ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ತನ್ನ ಒಡಲಿಗೆ ಇನ್ಸ್ಟ್ರಾಗ್ರಾಮ್ ಮತ್ತು ವಾಟ್ಸ್ಆಪ್ ಅನ್ನು ಸೇರಿಸಿಕೊಂಡ ಮೇಲೆ ಈ ಎರಡು ಆಪ್ ಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದ್ದು, ಗ್ರಾಹಕರ ಆಯ್ಕೆ ಮತ್ತು ಅಭಿರುಚಿಯನ್ನು ಅರ್ಥ ಮಾಡಿಕೊಂಡು ಅವರು ಬಯಸುವ ಹೊಸ ಹೊಸ ವೈಶಿಷ್ಟಗಳನ್ನು ಆಪ್ ನಲ್ಲಿ ಅಳಡಿಸಲು ಮುಂದಾಗಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

ಇನ್ಸ್ಟ್ರಾಗ್ರಾಮ್ ಮತ್ತು ವಾಟ್ಸ್ಆಪ್ ನೊಂದಿಗೆ ಫೇಸ್‌ಬುಕ್, ತನ್ನ ಮೇಸೆಂಜರ್ ಆಪ್ ಅನ್ನು ಅಭಿವೃದ್ಧಿಪಡಿಸುತ್ತಾ ಸಾಗುತ್ತಿದೆ, ಒಂದು ಹಂತದಲ್ಲಿ ಈ ಮೂರು ಮೇಸೆಂಜರ್, ಇನ್ಸ್ಟ್ರಾಗ್ರಾಮ್ ಮತ್ತು ವಾಟ್ಸ್ಆಪ್ ಆಪ್ ಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು ಅವುಗಳಲ್ಲಿ ಅವುಗಳದ್ದೇ ಆದ ವಿ‍ಶೇಷತೆಗಳನ್ನು ಹೊಂದಿದೆ.

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

ಹಾಗೇ ಮೆಸೆಂಜರ್ ಆಪ್ ನ ಫೇಮಸ್ ವೈಶಿಷ್ಟಗಳಲ್ಲಿ ಒಂದಾಗ ಚಾಟ್ ಹೆಡ್ ವಾಟ್ಸ್ಆಪ್ ನಲ್ಲಿ ಇಲ್ಲ. ಆದರೆ ತುಂಬ ಮಂದಿ ವಾಟ್ಸ್ಆಪ್ ಬಳಕೆದಾರರು ಈ ಆಯ್ಕೆ ನಮಗೂ ದೊರೆತರೆ ಉಪಯೋಗವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಆಂಡ್ರಾಯ್ಡ್ ಪೋನಿನಲ್ಲಿ ಈ ವೈಶಿಷ್ಟ ಪಡೆಯುವುದು ಹೇಗೆ ಎಂಬುದನ್ನು ನೋಡೊಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಲೇ ಸ್ಟೋರಿನಿಂದ Dashdow ಆಪ್ ಡೌನ್‌ಲೋಡ್ ಮಾಡಿಕೊಳ್ಳಿ:

ಪ್ಲೇ ಸ್ಟೋರಿನಿಂದ Dashdow ಆಪ್ ಡೌನ್‌ಲೋಡ್ ಮಾಡಿಕೊಳ್ಳಿ:

ಚಾಟ್ ಹೆಡ್ ಅನ್ನು ವಾಟ್ಸಪ್ ನಲ್ಲಿ ಪಡೆಯುವ ಸಲುವಾಗಿ ಮೊದಲು ಗೂಗಲ್ ಪ್ಲೇ ಸ್ಟೋರಿನಿಂದ Dashdow ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಈ ಆಪ್ ಚಾಟ್ ಹೆಡ್ ಪಡೆಯಲು ಸಹಾಯಕಾರಿಯಾಗಿದೆ.

ನೋಟಿಫಿಕೇಷನ್ ಆಕ್ಸಿಸ್ ಆನ್ ಮಾಡಿ:

ನೋಟಿಫಿಕೇಷನ್ ಆಕ್ಸಿಸ್ ಆನ್ ಮಾಡಿ:

ಗೂಗಲ್ ಪ್ಲೇ ಸ್ಟೋರಿನಿಂದ Dashdow ಆಪ್ ಡೌನ್‌ಲೋಡ್ ಮಾಡಿಕೊಂಡ ನಂತರ ಇನ್‌ಸ್ಟಾಲ್ ಮಾಡಿ. ಮಾಡಿದ ಮೇಲೆ ನೋಟಿಫಿಕೇಷನ್ ಆಕ್ಸಿಸ್ ಆನ್ ಮಾಡಿ.

ರಿಕ್ವೆಸ್ಟೆಡ್ ಪರ್ಮಿಷನ್ ನೀಡಿ

ರಿಕ್ವೆಸ್ಟೆಡ್ ಪರ್ಮಿಷನ್ ನೀಡಿ

ನಂತರ ಸೆಟ್ಟಿಂಗ್ಸ್ ಮೇನುವಿಗೆ ಹೋಗಿ ರಿಕ್ವೆಸ್ಟೆಡ್ ಪರ್ಮಿಷನ್್ಗೆ ಓಕೆ ಕೊಡಿ ನಂತರದಲ್ಲಿ ಈ ಆಪ್ ಕಾರ್ಯ ನಿರ್ವಹಿಸಲು ಶುರು ಮಾಡುತ್ತಿದೆ.

ಚಾಟ್ ಹೆಡ್ ನಿಮ್ಮ ಸ್ಕ್ರಿನ್ ಮೇಲೆ

ಚಾಟ್ ಹೆಡ್ ನಿಮ್ಮ ಸ್ಕ್ರಿನ್ ಮೇಲೆ

ಈ ಸೆಟ್ಟಿಂಗ್ಸ್ ಗಳನ್ನು ಮಾಡಿದ ಮೇಲೆ ಮೇಸೆಂಜರ್ ಹೆಡರ್ ನಂತೆ ನಿಮ್ಮ ವಾಟ್ಸ್ಆಪ್ ಚಾಟ್ ಹೆಡ್ ಸಹ ನಿಮ್ಮ ಸ್ಕ್ರಿನ್ ಮೇಲೆ ಮೂಡುತ್ತದೆ. ಇಲ್ಲಿಂದಲೇ ನಿಮ್ಮ ಚಾಟ್ ಆರಂಭಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
If carefully observed, all the three apps appear to be more similar than ever before. However, there's one feature that still remains exclusive to the facebook Messenger app. Yes, we are talking about the chat heads! to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot