Home
ಮೊಬೈಲ್

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?

By Ashwath

ಆಪಲ್‌ನ ಹೊಸ ಐಫೋನ್‌5 ಎಸ್‌ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನ ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದು ಈಗ ಹಳೇಯ ಸುದ್ದಿ.ಹೊಸ ಸುದ್ದಿ ಏನಪ್ಪಾ ಅಂದ್ರೆ ಐಫೋನ್‌ ಬಳಕೆದಾರರು ಕೈಯಿಂದ ತಮ್ಮ ಐಫೋನ್‌ ಅನ್‌ಲಾಕ್‌ ಮಾಡದೇ ಸುರಕ್ಷತೆಗಾಗಿ ಮೊಲೆ ತೊಟ್ಟುಗಳಿಂದ ಅನ್‌ಲಾಕ್‌ ಮಾಡಿ ಓಪನ್‌ ಮಾಡುತ್ತಿದ್ದಾರೆ!

ಇನ್ನೂ ಕೆಲವು ಮಂದಿ ಬೆಕ್ಕು ನಾಯಿಗಳ ಕಾಲಿನಿಂದ ಈ ಐಫೋನ್‌ ಅನ್‌ಲಾಕ್‌ ಮಾಡಲು ಆರಂಭಿಸಿದ್ದಾರೆ. ಒಟ್ಟಿನಲ್ಲಿ ಐಫೋನ್‌ ಅನ್‌ಲಾಕ್‌ ಮಾಡುತ್ತಿರುವ ಈ ವಿಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೇಗೆ ಐಫೋನ್‌5 ಎಸ್‌ ಓಪನ್‌ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಆ ವಿಡಿಯೋಗಳಿವೆ. ಜೊತೆಗೆ ಐಫೋನಿನ ಈ ತಂತ್ರಜ್ಞಾನವನ್ನು ಹ್ಯಾಕ್‌ ಮಾಡಿದ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?

ಮೊಲೆಯ ತೊಟ್ಟಿನಿಂದ ಅನ್‌ಲಾಕ್‌ ಮಾಡುತ್ತಿರುವ ವಿಡಿಯೋ

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?

ಬೆಕ್ಕಿನ ಕಾಲಿನಿಂದ ಐಫೋನ್‌ ಅನ್‌ಲಾಕ್‌ ವಿಡಿಯೋ

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?

ನಾಯಿಯ ಕಾಲಿನಿಂದ ಆಯಫೋನ್‌ ಅನ್‌ಲಾಕ್‌ ವಿಡಿಯೋ

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?


ಜರ್ಮನಿಯ ಹ್ಯಾಕರ್‌ಗಳು ಆಪಲ್‌ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನವನ್ನು ಹ್ಯಾಕ್‌ ಮಾಡುತ್ತಿರುವ ವಿಡಿಯೋ

ಐಫೋನ್‌5 ಎಸ್‌ನ್ನು ಹೇಗೆಲ್ಲಾ ಅನ್‌ಲಾಕ್‌ ಮಾಡಬಹುದು?

ಐಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+