ಲೀಕೊ ಸೂಪರ್ ಫೋನ್ ಯಶಸ್ಸಿನ ಗುಟ್ಟೇನು?

By Shwetha
|

ಲೀಕೊ ಚೀನಾದಲ್ಲಿ ಇಂಟರ್ನೆಟ್ ಕೊಂಗ್ಲೊಮಿರೇಟ್ ಅನ್ನು ಆಚರಿಸಿದೆ. ಚೀನಾದಲ್ಲಿ ಇಂಟರ್ನೆಟ್ ಕೊಂಗ್ಲೊಮಿರೇಟ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಲೀಕೊ ತನ್ನದೇ ಆದ "ಲೀಕೊ ಇಕೊಸಿಸ್ಟಮ್" ಅನ್ನು ರಚಿಸಿದೆ. ಬಳಕೆದಾರ ಸ್ನೇಹಿಯಾಗಿ ಹೊರಹೊಮ್ಮಿರುವ ಲೀಕೊ ಮುಕ್ತ ಸಂಪನ್ಮೂಲ ಎಂದೆನಿಸಿದೆ. ಅಪ್ಲಿಕೇಶನ್ ಡೆವಲಪರ್‌ಗಳಿಗೆ ಇಂಟರ್ಫೇಸ್ ಪ್ರವೇಶ ಮತ್ತು ಮಾರ್ಪಡಿಸುವಿಕೆಗೆ ಇದು ಸಹಕಾರಿ ಎಂದೆನಿಸಿದೆ.

ಓದಿರಿ: ವಿಶ್ವದ ಅತ್ಯುತ್ತಮ ಫೋನ್ ಎಂಬ ಹೆಗ್ಗಳಿಕೆ: ಲಿಇಕೊ ಸ್ಮಾರ್ಟ್‌ಫೋನ್

CP2C (ಕಸ್ಟಮರ್ ಪ್ಲಾನಿಂಗ್ ಟು ಕಸ್ಟಮರ್) ಆಧರಿಸಿ ಲೀಕೊದ EUI ಪ್ರತಿಯೊಬ್ಬ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಇದೆ. ಲೀಕೊದ ಅನನ್ಯ ಬಳಕೆದಾರ ಪ್ಲಾಟ್‌ಫಾರ್ಮ್ ಗುಣಮಟ್ಟದ ಅನುಭವವನ್ನು ಬಳಕೆದಾರರಿಗೆ ನೀಡುತ್ತಿದೆ. ತನ್ನ ಗುಣಮಟ್ಟವನ್ನು ಕಾಯ್ದುಕೊಂಡೇ ಬಳಕೆದಾರರಿಗೆ ಸೇವೆಯನ್ನು ಇದು ಒದಗಿಸುತ್ತಿದೆ.

ಸಾಮರ್ಥ್ಯಗಳು

ಸಾಮರ್ಥ್ಯಗಳು

EUI ಸಂಶೋಧನಾತ್ಮಕ ಮಲ್ಟಿ ಡೆಸ್ಕ್‌ಟಾಪ್ ಇಂಟರ್ಫೇಸ್ ಅನ್ನು ಒದಗಿಸುತ್ತಿದ್ದು ಲೀವ್ಯೂ ಹುಡುಕಾಟ, ಸಂಗ್ರಹ, ಶಿಫಾರಸು, ಕಾಮೆಂಟ್‌ಗಳು ಮತ್ತು ಹಂಚಿಕೆ ಮೊದಲಾದ ಫೀಚರ್‌ಗಳನ್ನು ಇದು ಒಳಗೊಂಡಿದೆ.

ಲೀ ಕ್ಲೌಡ್ ಪ್ಲಾಟ್‌ಫಾರ್ಮ್‌

ಲೀ ಕ್ಲೌಡ್ ಪ್ಲಾಟ್‌ಫಾರ್ಮ್‌

ಲೀಕೊ ಕೆಲವೊಂದು ಅಪ್ಲಿಕೇಶನ್‌ಗಳನ್ನು ನಿರ್ವಹಿಸುತ್ತಿದ್ದು ಲೀ ವೀಡಿಯೊ, ಮ್ಯೂಸಿಕ್, ಸ್ಪೋರ್ಟ್ಸ್, ಲೀ ಕ್ಲೌಡ್ ಮತ್ತು ಲೈವ್ + ಅವುಗಳಲ್ಲಿ ಮುಖ್ಯವಾದವುಗಳು ಎಂದೆನಿಸಿದೆ. ಲೀಕೊ ಡಿವೈಸ್‌ಗಳು EUI ಹಾಗೂ ಲೀ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಬಂದಿದ್ದು ಇದು ಬಳಕೆದಾರರಿಗೆ ಅನನ್ಯ ಮತ್ತು ಅತ್ಯುತ್ಸಾಹೀ ಅನುಭವವನ್ನು ನೀಡುತ್ತಿದೆ.

ಬಳಕೆದಾರ ಸ್ನೇಹಿ

ಬಳಕೆದಾರ ಸ್ನೇಹಿ

EUI ಮೂರು ಹಂತಗಳಲ್ಲಿ ಬಳಕೆದಾರರೊಂದಿಗೆ ಬಾಂಧವ್ಯವನ್ನು ನಿರ್ವಹಿಸುತ್ತಿದೆ. ಪರಸ್ಪರತೆ, ವಿಷಯ ಮತ್ತು ಸೇವೆಗಳು ಬಳಕೆದಾರರಿಗೆ ಹಿಂದೆಂದಿಗಿಂತಲೂ ಉತ್ತಮ ಅಂಶಗಳನ್ನು ಒದಗಿಸುತ್ತಿದೆ. ಲೀಕೊದ ಇಕೋ ಸಿಸ್ಟಮ್ ಸುಭದ್ರ ಮತ್ತು ಸಮಗ್ರ ವಿಷಯಾನುಭವವನ್ನು ಒದಗಿಸುತ್ತಿದ್ದು ಬಳಕೆದಾರರು ಇದನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ.

ಸೂಪರ್ ಫೋನ್ ವಿಶೇಷತೆಗಳು

ಸೂಪರ್ ಫೋನ್ ವಿಶೇಷತೆಗಳು

ಲೀ ಸೂಪರ್ ಫೋನ್ಸ್ ಭಾರತದಲ್ಲಿ ಲಾಂಚ್ ಆಗಿದ್ದು ಲೀಕೊ EUI ಫೀಚರ್‌ಗಳು ಅದನ್ನು ಸೂಪರ್ ಫೋನ್ ಅನ್ನಾಗಿ ಮಾರ್ಪಡಿಸಿದೆ. ಅನನ್ಯ ವಿನ್ಯಾಸ, ಫ್ಲೋಟಿಂಗ್ ಗ್ಲಾಸ್, ಮೆಟಲ್ ವಿನ್ಯಾಸ, ಹೈ - FI ಸೌಂಡ್ ಸಿಸ್ಟಮ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೀಗೆ ವಿವಿಧ ಮಾರ್ಪಾಡುಗಳನ್ನು ನಮಗೆ ಕಾಣಬಹುದಾಗಿದೆ.

ಚಾರ್ಜಿಂಗ್ ಫೀಚರ್

ಚಾರ್ಜಿಂಗ್ ಫೀಚರ್

ಸೂಪರ್ ಫಾಸ್ಟ್ ಚಾರ್ಜರ್ ಬರೇ 5 ನಿಮಿಷಗಳ ಚಾರ್ಜ್‌ನಲ್ಲಿ ನಿಮಗೆ 3-5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸಲಿದೆ. ಲೀಕೊದ ವಿಶೇಷ ಫೀಚರ್ ಇದಾಗಿದ್ದು ಕೈಗೆಟಕುವ ಬೆಲೆಯಲ್ಲಿ ಇಂತಹ ಫೋನ್ ಲಭ್ಯವಾಗಿರುವುದು ವರದಾನವಾಗಿ ಪರಿಣಮಿಸಿದೆ. ಅದ್ಭುತ ಫೀಚರ್‌ಗಳನ್ನೊಳಗೊಂಡು ಮಹತ್ವಪೂರ್ಣ ಬಳಕೆದಾರ ಅನುಭವವನ್ನು ಇದು ನೀಡುತ್ತಿದ್ದು ಬಜೆಟ್ ಬೆಲೆಯಲ್ಲಿ ಬಳಕೆದಾರರು ವೈಭವಯುತವಾದ ಫೋನ್ ಅನುಭವವನ್ನು ಪಡೆದುಕೊಳ್ಳಬಹುದು.

Best Mobiles in India

English summary
LeEco the celebrated internet conglomerate in China envisions redefining the mobile UI space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X