ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 15 ಸ್ಮಾರ್ಟ್ ಫೋನುಗಳು.

|

ಐ.ಎಫ್.ಎ ಟ್ರೇಡ್ ಶೋ ಪ್ರಪಂಚದಲ್ಲಿ ನಡೆಯುವ ಅತ್ಯಂತ ದೊಡ್ಡ ಟೆಕ್ ಪ್ರದರ್ಶನ. ಕಳೆದ ವಾರ ಬರ್ಲಿನ್ನಿನಲ್ಲಿ ನಡೆದ ಐ.ಎಫ್.ಎ 2016ನಲ್ಲಿ ಹಲವು ಸ್ಮಾರ್ಟ್ ಫೋನುಗಳು ಬಿಡುಗಡೆಯಾದವು.

ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 15 ಸ್ಮಾರ್ಟ್ ಫೋನುಗಳು.

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಪ್ರಾಮುಖ್ಯ ತಯಾರಕರಿಗೆ ಗೊತ್ತಿದೆ. ಸದ್ಯದಲ್ಲೇ ಈ ಸಾಧನಗಳು ನಮ್ಮಲ್ಲಿ ಬಿಡುಗಡೆಯಾಗುವುದನ್ನು ನಿರೀಕ್ಷಿಸಬಹುದು. ಅದರಲ್ಲೂ, ಲಿನೋವಾದಂತಹ ಕಂಪನಿಗಳು ಭಾರತದ ಮಾರುಕಟ್ಟೆಗೆ ಹೆಚ್ಚಿನ ಗಮನ ಹರಿಸುತ್ತಾರೆ, ಹೀಗಾಗಿ ಅವರ ಸಾಧನಗಳು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚು.

ಓದಿರಿ: 100% ಗ್ಯಾರಂಟಿ: ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವರ್ಧನೆಗೆ ಟಿಪ್ಸ್

ಐ.ಎಫ್.ಎ 2016ರಲ್ಲಿ ಬಿಡುಗಡೆಯಾದ ಟಾಪ್ 15 ಸ್ಮಾರ್ಟ್ ಫೋನ್ ಕಡೆಗೊಮ್ಮೆ ಕಣ್ಣಾಡಿಸಿ. ಇವು ಭಾರತದ ಮಾರುಕಟ್ಟೆಯಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆಯಾಗಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ಎ ಪ್ಲಸ್.

ಲಿನೊವೊ ಎ ಪ್ಲಸ್.

ಮುಖ್ಯ ಲಕ್ಷಣಗಳು

  • 4.5 ಇಂಚಿನ (854 x 480 ಪಿಕ್ಸೆಲ್ಸ್) ಪರದೆ.
  • 1.3 GHz ಮೀಡಿಯಾಟೆಕ್ ಎಂ.ಟಿ6580 ಪ್ರೊಸೆಸರ್, ಮಾಲಿ 400ಎಂಪಿ2 ಜಿಪಿಯು ಜೊತೆಗೆ.
  • 1 ಜಿಬಿ ರ್ಯಾಮ್.
  • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಬಹುದು.
  • ಆ್ಯಂಡ್ರಾಯ್ಡ್ 5.1 ಲಾಲಿಪಪ್.
  • ಡುಯಲ್ ಸಿಮ್.
  • ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 2ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • 3ಜಿ ಹೆಚ್.ಎಸ್.ಪಿ.ಎ+
  • ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.
  • 2000 ಎಂ.ಎ.ಹೆಚ್ ಬ್ಯಾಟರಿ.
  • ಲಿನೊವೊ ಕೆ6.

    ಲಿನೊವೊ ಕೆ6.

    ಮುಖ್ಯ ಲಕ್ಷಣಗಳು

    • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ.
    • ಅಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
    • 2 ಜಿಬಿ ರ್ಯಾಮ್, 16/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
    • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
    • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
    • ಡುಯಲ್ ಸಿಮ್(ಐಚ್ಛಿಕ).
    • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ಬೆರಳಚ್ಚು ಸಂವೇದಕ.
    • ಡಾಲ್ಬಿ ಅಟ್ಮಾಸ್.
    • 4ಜಿ ಎಲ್.ಟಿ.ಇ ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
    • 3000 ಎಂ.ಎ.ಹೆಚ್ ಬ್ಯಾಟರಿ.
    • ಲಿನೊವೊ ಕೆ6 ಪವರ್.

      ಲಿನೊವೊ ಕೆ6 ಪವರ್.

      ಮುಖ್ಯ ಲಕ್ಷಣಗಳು

      • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ.
      • ಅಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
      • 2 ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
      • 3 ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
      • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
      • ಡುಯಲ್ ಸಿಮ್.
      • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • ಬೆರಳಚ್ಚು ಸಂವೇದಕ.
      • ಡಾಲ್ಬಿ ಅಟ್ಮಾಸ್.
      • 4ಜಿ ಎಲ್.ಟಿ.ಇ ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
      • 4000 ಎಂ.ಎ.ಹೆಚ್ ಬ್ಯಾಟರಿ.
      • ಲಿನೊವೊ ಕೆ6 ನೋಟ್.

        ಲಿನೊವೊ ಕೆ6 ನೋಟ್.

        ಮುಖ್ಯ ಲಕ್ಷಣಗಳು

        • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ.
        • ಅಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
        • 3/4 ಜಿಬಿ ರ್ಯಾಮ್.
        • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಬಹುದು.
        • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
        • ಡುಯಲ್ ಸಿಮ್ (ಐಚ್ಛಿಕ).
        • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ.
        • ಡಾಲ್ಬಿ ಅಟ್ಮಾಸ್.
        • 4ಜಿ ಎಲ್.ಟಿ.ಇ ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
        • 4000 ಎಂ.ಎ.ಹೆಚ್ ಬ್ಯಾಟರಿ.
        • ಲಿನೊವೊ ಪಿ2.

          ಲಿನೊವೊ ಪಿ2.

          ಮುಖ್ಯ ಲಕ್ಷಣಗಳು

          • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಅಮೊಲೆಡ್ ಪರದೆ.
          • 2GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
          • 3/4 ಜಿಬಿ ರ್ಯಾಮ್.
          • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
          • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
          • ಡುಯಲ್ ಸಿಮ್.
          • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
          • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • ಬೆರಳಚ್ಚು ಸಂವೇದಕ.
          • 4ಜಿ ಎಲ್.ಟಿ.ಇ ವೈಫೈ 802.11 ಎ/ಬಿ/ಜಿ/ಎನ್, ಬ್ಲೂಟೂಥ್ 4.0 ಎಲ್.ಇ, ಎನ್.ಎಫ್.ಸಿ.
          • 5100 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ.
          • ಹುವಾಯಿ ನೋವಾ.

            ಹುವಾಯಿ ನೋವಾ.

            ಮುಖ್ಯ ಲಕ್ಷಣಗಳು

            • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ 2.5 ಕರ್ವ್ಡ್ ಗ್ಲಾಸ್ ಪರದೆ, 1500:1 ಕಾಂಟ್ರಾಸ್ಟ್ ರೇಷಿಯೋ, 450 ನಿಟ್ಸ್ ಬ್ರೈಟ್ ನೆಸ್.
            • ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
            • 3 ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
            • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ, ಇ.ಎಮ್.ಯು.ಐ 4.1 ಜೊತೆಗೆ.
            • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೊ+ನ್ಯಾನೊ/ಮೈಕ್ರೊ ಎಸ್.ಡಿ).
            • ಎಲ್.ಇ.ಡಿ ಫ್ಲಾಷ್, ಪಿ.ಎಫ್.ಎ.ಎಫ್, 1.25 ಮೈಕ್ರಾನ್ ಪಿಕ್ಸೆಲ್ ಸೈಜ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • ಎಫ್/2.0 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • ಬೆರಳಚ್ಚು ಸಂವೇದಕ.
            • 4ಜಿ ಎಲ್.ಟಿ.ಇ ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1 ಎಲ್.ಇ, ಯು.ಎಸ್.ಬಿ ಟೈಪ್ ಸಿ.
            • 3020 ಎಂ.ಎ.ಹೆಚ್ ಬ್ಯಾಟರಿ.
            • ಹುವಾಯಿ ನೋವಾ ಪ್ಲಸ್.

              ಹುವಾಯಿ ನೋವಾ ಪ್ಲಸ್.

              ಮುಖ್ಯ ಲಕ್ಷಣಗಳು

              • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ 2.5 ಕರ್ವ್ಡ್ ಗ್ಲಾಸ್ ಪರದೆ, 1500:1 ಕಾಂಟ್ರಾಸ್ಟ್ ರೇಷಿಯೋ, 450 ನಿಟ್ಸ್ ಬ್ರೈಟ್ ನೆಸ್.
              • ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
              • 3 ಜಿಬಿ ರ್ಯಾಮ್.
              • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
              • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
              • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ, ಇ.ಎಮ್.ಯು.ಐ 4.1 ಜೊತೆಗೆ.
              • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೊ+ನ್ಯಾನೊ/ಮೈಕ್ರೊ ಎಸ್.ಡಿ).
              • ಎಲ್.ಇ.ಡಿ ಫ್ಲಾಷ್, ಪಿ.ಎಫ್.ಎ.ಎಫ್, ಓ.ಐ.ಎಸ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
              • ಎಫ್/2.0 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • ಬೆರಳಚ್ಚು ಸಂವೇದಕ.
              • 4ಜಿ ಎಲ್.ಟಿ.ಇ ವೈಫೈ 802.11 ಬಿ/ಜಿ/ಎನ್.
              • ಬ್ಲೂಟೂಥ್ 4.1 ಎಲ್.ಇ, ಯು.ಎಸ್.ಬಿ ಟೈಪ್ ಸಿ.
              • 3340 ಎಂ.ಎ.ಹೆಚ್ ಬ್ಯಾಟರಿ.
              • ಮೊಟೊರೊಲ ಮೊಟೊ Z ಪ್ಲೇ.

                ಮೊಟೊರೊಲ ಮೊಟೊ Z ಪ್ಲೇ.

                ಮುಖ್ಯ ಲಕ್ಷಣಗಳು

                • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆಯೊಂದಿಗೆ, 403ಪಿಪಿಐ.
                • 2GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
                • 3 ಜಿಬಿ ರ್ಯಾಮ್.
                • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 2ಟಿಬಿವರೆಗೆ ವಿಸ್ತರಿಸಬಹುದು.
                • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
                • ಸಿಂಗಲ್ ನ್ಯಾನೋ ಸಿಮ್/ ಡುಯಲ್ ಸಿಮ್.
                • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • ಬೆರಳಚ್ಚು ಸಂವೇದಕ.
                • ಫ್ರಂಟ್ ಪೋರ್ಟೆಡ್ ಲೌಡ್ ಸ್ಪೀಕರ್, 3 - ಮೈಕ್ ಬೆಂಬಲ.
                • ಗಾತ್ರ: 156.4 x 76.4 x 6.99ಎಂ.ಎಂ; ತೂಕ: 165ಗ್ರಾಂ.
                • ಮೊಟೊ ಮೊಡ್ಸ್ ಕನೆಕ್ಟರ್, ವಾಟರ್ ರಿಪೆಲ್ಲೆಂಟ್ ನ್ಯಾನೋ ಕೋಟಿಂಗ್, 3.5 ಎಂ.ಎಂ ಆಡಿಯೋ ಜಾಕ್.
                • 4ಜಿ ಎಲ್.ಟಿ.ಇ ವೈಫೈ 802.11 ಎ/ಬಿ/ಜಿ/ಎನ್ (2.4GHz + 5GHz), ಬ್ಲೂಟೂಥ್ 4.0 ಎಲ್.ಇ, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
                • 3510 ಎಂ.ಎ.ಹೆಚ್ ಬ್ಯಾಟರಿ, ಟರ್ಬೋ ಚಾರ್ಜಿಂಗ್ ಜೊತೆಗೆ.
                • ಆರ್ಕಾಸ್ 65 ಡೈಮೆಂಡ್ ಸೆಲ್ಫಿ.

                  ಆರ್ಕಾಸ್ 65 ಡೈಮೆಂಡ್ ಸೆಲ್ಫಿ.

                  ಮುಖ್ಯ ಲಕ್ಷಣಗಳು

                  • 5.5 ಇಂಚಿನ (1080 x 1920 ಪಿಕ್ಸೆಲ್ಸ್) ಪರದೆ.
                  • 1.4GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಪ್ರೊಸೆಸರ್.
                  • 4 ಜಿಬಿ ರ್ಯಾಮ್.
                  • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಬಹುದು.
                  • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                  • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
                  • 3000 ಎಂ.ಎ.ಹೆಚ್ ತೆರೆಯಲಾಗದ ಬ್ಯಾಟರಿ.
                  • ಆಲ್ಕಾಟೆಲ್ ಪಿಒಪಿ 4.

                    ಆಲ್ಕಾಟೆಲ್ ಪಿಒಪಿ 4.

                    ಮುಖ್ಯ ಲಕ್ಷಣಗಳು

                    • 5.2 ಇಂಚಿನ ಫುಲ್.ಹೆಚ್.ಡಿ ಅಮೊಲೆಡ್ ಪರದೆ.
                    • 1.7GHz ಅಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್.
                    • 3 ಜಿಬಿ ರ್ಯಾಮ್.
                    • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • ಡುಯಲ್ ಸಿಮ್
                    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                    • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                    • ವೈಫೈ/4ಜಿ/ಬ್ಲೂಟೂಥ್.
                    • 2610 ಎಂ.ಎ.ಹೆಚ್ ಬ್ಯಾಟರಿ.
                    • ಸೋನಿ ಎಕ್ಸ್ ಪೀರಿಯಾ XZ.

                      ಸೋನಿ ಎಕ್ಸ್ ಪೀರಿಯಾ XZ.

                      ಮುಖ್ಯ ಲಕ್ಷಣಗಳು

                      • 5.2 ಇಂಚಿನ (1080 x 1920 ಪಿಕ್ಸೆಲ್ಸ್) ಪರದೆ.
                      • ಆ್ಯಂಡ್ರಾಯ್ಡ್ 6.0.
                      • ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್.
                      • 3 ಜಿಬಿ ರ್ಯಾಮ್.
                      • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಬಹುದು.
                      • 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                      • 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                      • 2900 ಎಂ.ಎ.ಹೆಚ್ ತೆರೆಯಲಾಗದ ಬ್ಯಾಟರಿ.
                      • ಸೋನಿ ಎಕ್ಸ್ ಪೀರಿಯಾ ಎಕ್ಸ್ ಕಾಂಪ್ಯಾಕ್ಟ್.

                        ಸೋನಿ ಎಕ್ಸ್ ಪೀರಿಯಾ ಎಕ್ಸ್ ಕಾಂಪ್ಯಾಕ್ಟ್.

                        ಮುಖ್ಯ ಲಕ್ಷಣಗಳು

                        • 5.6 ಇಂಚಿನ ಐ.ಪಿ.ಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
                        • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ, ಆ್ಯಂಡ್ರಾಯ್ಡ್ 7.0 (ನೋಗಟ್) ಗೆ ಅಪ್ ಡೇಟ್ ಆಗುತ್ತದೆ.
                        • ಕ್ವಾಲ್ ಕಮ್ ಎಂ.ಎಸ್.ಎಂ8956 ಸ್ನಾಪ್ ಡ್ರಾಗನ್ 650 ಪ್ರೊಸೆಸರ್.
                        • 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                        • 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                        • 2700 ಎಂ.ಎ.ಹೆಚ್ ಲಿ-ಐಯಾನ್ ತೆರೆಯಲಾಗದ ಬ್ಯಾಟರಿ.
                        • ZTE ನುಬಿಯಾ Z11.

                          ZTE ನುಬಿಯಾ Z11.

                          ಮುಖ್ಯ ಲಕ್ಷಣಗಳು

                          • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ 3 ಗಾಜಿನ ರಕ್ಷಣೆಯೊಂದಿಗೆ.
                          • 2.15GHz ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 64 ಬಿಟ್ ಕ್ವಾಡ್ ಕೋರ್ 14ಎನ್.ಎಂ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
                          • 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                          • 6 ಜಿಬಿ ರ್ಯಾಮ್, 128ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                          • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 200 ಜಿಬಿವರೆಗೆ ವಿಸ್ತರಿಸಬಹುದು.
                          • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ನುಬಿಯಾ ಯು.ಐ 4.0 ಜೊತೆಗೆ.
                          • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್.ಡಿ).
                          • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                          • 5ಪಿ ಲೆನ್ಸ್, ಎಫ್/2.4 ಅಪರ್ಚರ್, 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                          • ಬೆರಳಚ್ಚು ಸಂವೇದಕ.
                          • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎ/ಬಿ/ಜಿ/ಎನ್ (2.4GHz/5GHz).
                          • ಬ್ಲೂಟೂಥ್ 4.1, ಜಿಪಿಎಸ್+ಗ್ಲಾನಾಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
                          • 3000 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ.
                          • ಏಸರ್ ಲಿಕ್ವಿಡ್ Z6.

                            ಏಸರ್ ಲಿಕ್ವಿಡ್ Z6.

                            ಮುಖ್ಯ ಲಕ್ಷಣಗಳು

                            • 5 ಇಂಚಿನ (1280 x 720 ಪಿಕ್ಸೆಲ್ಸ್) 2.5 ಕರ್ವ್ಡ್ ಪರದೆ.
                            • 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂ.ಟಿ6737 64 ಬಿಟ್ ಪ್ರೊಸೆಸರ್ ಮಾಲಿ ಟಿ720 ಜಿಪಿಯು ಜೊತೆಗೆ.
                            • 1 ಜಿಬಿ ರ್ಯಾಮ್.
                            • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                            • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
                            • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
                            • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                            • 2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                            • 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.
                            • 2000 ಎಂ.ಎ.ಹೆಚ್ ಬ್ಯಾಟರಿ.
                            • ಏಸರ್ ಲಿಕ್ವಿಡ್ Z6 ಪ್ಲಸ್.

                              ಏಸರ್ ಲಿಕ್ವಿಡ್ Z6 ಪ್ಲಸ್.

                              ಮುಖ್ಯ ಲಕ್ಷಣಗಳು

                              • 5.5 ಇಂಚಿನ (1920 x 1080 ಪಿಕ್ಸೆಲ್ಸ್) 2.5 ಕರ್ವ್ಡ್ ಪರದೆ.
                              • 1.3GHz ಅಕ್ಟಾ ಕೋರ್ ಮೀಡಿಯಾಟೆಕ್ ಎಂ.ಟಿ6753 ಮಾಲಿ ಟಿ720 ಜಿಪಿಯು ಜೊತೆಗೆ.
                              • 3 ಜಿಬಿ ರ್ಯಾಮ್.
                              • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                              • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಬಹುದು.
                              • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
                              • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                              • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                              • ಬೆರಳಚ್ಚು ಸಂವೇದಕ.
                              • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.
                              • 4080 ಎಂ.ಎ.ಹೆಚ್ ಬ್ಯಾಟರಿ.

Best Mobiles in India

English summary
The IFA trade show is one of the biggest tech shows that happen in the world. Last week, a few smartphones were launched at the IFA 2016 tech show that happened in Berlin. Take a look at the top 15 smartphones that were announced at the IFA 2016. These smartphones might soon be announced in the Indian market pretty soon..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X