ್ಲೀಪ್ ಕಾರ್ಟ್‌ನಲ್ಲಿ ಮಾತ್ರ ಸೇಲಿಗಿದ್ದ ಈ ಪೋನ್ 24,999 ರೂಗಳಿಗೆ ಮಾರಾಟವಾಗುತ್ತಿತ್ತು.

Lenovo Z2 Plus
ಈ ವರ್ಷದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಪೋನುಗಳ ಪೈಕಿ ಕಡಿಮೆ ಬೆಲೆಗೆ ಸ್ನ್ಯಾಪ್‌ಡ್ರಾಗನ್ 820 ಪ್ರೋಸೆಸರ್ ನೊಂದಿಗೆ ಉತ್ತಮ ಬ್ಯಾಟರಿ ಬಾಳಿಕೆಗೆ ಹೆಸರುವಾಗಿಯಾಗಿತ್ತು. ಸ್ಕ್ರಿನ್ ಆನ್ ಆಗಿದ್ದರು 5 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿತ್ತು.

Xiaomi Redmi 3s/ 3s Prime
ಕ್ಸಿಯೋಮಿಯ ರೆಡ್‌ಮಿ 3 ಮತ್ತು ರೆಡ್‌ಮಿ 3 ಪ್ರೈಮ್ ಪೋನುಗಳು ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ ಪೋನುಗಳಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮುಖ್ಯತೆಯನ್ನು ಪಡೆದುಕೊಂಡಿವೆ. ಈ ಪೋನುಗಳಲ್ಲಿ 4100 mAh ಬ್ಯಾಟರಿ ಇದ್ದು, 720p ಡಿಸ್‌ಪ್ಲೇ ಹೊಂದಿವೆ. ಈ ಪೋನಿ ಬ್ಯಾಟರಿಯೂ 2 ದಿನ ಬಾಳಿಕೆ ಬರುತ್ತಲ್ಲದೇ, ಸ್ಕ್ರಿನ್ ಆನ್ ಆಗಿದ್ದರೆ 8 ಗಂಟೆ ಕಾಲ ಬಾಳಿಕೆ ಬರಲಿದೆಯಂತೆ.

Google Pixel XL
ಗೂಗಲ್ ಕಂಪನಿಯ ಪಿಕ್ಸಲ್ ಏಕ್ಸ್ ಎಲ್ ಪೋನು ಬ್ಯಾಟರಿ ಬಾಳಿಕೆಯಲ್ಲಿ ಮುಂದಿದೆ. ಈ ವಿಷಯದಲ್ಲಿ ಗೂಗಲ್ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದೆ. ಈ ಪೋನ್ ಸಹ ಸ್ಕ್ರಿನ್ ಆನ್ ಮಾಡಿಟ್ಟರು ಸುಮಾರು 5 ಗಂಟೆಕಾಲ ಕಾರ್ಯ ನಿರ್ವಹಿಸುತ್ತಿತ್ತು.

Samsung Galaxy S7 Edge
ಟಾಪ್ ಎಂಡ್ ಪೋನಿನಲ್ಲಿ ಸ್ಯಾಮ್‌ಸಂಗ್‌ನ Galaxy S7 Edge ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿತ್ತು. ಸ್ಕ್ರಿನ್ ಆನ್ ಮಾಡಿಟ್ಟ 4.5 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಾಪ್ ಉಳಿಯುತ್ತಿತ್ತು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470