Home
ಮೊಬೈಲ್

ನೀರಿಗೆ ಬಿದ್ರೂ ಏನು ಆಗದ ಸ್ಮಾರ್ಟ್‌ಫೋನ್‌ಗಳಿವು

By Ashwath

ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಜಲ ನಿರೋಧಕ(water resistant) ವಿಶೇಷತೆಯನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗೆ ಬೇಡಿಕೆ ಜಾಸ್ತಿಯಾಗಿದೆ. ನೀವು ಸೋನಿ ಕಂಪೆನಿಯವರು ಪ್ರೇಗ್‌ನಲ್ಲಿ ಮಾಡೆಲ್‌ಗಳಿಂದ ಜಲ ನಿರೋಧಕ ಟೆಸ್ಟಿಂಗ್‌ ನಡೆಸಿದ ಸುದ್ದಿಯನ್ನು ಓದಿರಬಹುದು. ಹೀಗಾಗಿ ಇಲ್ಲಿ ಟಾಪ್‌- 5 ಜಲ ನಿರೋಧಕ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಸೋನಿ,ಸ್ಯಾಮ್‌ಸಂಗ್‌,ಮೋಟರೋಲಾ ಕಂಪೆನಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸೋನಿ ಎಕ್ಸ್‌ಪೀರಿಯಾ ಝಡ್‌

ಸೋನಿ ಎಕ್ಸ್‌ಪೀರಿಯಾ ಝಡ್‌

ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್,
1.5 GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಕ್ಯಾಮರಾ,
ವೈಫೈ, ಬ್ಲೂಟೂತ್ ಸೌಲಭ್ಯ
2 GB RAM
ಬೆಲೆ ರೂ .38,990

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್ ಕವರ್

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್ ಕವರ್

ವಿಶೇಷತೆ:
ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್ ಓಎಸ್‌
800 Mhz ಪ್ರೋಸೆಸರ್
512 MB RAM
3.15 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫಿ,ಬ್ಲೂಟೂತ್‌,ಜಿಪಿಎಸ್‌
ಬೆಲೆ:16,399

ಮೋಟರೋಲಾ ಡೆಫೋ ಪ್ರೋ

ಮೋಟರೋಲಾ ಡೆಫೋ ಪ್ರೋ

ವಿಶೇಷತೆ:
2.7 ಇಂಚಿನ ಸ್ಕ್ರೀನ್‌
ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಓಎಸ್‌
ಕ್ವಾರ್ಟಿ ಕೀ ಪ್ಯಾಡ್‌
5 ಮೆಗಾ ಪಿಕ್ಸೆಲ್ ಕ್ಯಾಮೆರಾ
ಬೆಲೆ.13,500

ಸ್ಯಾಮ್‌ಸಂಗ್‌ ರಗ್ಬಿ ಸ್ಮಾರ್ಟ್

ಸ್ಯಾಮ್‌ಸಂಗ್‌ ರಗ್ಬಿ ಸ್ಮಾರ್ಟ್

ವಿಶೇಷತೆ:
3.7 ಇಂಚಿನ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಜಿಂಜರ್‌ಬ್ರಿಡ್‌ ಓಎಸ್
1.4GHz ಪ್ರೋಸೆಸರ್
4GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ಸೋನಿ ಎಕ್ಸ್‌ಪೀರಿಯಾ Go

ಸೋನಿ ಎಕ್ಸ್‌ಪೀರಿಯಾ Go

ವಿಶೇಷತೆ:
3.5 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ ಜಿಂಜರ್‌ಬ್ರಿಡ್‌ ಓಎಸ್‌
ಡ್ಯುಯಲ್‌ ಕೋರ್‌ ಕ್ವಾರ್ಟೆಕ್ಸ್‌ A9 ಪ್ರೋಸೆಸರ್‌
1GHz ಪ್ರೋಸೆಸರ್‌
8GB RAM
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+