ಸೋನಿಯಿಂದ ಮತ್ತೇರಡು Xperia ಸರಣಿಯ ಸ್ಮಾರ್ಟ್‌ಪೋನುಗಳು

Written By:

ಸ್ಮಾರ್ಟ್‌ಪೋನ್ ಲೋಕದಿಂದ ಸ್ಪಲ್ಪ ಆಚೆ ಸೆರೆದಿದ್ದ ಸೋನಿ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ತನ್ನ ಪೋನುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ, ಈಗಾಲೇ ಏಕ್ಸಪಿರಿಯಾ ಸರಣಿಯ ಎರಡು ಪೋನುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ದವಾಗಿದೆಯಂತೆ.

ಸೋನಿಯಿಂದ ಮತ್ತೇರಡು Xperia ಸರಣಿಯ ಸ್ಮಾರ್ಟ್‌ಪೋನುಗಳು

ಓದಿರಿ..: ಭಾರತಕ್ಕೆ ಬರಲಿದೆ ಓಬಿ ವರ್ಲ್ಡ್‌ ಪೋನ್: ರೂ. 5,500ಕ್ಕೆ 4G ಸ್ಮಾರ್ಟ್‌ಪೋನ್

ಸದ್ಯ ಈ ಪೋನುಗಳಿಗೆ G3121 ಮತ್ತು G3112 ಎಂದು ಕೋಡ್ ನೀಡಲಾಗಿದ್ದು, ಈ ಎರಡು ಪೋನುಗಳು MediaTek Helio P10 MT6757 ಪ್ರೋಸೆಸರ್ ಹೊಂದಿವೆ ಎನ್ನಲಾಗಿದ್ದು, Xperia ಸರಣಿಯ ಪೋನುಗಳು ಈ ಪ್ರೋಸೆಸರ್ ಗಳನ್ನೆ ಹೊಂದಿದೆ ಎನ್ನಲಾಗಿದೆ.

ಈ ಪೋನುಗಳು Xperia X ಸರಣಿಯದಾಗಿದ್ದು, G3121 ಪೋನು HD (1280x720p) ಡಿಸ್‌ಪ್ಲೇ ಹೊಂದಿದ್ದು, G3221 ಪೋನು Full HD (1920x1080p) ಡಿಸ್‌ಪ್ಲೇ ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋನಿಯಿಂದ ಮತ್ತೇರಡು Xperia ಸರಣಿಯ ಸ್ಮಾರ್ಟ್‌ಪೋನುಗಳು

ಓದಿರಿ..: ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಈ ಪೋನು ಬಾರ್ಸಿಲೋನದಲ್ಲಿ ನಡೆಯಲಿರುವ MWC 2017 ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದರೊಂದಿಗೆ ಇನ್ನು ಎರಡರಿಂದ ಮೂರು ಪೋನುಗಳನ್ನು ಸೋನಿ ಲಾಂಚ್ ಮಾಡಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಇದೇ ಕಾರ್ಯಕ್ರಮದಲ್ಲಿ ನೋಕಿಯಾದ ಸ್ಮಾರ್ಟ್‌ಪೋನುಗಳು ಬಿಡುಗಡೆಯಾಗಲಿದ್ದು, ಒಟ್ಟಿನಲ್ಲಿ ಈ ವರ್ಷ ಮೊಬೈಲ್‌ ಪ್ರಿಯರ ಕೈಗೆ ವಿವಿಧ ಬ್ರಾಂಡ್‌ನ ಹಲವು ಪೋನಿಗಳು ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

Read more about:
English summary
Sony is currently working on two new smartphones which go by the codename G3121 and G3112. Earlier, these devices were spotted in last year October. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot