ಯುಗಾದಿ ಆಫರ್ಸ್: ಸ್ಮಾರ್ಟ್‌ಫೋನ್ ಮೇಲೆ 50% ವಿನಾಯಿತಿ

By Shwetha
|

ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಹಬ್ಬಗಳು ಸೂಕ್ತ ಸಮಯವಾಗಿದ್ದು ಫೋನ್ ಕಂಪೆನಿಗಳು ಕೂಡ ವಿನಾಯಿತಿ ಮತ್ತು ದರಕಡಿತ ಆಫರ್‌ಗಳನ್ನು ನೀಡುವುದು ಇದೇ ಸಮಯದಲ್ಲಾಗಿದೆ. ಹಾಗಿದ್ದರೆ ಹೊಸ ಫೋನ್‌ಗಳನ್ನು ಖರೀದಿಸುವ ಈ ಸುಸಂದರ್ಭವನ್ನು ಕೈಬಿಡಬೇಡಿ. ಇತ್ತೀಚೆಗೆ ತಾನೇ ಲಾಂಚ್ ಆಗಿರುವ ಹೊಸ ಸ್ಮಾರ್ಟ್‌ಫೋನ್‌ಗಳ ಮೇಲೆ 50 ಶೇಕಡಾ ವಿನಾಯಿತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಓದಿರಿ: ರೂ 6,000 ದೊಳಗಿನ ಬೆಲೆಯಲ್ಲಿ ಆಂಡ್ರಾಯ್ಡ್ ಬಜೆಟ್ ಫೋನ್ಸ್

ಇಂದಿನ ಲೇಖನದಲ್ಲಿ ಇಂತಹುದೇ ವಿಶೇಷ ದರಕಡಿತ ಸೌಲಭ್ಯವುಳ್ಳ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಆನ್‌ಲೈನ್‌ನಲ್ಲಿ ಈ ಆಫರ್ಸ್ ಲಭ್ಯವಿದೆ. ಹೆಚ್ಚು ದುಬಾರಿ ಐಫೋನ್, ಪವರ್ ಫುಲ್ ನೆಕ್ಸಸ್ 6 ಪಿ, ಬಜೆಟ್ ಸ್ನೇಹಿ ಡಿವೈಸ್ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಹೀಗೆ ಅತ್ಯುತ್ತಮ ಡೀಲ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಒನ್ ಪ್ಲಸ್ ಎಕ್ಸ್ (12% ದರಕಡಿತ)

ಒನ್ ಪ್ಲಸ್ ಎಕ್ಸ್ (12% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5- ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
ಕೋರ್ನಿಂಗ್ ಗ್ಲಾಸ್ 3 ಪ್ರೊಟೆಕ್ಶನ್
2.3GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್; Adreno 330 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, WiFi 802.11 b/g/n, Bluetooth 4.0, GPS
2525mAh ಇನ್‌ಬಿಲ್ಟ್ ಬ್ಯಾಟರಿ

ಆಪಲ್ ಐಫೋನ್ 6ಎಸ್ (14% ದರಕಡಿತ)

ಆಪಲ್ ಐಫೋನ್ 6ಎಸ್ (14% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ; 3 ಡಿ ಟಚ್
ಐಓಎಸ್ 9 ಇದನ್ನು ಐಓಎಸ್ 9.1 ಗೆ ಅಪ್‌ಗ್ರೇಡ್ ಮಾಡಬಹುದು
64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಶನ್ ಕೊಪ್ರೊಸೆಸರ್
ಫೋರ್ಸ್ ಟಚ್ ತಂತ್ರಜ್ಞಾನ
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಟಚ್ ಐಡಿ, ಬ್ಲ್ಯೂಟೂತ್ 4.2, ಎಲ್‌ಟಿಇ ಬೆಂಬಲ
1715 MAh ಬ್ಯಾಟರಿ

ಕೂಲ್‌ಪ್ಯಾಡ್ ನೋಟ್ 3 (5% ದರಕಡಿತ)

ಕೂಲ್‌ಪ್ಯಾಡ್ ನೋಟ್ 3 (5% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.3GHz ಓಕ್ಟಾ ಕೋರ್ 64-bit MediaTek MT6753 ಪ್ರೊಸೆಸರ್; Mali-T720 MP2 GPU
ಆಂಡ್ರಾಯ್ಡ್ 5.1 ಲಾಲಿಪಪ್; Cool UI 6.0
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಮೈಕ್ರೋ ಎಸ್‌ಡಿ ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
1.4 ಮೈಕ್ರೋನ್ ಪಿಕ್ಸೆಲ್ಸ್
4G LTE / 3G HSPA+, Wi-Fi 802.11 b/g/n, Bluetooth 4.0, GPS
3000mAh ಬ್ಯಾಟರಿ

ಆಪಲ್ ಐಫೋನ್ 5 ಎಸ್ (34% ದರಕಡಿತ)

ಆಪಲ್ ಐಫೋನ್ 5 ಎಸ್ (34% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4 ಇಂಚಿನ ರೆಟೀನಾ ಡಿಸ್‌ಪ್ಲೇ
iOS 7 ನ್ಯಾನೊ ಸಿಮ್
A7 ಪ್ರೊಸೆಸರ್
8 ಎಮ್‌ಪಿ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಫೇಸ್‌ಟೈಮ್ ಎಚ್‌ಡಿ ಕ್ಯಾಮೆರಾ
ಬ್ಲ್ಯೂಟೂತ್ 4.0
ಸಿರಿ ಫಿಂಗರ್ ಪ್ರಿಂಟ್ ಸೆನ್ಸಾರ್
ನಾನ್ ರಿಮೂವೇಬಲ್ Li-Po 1560 mAh ಬ್ಯಾಟರಿ

ಹುವಾವೆ ನೆಕ್ಸಸ್ 6ಪಿ (13% ದರಕಡಿತ)

ಹುವಾವೆ ನೆಕ್ಸಸ್ 6ಪಿ (13% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ 518 ಪಿಪಿಐ
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 v2.1 ಪ್ರೊಸೆಸರ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
12.3 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಅಲ್ಯುಮಿನಿಯಮ್ ಬಾಡಿ, ಫಿಂಗರ್ ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್ ಸಿ,
4 ಜಿ ಎಲ್‌ಟಿಇ ಸಪೋರ್ಟ್, ಡ್ಯುಯಲ್ ಮುಂಭಾಗ ಫೇಸಿಂಗ್ ಸ್ಪೀಕರ್ಸ್
3 ಜಿಬಿ RAM
3450mAh built-in ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ5 (28% ದರಕಡಿತ)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ5 (28% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1.5GB RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಿ
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G Wi-Fi Bluetooth 4.0 A-GPS/ GLONASS
2400 mAh ಬ್ಯಾಟರಿ

ಆಪಲ್ ಐಫೋನ್ 6 (33% ದರಕಡಿತ)

ಆಪಲ್ ಐಫೋನ್ 6 (33% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ಟಚ್ ಸ್ಕ್ರೀನ್
1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಐಓಎಸ್ 8
ಬ್ಲ್ಯೂಟೂತ್ ಬೆಂಬಲ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
4G ಪೂರ್ಣ ಎಚ್‌ಡಿ ರೆಕಾರ್ಡಿಂಗ್, ವೈಫೈ ಸಕ್ರಿಯ
Non-removable Li-Po 1810 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಮ್5 ಡ್ಯಯಲ್ (34% ದರಕಡಿತ)

ಸೋನಿ ಎಕ್ಸ್‌ಪೀರಿಯಾ ಎಮ್5 ಡ್ಯಯಲ್ (34% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ; ಮೊಬೈಲ್ ಬ್ರಾವಿಯಾ ಎಂಜಿನ್
2 2.2 GHz MediaTek Helio X10 (MT6795T) Octa-Core 64-bit ಪ್ರೊಸೆಸರ್; PowerVR G6200 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಸಿಮ್
21.5 ಎಮ್‌ಪಿ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ , WiFi 802.11 a/b/g/n (2.4/5 GHz), Bluetooth 4.1, GPS, NFC
2600mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ (42% ದರಕಡಿತ)

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ (42% ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.6 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ 160 ಪಿಕ್ಸೆಲ್‌ಗಳು ಕರ್ವ್ಡ್ ಎಡ್ಜ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 805 ಪ್ರೊಸೆಸರ್ Adreno 420 GPU
3 ಜಿಬಿ RAM
32ಜಿಬಿ / 64ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ,3ಜಿ, ವೈಫೈ, ಬ್ಲ್ಯೂಟೂತ್
3000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ ಕ್ಯಾಮಿಯೊ A290 (59%)

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ ಕ್ಯಾಮಿಯೊ A290 (59%)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.4 GHz ಓಕ್ಟಾ ಕೋರ್ MediaTek MT6592M ಪ್ರೊಸೆಸರ್
ಡ್ಯುಯಲ್ ಸಿಮ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
8 ಎಮ್‌ಪಿ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G HSPA+, Wi-Fi 802.11 b/g/n, Bluetooth 4.0, GPS
2000 mAh ಬ್ಯಾಟರಿ

ಲೆನೊವೊ ವೈಬ್ ಎಕ್ಸ್2 (36%ದರಕಡಿತ)

ಲೆನೊವೊ ವೈಬ್ ಎಕ್ಸ್2 (36%ದರಕಡಿತ)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.0 GHz MediaTek MT6595M ಓಕ್ಟಾ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್
2 ಜಿಬಿ RAM
2 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿ ಎಲ್‌ಟಿಇ/3ಜಿ
ವೈಫೈ
ಬ್ಲ್ಯೂಟೂತ್
2300 mAh ಬ್ಯಾಟರಿ

Best Mobiles in India

English summary
Today, we compile of list of 10 best deals and discounts available on smartphones. These offers can be availed online. You can save up to half the amount you would otherwise be spending on buying any of these smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X