Subscribe to Gizbot

ಟಾಪ್‌-5 ಎಲ್‌ಜಿ ಸ್ಮಾರ್ಟ್‌ಫೋನ್‌ಗಳು

Posted By:

ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಎಲ್‌ಜಿ ಕಂಪೆನಿ ಸಹ ಹಿಂದೆ ಬಿದ್ದಿಲ್ಲ. ಕೋರಿಯಾದ ಟೆಕ್‌ ಕಂಪೆನಿ ಅಪ್ಟಿಮಸ್‌ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಆನ್‌ಲೈನ್‌ ಶಾಪಿಂಗ್‌ನಲ್ಲಿ ಎಲ್‌ಜಿ ಅಭಿಮಾನಿಗಳು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದಾರೆ.

ಹೀಗಾಗಿ ಗಿಜ್ಬಾಟ್‌ ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ 5 ಎಲ್‌ಜಿ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ ಖರೀದಿಸಿ.

ಲಿಂಕ್‌ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಅಪ್ಟಿಮಸ್‌ ಜಿ

ಎಲ್‌ಜಿ ಅಪ್ಟಿಮಸ್‌ ಜಿ

ವಿಶೇಷತೆ:
ಆಂಡ್ರಾಯ್ಡ್‌ 4.0.4 ಜೆಲ್ಲಿಬೀನ್‌ ಓಎಸ್‌
4.7 ಇಂಚಿನ ಮಲ್ಟಿ ಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5 GHz ಕ್ವಾಡ್‌ಕೋರ್ ಪ್ರೋಸೆಸರ್‌
13ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ಆಂತರಿಕ ಮೊಮೋರಿ
2 GB RAM
ವೈಫೈ,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ಎನ್‌ಎಫ್‌ಸಿ
2100 mAh ಬ್ಯಾಟರಿ
ರೂ. 31,699 ದರದಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್‌ ಎಲ್‌7

ಎಲ್‌ಜಿ ಅಪ್ಟಿಮಸ್‌ ಎಲ್‌7

4.3- ಇಂಚಿನ WVGA ನೋವಾ ಟಚ್‌ಸ್ಕ್ರೀನ್‌ (800x480 ಪಿಕ್ಸೆಲ್‌ )
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1GHz ಡ್ಯಯಲ್‌ ಕೋರ್‌ ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
1700 mAh ಬ್ಯಾಟರಿ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 12,999 ದರದಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್‌ ಎಲ್‌3

ಎಲ್‌ಜಿ ಅಪ್ಟಿಮಸ್‌ ಎಲ್‌3

ವಿಶೇಷತೆ:
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್ ಓಎಸ್
3ಎಂಪಿ ಹಿಂದುಗಡೆ ಕ್ಯಾಮೆರಾ
3.2 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
800 MHz ಪ್ರೋಸೆಸರ್
1 GB ಆಂತರಿಕ ಮೆಮೋರಿ
384 MB RAM
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 6,299 ದರದಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್ ಎಲ್‌ 5

ಎಲ್‌ಜಿ ಅಪ್ಟಿಮಸ್ ಎಲ್‌ 5

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 4.1 ಐಸಿಎಸ್‌ ಓಎಸ್‌
800 MHz ಕ್ವಾರ್ಟೆಕ್ಸ್‌ -ಎ 5 ಪ್ರೋಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
3 GB ಆಂತರಿಕ ಮೆಮೋರಿ
512 MB RAM
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 11,999 ಬೆಲೆಯಲ್ಲಿ ಖರೀದಿಸಿ

ಎಲ್‌ಜಿ ಅಪ್ಟಿಮಸ್‌ 4 ಎಕ್ಸ್‌

ಎಲ್‌ಜಿ ಅಪ್ಟಿಮಸ್‌ 4 ಎಕ್ಸ್‌

ವಿಶೇಷತೆ:
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4.7 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1.5 GHz ಕ್ವಾಡ್‌ ಕೋರ್‌ ಕ್ವಾರ್ಟೆಕ್ಸ್‌ ಪ್ರೋಸೆಸರ್‌
8ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
1 GB RAM
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2150 mAh ಬ್ಯಾಟರಿ
ರೂ. 27, 490 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot