ಕಡಿಮೆ ಬೆಲೆಯ ಟಾಪ್‌ 5 ಸ್ಮಾರ್ಟ್‌ಫೋನ್‌

Posted By:

ಸ್ಯಾಮ್‌ಸಂಗ್‌ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದರೂ ಕಡಿಮೆ ಬೆಲೆಯ ಫೋನ್‌ಗಳ ಡಿಮ್ಯಾಂಡ್‌ ಏನು ಕಡಿಮೆ ಆಗಿಲ್ಲ. ಅದರಲ್ಲೂ ಚೈನಾ ಮೊಬೈಲ್‌ಗಳು ಮತ್ತು ರೂ. 5 ಸಾವಿರಕ್ಕಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್‌ ಜಾಸ್ತಿ. ಹೀಗಾಗಿ ಗಿಜ್ಬಾಟ್‌ ಈ ಬಾರಿ 5 ಸಾವಿರದೊಳಗಿನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ. ವಿಶೇಷತೆಯನ್ನು ಓದಿಕೊಂಡು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ನಲ್ಲಿ ನಿಮ್ಮ ಇಷ್ಟದ ಸ್ಮಾರ್ಟ್‌ಫೋನ್‌ ಡೀಲ್‌ ಮಾಡಿ.

ಲಿಂಕ್‌ : ಜಗತ್ತು ಈ ರೀತಿ ಅಭಿವೃದ್ಧಿಯಾಗಿದ್ದು ಹೇಗೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ A57 ನಿಂಜಾ 3

ಮೈಕ್ರೋಮ್ಯಾಕ್ಸ್ A57 ನಿಂಜಾ 3

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
3.5ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್‌ ಓಎಸ್‌
1 GHz ಪ್ರೋಸೆಸರ್‌
ವೈಫೈ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
ರೂ. 4,869 ಬೆಲೆಯಲ್ಲಿ ಖರೀದಿಸಿ

ಸೆಲ್ಕಾನ್‌ ಎ 95

ಸೆಲ್ಕಾನ್‌ ಎ 95

3.2 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಡ್ಯುಯಲ್‌ ಸಿಮ್‌(GSM GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಕ್ವಾರ್ಟೆಕ್ಸ್‌ ಎ 9 ಪ್ರೋಸೆಸರ್‌
ಆಂಡ್ರಾಯ್ಡ್ 2.3.6 ಜಿಂಜರ್‌ಬ್ರಿಡ್‌ ಓಎಸ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,089 ದರದಲ್ಲಿ ಖರೀದಿಸಿ

ಹುವಾಯ್‌ ಅಸೆಂಡ್‌ ವೈ 210 ಡಿ

ಹುವಾಯ್‌ ಅಸೆಂಡ್‌ ವೈ 210 ಡಿ

ವಿಶೇಷತೆ:
2 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸಿಮ್‌ (WCDMA GSM)
1 GHz ಕ್ವಾಲ್ಕಂ ಕ್ವಾರ್ಟೆಕ್ಸ್‌ ಎ5 ಪ್ರೋಸೆಸರ್‌
ಆಂಡ್ರಾಯ್ಡ್‌ 2.3.6 ಜಿಂಜರ್‌ಬ್ರಿಡ್‌ ಓಎಸ್‌
3.5 ಇಂಚಿನ ಕ್ಯಾಪಸಿಟೆಟಿವ್‌ ಮಲ್ಟಿ ಟಚ್‌ಸ್ಕ್ರೀನ್
1700mAh ಬ್ಯಾಟರಿ
ರೂ. 4,999 ಬೆಲೆಯಲ್ಲಿ ಖರೀದಿಸಿ

ಸ್ಪೈಸ್‌ ಮಿ 350ಎನ್‌

ಸ್ಪೈಸ್‌ ಮಿ 350ಎನ್‌

ವಿಶೇಷತೆ:
ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್ ಒಎಸ್
ಡ್ಯುಯಲ್ ಸಿಮ್ (GSM + GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
3.5-ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
650 MHz ಪ್ರೊಸೆಸರ್
1400 mAh ಬ್ಯಾಟರಿ
ರೂ. 4,999 ಬೆಲೆಯಲ್ಲಿ ಖರೀದಿಸಿ

ಆಲ್ಕಟೆಲ್‌ ಒಟಿ 4010ಇ

ಆಲ್ಕಟೆಲ್‌ ಒಟಿ 4010ಇ

ವಿಶೇಷತೆ:
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್ ಒಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಪ್ರೋಸೆಸರ್‌
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,999 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot